ಸಾಗರ ಹಿಮಗಿರಿ ಶೋಭಿತ ಧರೆಯ (ಘೋಷ್ : ಕೇದಾರ್)

ಸಾಗರ ಹಿಮಗಿರಿ ಶೋಭಿತ ಧರೆಯ
ಬಾಳಿಸೆ ಬೆಳಗಿಸೆ ಸಜ್ಜಾಗಿ || ಪ ||

ದೇಶದ ಹಿರಿಮೆಯ ಗರಿಮೆಯ ಹಾಡನು
ಘೋಷದ ನಡೆಯಲಿ ನುಡಿಸುವೆವು || 1 ||

ಕರಕರ ಹಿಡಿದರೆ ಪರಿಪರಿಕರಣವನು
ಮೊರೆಯಲಿ ಭರದಲಿ ವಾದ್ಯದ ಸ್ವರವು || 2 ||

Leave a Reply

Your email address will not be published. Required fields are marked *

*

code