ಪಾವನ ಹೈ ಮನಭಾವನ ಹೈ ಇಸ ಹಿಂದುಸ್ಥಾನ ಕೀ ಮಾಟೀ ಮೇರೇ ಭಾರತ ಮಹಾನ್ ಕೀ ಮಾಟೀ || ಪ || ನಿರ್ಮಲ ಕರತೀ ಇಸ ಮಾಟೀ ಕೋ ಗಂಗಾ ಯಮುನಾ ನದಿಯಾ ಭಾರತ ಆಂಗನ ನಾಚ ರಹೀ ಜೋ ಹಿಲಮಿಲಕರ ಸಬ ಸಖಿಯಾ ಯಮುನಾ ಯೋಗೀ ಕೃಷ್ಣ ಔರ ಗಂಗಾ ಗುಣ ಶಂಕರ ಕೇ ಗಾತೀ || 1 || ಗೌರವ ಇಸಕಾ ಉನ್ನತ ಕರತೇ ಚತುರ್‍ದಿಶಾ ಚಹು ಧಾಮ ಕಲಕಲ ಪಾವನ ಸ್ವಯಂ ಕಿಯೋ […]
ಹಗಲಿರುಳಿನಾಗಸದ ಹಿಮಗಿರಿಯ ಕಂದರದ ವಿಸ್ತಾರ ಸಾಗರದ ಸಾಮ್ರಾಜ್ಞಿ ತಾಯೆ || ಪ || ಭವ್ಯ ಚೇತನದಿರವು ದಿವ್ಯ ದರ್ಶನದರಿವು ದೊರೆವಂತೆ ಹರಸೆಮ್ಮ ಓ ಮಾತೃಹೃದಯೆ ! || 1 || ಹೃದಯಶ್ರುತಿ ತೀವ್ರತೆಗೆ ಆವುದೋ ನಾದಸುಧೆ ಬಂದೆಮ್ಮ ಕಿವಿಗಳಿಗೆ ಕೇಳಿಸಿದ ಹಾಗೆ || 2 || ಇಂದ್ರಧನುವನೆ ತಂದು ತಿಂದು ನೋಡಿದ ಹಾಗೆ ಅವ್ಯಕ್ತ ಆನಂದ ನಿನ್ನಡಿಯಲೆಮಗೆ ! || 3 ||
ಸಿಂಧುಸಾಗರದಿಂದ ಮಾರುತ ಬಂದು ಬಯಸುತ ಸ್ವಾಗತ ಹಿಂದುಹಿಂದುವು ಬನ್ನಿರಿಲ್ಲಿಗೆ ದೇವಸನ್ನಿಧಿಗೆನ್ನುತ || ಪ || ಪೂರ್ವದಿಕ್ಕಿನ ದ್ವಾರದ್ವಾರಕು ಹಸುರು ಘಟ್ಟದ ತೋರಣ ಕೆಳಗೆ ಪಶ್ಚಿಮ ತೀರದುದ್ದಕು ನೀಲವಾರಿಧಿಯಂಗಣ ನಡುವೆ ಅರಳಿದ ಬಾಳಸಂಪದವಿಲ್ಲಿ ಬಂಧುರ ಸುಂದರ ತಲೆಯ ತೂಗುವ ತಂಪನೆರೆಯುವ ತೆಂಗುಕಂಗಿನ ಹಂದರ || 1 || ವರುಷವೈದರ ಹಿಂದೆ ಶ್ರಾವಣ ಬಹುಳ ಅಷ್ಟಮಿ ಹಬ್ಬದ ದಿನವೆ ಜನಿಸಿತು ಭರದಿ ಬೆಳೆಯಿತು ವಿಶ್ವಹಿಂದೂಪರಿಷದ ತೀರ್ಥರಾಜ ಪ್ರಯಾಗ ಕ್ಷೇತ್ರದಿ ಕುಂಭಪರ್ವದಿ ಕಲೆಯುತ ವಿಶ್ವದಗಲಕು ಕುಡಿಯ ಚಾಚಿತು ಕುಡಿದು ತಾ ಧರ್ಮಾಮೃತ […]
ಪವಿತ್ರ ಜಾಹ್ನವಿ ರೋಕ ಸಕಾ ಕೋಯೀ, ಜಾಕರ ಮಿಲಿ ವಹ ಸಾಗರ ಮೇ ಇಸ ಪುಣ್ಯ ಕಾರ್ಯ ಕೋ ರೋಕ ಸಕಾ ಕೋಯೀ, ಅಂತಿಮ ವಿಜಯೀ ಇಸ ಜಗ ಮೇ || ಪ || ಹಮೇ ಮಿಲಾ ಹೈ ಅಮೂರ್ತ ನೇತಾ, ಅಜಾತ ಅರಿ ವಹ ಚರಿತ ಶುದ್ಧತಾ ಜಿನಕಾ ಕಠೋರ ಆದರ್ಶ ಜೀವನ ಸ್ಫೂರ್ತಿ ನಿರಂತರ ದೇತೇ ಹುಯೇ || 1 || ರಾಷ್ಟ್ರ ಸಮಸ್ಯಾ ನಿದಾನ ಪಾಕರ, ಏಕಮೇವ ಯಹ ಮಾರ್ಗ ಸಮಝಕರ ಹಮ […]
ಸುರನದಿಯ ತೀರದಲಿ ಬೆಳ್ಳಿಗುಪ್ಪೆಗಳ ನಡುವೆ ಹಸಿರು ಶಾಂತಿಯ ತಂಪು ಹರಡಿದಾಗ ಎಷ್ಟರದು ಮೋಕ್ಷವದು ? ಕಾಲಡಿಯೆ ಸಿದ್ಧವಿದೆ ಕೊರಲೆತ್ತಿ ಕರೆದಾಗ ಆತ್ಮರಾಗ ! || ಪ || ಆದರಿಲ್ಲಿಯ ಕಥೆಯ ಕೋಟಿಕೋಟಿಯ ವ್ಯಥೆಯ ಹೇಳಿಕೇಳುವ ಭ್ರಾತೃ ಹೋಗಲಾಗದು ಹಾಗೆ ; ಓರ್ವಗೆತ್ತಣ ಮೋಕ್ಷ ? ಕ್ಷುದ್ರವದು ಬಲು ಕ್ಷುದ್ರ ರಾಷ್ಟ್ರಮುಕ್ತಿಯ ದೀಕ್ಷೆ ಕೈಗೊಂಡು ನಿಂತವಗೆ ! || 1 || ತಾಯ್ನೆಲದ ಧೂಳಿನೆಲೆ ತ್ಯಾಗಮಯ ಬಾಳಿನಲೆ ಸವೆಯುತಿಹ ದಿವ್ಯಾತ್ಮದಾವರಣವಿದು ದೇಹ ; ಕರ್ತೃತ್ವದೌನ್ನತ್ಯಕೇರೇರ್ದು ಕರಕರಗಿ ಭಾರತವ ಬೆಸೆಯುತಿಹ […]
ಸಾಗರ ಹಿಮಗಿರಿ ಶೋಭಿತ ಧರೆಯ ಬಾಳಿಸೆ ಬೆಳಗಿಸೆ ಸಜ್ಜಾಗಿ || ಪ || ದೇಶದ ಹಿರಿಮೆಯ ಗರಿಮೆಯ ಹಾಡನು ಘೋಷದ ನಡೆಯಲಿ ನುಡಿಸುವೆವು || 1 || ಕರಕರ ಹಿಡಿದರೆ ಪರಿಪರಿಕರಣವನು ಮೊರೆಯಲಿ ಭರದಲಿ ವಾದ್ಯದ ಸ್ವರವು || 2 ||
ಪಥ ಕಾ ಅಂತಿಮ ಲಕ್ಷ್ಯ ನಹೀ ಹೈ ಸಿಂಹಾಸನ ಚಢತೇ ಜಾನಾ ಸಬ ಸಮಾಜ ಕೋ ಲಿಯೇ ಸಾಥ ಮೇ ಆಗೇ ಹೈ ಬಢತೇ ಜಾನಾ || ಪ || ಇತನಾ ಆಗೇ ಇತನಾ ಆಗೇ ಜಿಸಕಾ ಕೋಯಿ ಛೋರ್ ನಹೀ ಜಹಾಂ ಪೂರ್ಣತಾ ಮರ್ಯಾದಾ ಹೋ ಸೀಮಾವೋ ಕೀ ಡೋರ್ ನಹೀ ಸಭೀ ದಿಶಾಯೇ ಮಿಲ ಜಾತೀ ಹೈ ಉಸ ಅನಂತ ನಭ ಕೋ ಪಾನಾ || 1 || ಛೋಟೇ ಮೋಟೇ ಫಲ ಕೋ […]
ಸಮರತೂರ್ಯವು ಮೊಳಗಿ ವಿಜಯಭೇರಿಯು ಗುಡುಗಿ ಹೇಡಿಗಳ ವೀರರಾಗಿಸುವ ಹೊತ್ತು ವಿಸ್ಮೃತಿಯ ಗುಹೆಯಿಂದ ಕೇಸರಿಯೆ ಹೊರಹೊರಡು ವಿಶ್ವವನೆ ಗೆಲ್ಲುವಾಕಾಂಕ್ಷೆ ಹೊತ್ತು || ಪ || ಸಮರಾಂಗಣದ ನಡುವೆ ಸಾವಿರಲಿ ನೋವಿರಲಿ ನೋಡದಿರು ಓಡದಿರು ಸರಿದು ಹಿಂದೆ ಕಲ್ಲೆದೆಯ ಕಡುಗಲಿಯೆ ಸಾಗು ರಣಕೇಸರಿಯೆ ಜಯಪರಂಪರೆಯ ಸಾಧಿಸುತ ಮುಂದೆ || 1 || ಅಂಜುವುದು ಅಳುಕುವುದು ಹಿಂಜರಿದು ಕೂರುವುದು ಗಂಡೆದೆಗೆ ತರವಲ್ಲ ಸಮರವೀರ ಬಾಳಿನುದ್ದಕು ಹೆಜ್ಜೆ ಹೆಜ್ಜೆಗೂ ಹೋರಾಟ ನಡೆಸಿ ವಿಶ್ವವನೆ ಬದಲಿಸುವ ಬಾರ || 2 || ಉಂಡುಟ್ಟು ಅದಕೆಂದೆ […]
ಸತ್ಪಥ ದೃಢವ್ರತಗಳ ಪೋಷಣೆಗೆ ಜೀವನ ಬೆಳಗುವ ಪರಿವರ್ತನೆ ಸಕಾಲವೀ ಸಂಕ್ರಾಂತಿಯ ಘಳಿಗೆ || ಪ || ಚೇತನಹೀನತೆ ಆಶಾಶೂನ್ಯತೆ ಸೀಳಿ ಬೀಸಿದೆ ಶುಭಕ್ರಾಂತಿಯ ಸವಿಗಾಳಿ ರವಿಸಂಚಾರದಿ ಬೆಳೆಯುವ ಬೆಳಕಿನ ಹರಕೆ ಪಾವನವೀ ಸಂಕ್ರಾಂತಿಯ ದಿನಕೆ || 1 || ಕುಗ್ಗುವ ಅಜ್ಞಾನದ ತಿಮಿರದ ಹೆಗ್ಗಡಲು ಚದುರೋಡುವ ಕೆಡುಕಿನ ಕಾರ್ಮುಗಿಲು ಸಗ್ಗದ ಪಥ ಉತ್ತರಾಯನವು ತೆರೆದವೊಲು ಹಿರಿಹಿಗ್ಗಿದೆ ಸುಜ್ಞಾನದ ಹಗಲು || 2 || ಜಡತೆಯನಾಂತಿಹ ಸೃಷ್ಟಿಗೆ ದೃಷ್ಟಿಯ ನೀಡಿ ಯಶಪ್ರಾಪ್ತಿಗೆ ಹೊಸ ದಾರಿಯ ಮಾಡಿ ತಿಮಿರವಿನಾಶದ ಋಜುವಿಜಯದ […]
ಸೇವಾ ಹೈ ಯಜ್ಞಕುಂಡ ಸಮಿಧಾ ಸಮ್ ಹಮ್ ಜಲೇ ಧ್ಯೇಯ ಮಹಾಸಾಗರ ಮೇ ಸರಿತರೂಪ ಹಮ್ ಮಿಲೇ ಲೋಕಯೋಗಕ್ಷೇಮ ಹೀ ರಾಷ್ಟ್ರ ಅಭಯಗಾನ ಹೈ ಸೇವಾರತ ವ್ಯಕ್ತಿ ವ್ಯಕ್ತಿ ಕಾರ್ಯಕಾಹೀ ಪ್ರಾಣ್‍ಹೈ || ಪ || ಉಚ್ಚನೀಚ ಭೇದ ಭೂಲ ಏಕ್ ಹಮ್ ಸಭೀ ರಹೇ ಸಹಜ ಬಂಧು ಭಾವ ಹೋ ರಾಗದ್ವೇಷ ನ ರಹೇ ಸರ್ವ ದಿಕ್ ಪ್ರಕಾಶ್‍ಹೋ ಜ್ಞಾನದೀಪ ಭಾಲ ದೋ ಚರಣ ಶೀಘ್ರ ದೃಢ ಬಢೇ ಧ್ಯೇಯಶಿಖರ ಹಮ್‍ಚಡೇ || 1 || […]