ಪ್ರಣವ ದೇವಿ ಮಧುರ ಸಂಗೀತ ಕೀ ರವಿ ಪ್ರಭಾ ಹೇ ವಿವಧ ವಿದ್ಯಾ ಪದ್ಮ ಕೀ ಕೌಮುದಿ ಹೇ ಕಲಾ ಕುಮುದ ವಿಕಾಸಿನಿ ವಂದನಾ ಹೇ ಜನನೀ ಜೀವನದಾಯಿನಿ || ಪ || ಸತ್ಯ ಧರ್ಮ ಜ್ಞಾನಸೂರ್ಯ ಪ್ರಕಾಶಿನಿ ಶಾರದಾ ಹೇ ವೇದ ವೀಣಾವಾದಿನಿ ಕರ್ಮ ಭಕ್ತಿ ಜ್ಞಾನ ಯೋಗ ಸುಬೋಧಿನಿ ವಂದನಾ ಹೇ ಜನನೀ ಜೀವನದಾಯಿನಿ || 1 || ಭವ್ಯ ತಮ ತೇಜಾಂಗಿ ತ್ರಿಭುವನ ಮೋಹಿನಿ ಸಿಂಧು ಜಲ ವಲಯಾಂಕಿತ ಹಿಮ ಕಿರೀಟಿನಿ ವಿಮಲ ಸರಿತ ಶುಭ್ರಮಾಲಾ […]
ಸಾವಿರದ ಸಂಸ್ಕೃತಿಗೆ ಸಾವಿರದ ಇತಿಹಾಸ ಮುಂದೊಯ್ವ ನಾವೆಯಲಿ ನಾವಿಕರು ನಾವೆ ಧರ್ಮಾರ್ಥಿಗಳು ನಾವು ಮೋಕ್ಷಕಾಮವು ನಮಗೆ ಸಾರ್ಥವಾಹರು ನಾವು ಸ್ವಾರ್ಥ ಮರೆತವರು || ಪ || ಹಾಯಿ ಹರಿಯದ ತೆರದಿ ನಾವೆ ಬಿರಿಯದ ತೆರದಿ ಯಮ, ನಿಯಮ, ಸಂಯಮದ ಸೂತ್ರಧಾರಿಗಳು ಗುರುವರನ ಹರಕೆಯಿದೆ ಗುರಿ ಸೇರ್ವ ಬಯಕೆ ಇದೆ ಗುರುತರದ ಹೊಣೆಹೊತ್ತ ಧ್ಯೇಯಧಾರಿಗಳು || 1 || ಭೋಗ ಜೀವನ ತ್ಯಜಿಸಿ ತ್ಯಾಗ ಕವನವ ರಚಿಸಿ ನಿಜಸುಖದ ಆನಂದ ಕಂಡುಕೊಂಡವರು ಮನದ ಪ್ರಶಮನದಿಂದ ಭುವನ ಶಾಂತಿಯು ಸಾಧ್ಯ ಸತ್ಯ ಸರಿತೆಯ […]
ಮನಸಿನ ಪ್ರಶಮನ ಸದ್ಗುಣ ವಿಕಸನ ಸೃಷ್ಟಿಯ ಏಳ್ಗೆಯ ಬಯಕೆ ಶತಶತಮಾನದ ಶ್ರುತಿ ಸ್ಮೃತಿ-ಸಂಸ್ಕೃತಿ ಹರಿದಿದೆ ಜ್ಞಾನದ ಸರಿತೆ || ಪ || ಗೆಳೆಯನ ಸಲುಗೆಯು, ಮಡದಿಯ ಅನುನಯ ಪ್ರಭುವಾಜ್ಞೆಯ ಬಲ ಅದಕಿಹುದು ಉಭಯ ತಟಗಳಲು ಮನುಜನ ಬದುಕಿಗೆ ಭದ್ರ ಬುನಾದಿಯ ಬಲಿದಿಹುದು […]
ಎನ್ನೆದೆಯ ಕದ ತೆರೆದು ಹೃನ್ಮನವ ಹದಗೊಳಿಸಿ ಜಗದ ಹಿತದಾಕಾಂಕ್ಷೆ ಬೀಜ ಬಿತ್ತಿ ಧನ್ಯಗೊಳಿಸಿದೆ ಬದುಕು ಪುಣ್ಯವಂತನು ನಾನು ಕಣ್ತೆರೆಸಿದ ತಾಯೇ ನಿನಗೆ ನಮನ || ಪ || ಭೋಗಕಿರಲೊಂದು ಮಿತಿ ತ್ಯಾಗದಿಂದಮೃತತ್ವ ಸ್ವಂತ ಸುಖವನು ಮರೆತ ಸಂತವಾಣಿ ಸ್ವಾರ್ಥ ಚಿಂತನೆ ತ್ಯಜಿಸಿ ತನು-ಧನಗಳನರ್ಪಿಸಿದೆ ಮನವೆಲ್ಲಿ ಕಾಣಿಸದು ನಿನ್ನೊಳಗೆ ಲೀನ || 1 || ಘನ ಪರಂಪರೆ ಇಹುದು ಶೌರ್ಯ-ಸಾಹಸಕಿಲ್ಲಿ ಪಾರ್ಥನಿಗೆ ಸಾರ್ಥಕತೆ ರಣದ ಕಣದೀ ಛತ್ರಪತಿಯ ಕಥನ ರಾಣ ನಡೆಸಿದ ಕದನ ವಿಜಯನಗರದ ಸ್ಮರಣ ಹೃದಯ ಸ್ಫುರಣ || 2 […]
ಜೀವನ ಬನ ತೂ ದೀಪ ಸಮಾನ ಜಲ ಜಲ ಕರ್ ಸರ್ವಸ್ವ ಮಿಟಾದೇ ಬನ್ ಕರ್ತವ್ಯ ಪ್ರಧಾನ್ || ಪ || ದುನಿಯಾ ಮೇ ಛಾಯಾ ಅಂಧಕಾರಾ ಭಜಕರ ಹಾ ಪಂಥ ಬೇಚಾರಾ ಅಂಧಕಾರ ಮೇ ಕರ ಉಜಿಯಾರಾ ದೇ ದೇ ಪಥ ಕಾ ಜ್ಞಾನ || 1 || ಬಾರ್ ಬಾರ್ ಭಕ್ತಿ ಉಕ್ತಸಾಕರ್ ಧೀರೇ ಧೀರೇ ದೀಪ ಜಲಾಕರ್ ಹಸತೇ ಹಸತೇ ಫೂಲ್ ಗಿರಾಕರ್ ದೀಖಾ ಮಧುರ ಮುಸ್ಕಾನ್ […]
ಯೇ ಶಹೀದೋ ಕೀ ಜಯ ಹಿಂದ ಬೋಲಿ ಐಸೀ ವೈಸೀ ಯೇ ಬೋಲೀ ನಹೀ ಹೈ ಇನಕೇ ಮಾಥೇ ಸೇ ಖೂನ ಕಾ ಚೀಕಾ ದೇಖೋ ದೇಖೋ ಯೇ ಥೋಲೀ ನಹೀ ಹೈ || ಪ || ನರಕ ಜಾವೋ ಜವಾ ಹೋ ಕೋಲೇಕರ್ ಚಲ್ ಪಡೇ ವೋ ಹಮೀರಾ ಕೇ ಆಗೇ ಹಮ ಹೈ ಸಂತಾನ ರಾಣಾ ಶಿವಾ ಕೀ ಕಾಯರೋ ಕೀ ಯೇ ಟೋಲೀ ನಹೀ ಹೈ || 1 || ಚಲ್ ದಿಯಾ ಜಬ ಜವಾ […]
ಯುಗ ಪರಿವರ್ತನ ಕೀ ಬೇಲಾಮೇ ಹಮ್ ಸಬ ಮಿಲಕರ ಸಾಥ ಚಲೇ ದೇಶ ಧರ್ಮ ಕೀ ರಕ್ಷಾ ಕೇ ಹಿತ ಸಹತೇ ಸಬ ಆಘಾತ ಚಲೇ ಮಿಲಕರ ಸಾಥ ಚಲೇ || ಪ || ಶೌರ್ಯ ಪರಾಕ್ರಮ ಕೀ ಗಾಥಾಯೇ ಭರೀ ಪಡೀ ಹೈ ಇತಿಹಾಸೋ ಮೇ ಪರಂಪರಾ ಕೇ ಚಿರ ಉನ್ನಾಯಕ ಜಿಯೇ ನಿರಂತರ ಸಂಘರ್ಷೋ ಮೇ ಹೃದಯ ಮೇ ಉಸ ರಾಷ್ಟ್ರಪ್ರೇಮ ಕೇ ಲೇಕರ್ ಹಮ್ ತೂಫಾನ ಚಲೇ ಮಿಲಕರ ಸಾಥ ಚಲೇ || […]
ಭರತ ಮಾತೆ ಪುತ್ರರೇ ಒಂದು ಗೂಡುವ ದೇಶಕ್ಕಾಗಿ ಸ್ವಾರ್ಥ ಬಿಟ್ಟು ಸೇವೆಗೈಯುವ || ಪ || ಹಿಂದೂ ಹಿಂದೂ ಕೂಡಿ ನಾವು ರಾಮಲಕ್ಷ್ಮಣರಾಗುವ ವಾಯುಪುತ್ರ ಭೀಮನಂತೆ ಧೈರ್ಯವಾಗಿ ನಿಲ್ಲುವ ಶಕ್ತಿಗಾಗಿ ಯುಕ್ತಿಗಾಗಿ ಶಕ್ತಿಗಾಗಿ ಯುಕ್ತಿಗಾಗಿ (ಒಂದು ಗೂಡುವ) 2 || 1 || ಧ್ಯೇಯ ಧರ್ಮವನ್ನು ನಾವು ಅರಿತುಕೊಳ್ಳುವ ದ್ವೇಷ ಬಿಟ್ಟು ಅರಿತು […]
ಜಯೋಸ್ತುತೇ ಜಯೋಸ್ತುತೇ ಶ್ರೀ ಮಹನ್ಮಂಗಲೇ ಶಿವಾಸ್ಪದೇ……. ಶುಭದೇ ಸ್ವತಂತ್ರ ತೇ ಭಗವತೀ ತ್ವಾಮಹಂ ಯಶೋಯುತಾಂ ವಂದೇ ಯಶೋಯುತಾಂ ವಂದೇ || ಪ || ರಾಷ್ಟ್ರ ಚೇತನಾ ಮೂರ್ತರೂಪ ತೂ ನೀತಿ ಸಂಪದಾ ಕೀ ಸ್ವತಂತ್ರತೇ ಭಗವತೀ ಶ್ರೀಮತಿ ರಾಣೀ ತೂ ಉನಕೀ ಪರವಶತಾ ಕೇ ನಭ ಮೇ ತೂ ಹೀ ಆಸಮಾಂ ಮೇ ಹೋತೀ ಸ್ವತಂತ್ರತೇ ಭಗವತಿ ತುಮ್ಹೀ ಹೋ ಚಾಂದನೀ ಚಮ-ಚಮತೀ.. ವಂದೇ ತ್ವಾಮಹಂ […]
ವಿರಸವ ಮರೆತು ಸರಸದಿ ಬೆರೆತು ಅಭಿನವ ಭಾರತ ಕಟ್ಟೋಣ | ತರತಮವಿಲ್ಲದ ಸಮರಸ ಭಾವದಿ ಸ್ವರ್ಗವನಿಲ್ಲೆ ರಚಿಸೋಣ || || ಪ || ಮೇಲುಕೀಳುಗಳ ಕಿತ್ತೊಗೆದು ಸರ್ವಸಮಾನತೆ ಸಾಧಿಸುವ | ಏಳುಬೀಳುಗಳ ಹಾದಿಯಲಿ ಏಳುಬೀಳುಗಳ ಹಾದಿಯಲಿ || || 1 || ಎದೆಗುಂದದೆ ನಾವ್ ಮುನ್ನಡೆವ ಮಾನವ ನಿರ್ಮಿತ ಭೇದಗಳು ಧರ್ಮದ ಅನುಮತಿ ಅದಕಿಲ್ಲ | ನಾಡಿನ ನೈಜ ಸುಧಾರಣೆಗೆ ಅನ್ಯರ ಆಶ್ರಯ ಬೇಕಿಲ್ಲ || || 2 || ಜಾತೀಯತೆಯನು ಬದಿಗಿರಿಸಿ ರಾಷ್ಟ್ರೀಯತೆಯನು ಬಲಪಡಿಸಿ ಹಿಂದುತ್ವದ ಹೊಂಬೆಳಕಿನಲಿ […]