ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು; ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು ! ದೂರದಡವಿಯೊಳೆಲ್ಲಿ ಲೌಕಿಕ ವಿಷಯವಾಸನೆ ಮುಟ್ಟದೊ, ಎಲ್ಲಿ ಗಿರಿಗುಹೆ ಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ, ಎಲ್ಲಿ ಕಾಮವು ಸುಳಿಯದೋ, – ಮೇಣ್ ಎಲ್ಲಿ ಜೀವವು ತಿಳಿಯದೋ ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ, ಎಲ್ಲಿ ಆತ್ಮವು ಪಡೆದು ನಲಿವುದೊ ನಿಚ್ಚವಾಗಿಹ ಶಾಂತಿಯ, ನನ್ನಿಯರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೋ, ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋ, ಅಲ್ಲಿ ಮೂಡಿದ ಹಾಡನುಲಿಯೈ, ವೀರ ಸಂನ್ಯಾಸಿ […]
ಪೂತ ಧ್ಯೇಯ ಕಾ ದೀಪ ಪ್ರಲಯ ಕೀ ಝಂಝಾ ಮೇ ನಿರ್ಭಯ ಜಲತಾ ಹೈ || ಪ || ಅಂತರ ಮೇ ವಿಶ್ವಾಸ ಚರಣ ಮೇ ತೂಫಾನೋ ಕೀ ಗತಿ ಲೇ ಪಥ ಪರ ಪ್ರಲಯ ಪವನ ಸಾ ಅವಿರಲ ನಿರ್ಮಲ ಅಪನೀ ಜಯ ಕೇ ಗಾನ ಅಮರ ಕರ ಅಪನೇ ಅಟಪಟ ಪಥ ಪರ ಪಗಪಗ ಪಂಥೀ ಅವಿಚಲ ಹೀ ಬಢತಾ ಹೈ || 1 || ತಮ ಕೀ ಛಾತೀ ಚೀರ ಬಿಖರ ಪಡತೀ […]
ಪೂಜ್ಯ ಮಾ ಕೀ ಅರ್ಚನಾ ಕಾ ಏಕ ಛೋಟಾ ಉಪಕರಣ ಹೂ || ಪ || ಉಚ್ಚ ಹೈ ವಹ ಶಿಖರ ದೇಖೋ ಮೈ ನಹೀ ವಹ ಸ್ಥಾನ ಲೂಂಗಾ ಔರ ಚಿತ್ರಿತ ಭಿತ್ತಿ ಕಾ ಹೈ ಮೈ ನಹೀ ಶೋಭಾ ಬನೂಂಗಾ ಪೂಜ್ಯ ಹೈ ಯಹ ಮಾತೃ ಮಂದಿರ ನೀವ ಕಾ ಮೈ ಏಕ ಕಣ ಹೂ || 1 || ಮುಕುಟ ಮಾ ಕಾ ಜಗಮಗಾತಾ ಮೈ ನಹೀ ಸೋನಾ ಬನೂಂಗಾ ಜಗಮಗಾತೇ ರತ್ನ […]
ಹಿಂದುತ್ವದರಮನೆಯ ತೋರಣ ಬಂಧುತ್ವದೆದೆದನಿಯ ಶ್ರವಣಾ ಶ್ರಾವಣದ ಪೂರ್ಣಿಮೆಯ ದಿನದ ರಕ್ಷಾಬಂಧನ || ಪ || ಸಂಸ್ಕೃತಿಯ ಸೌಧದಲಿ ಗೈದು ವೀರವ್ರತ ಸತ್ಕೃತಿಯ ಶಪಥ ಭಕ್ತಿಯಲಿ ಮುನ್ನಡೆದು ಬುವಿ ಬಾನ್ಗೆ ಕೈಮುಗಿದು ಹರಕೆ ಪಡೆದು ಪೌರುಷವನುರೆ ಮೆರೆಸಿ ತಾಯ್ನೆಲದ ಕಣಕಣದ ಋಣವ ಹರಿಸಿ ಮನುಜತೆಗೆ ದಿವ್ಯತೆಯ ತರಲಿದುವೆ ತೊಡಿರೈ ಅಮರ ಸೂತ್ರ || 1 || ಹಿಂದುಹಿಂದುವಿನೆದೆಯ ಒಂದುಗೂಡಿಸುವ ಈ ಸ್ನೇಹಸೂತ್ರ ಜನ್ಮಭೂಮಿಯ ಜನರ ರಕ್ಷಣಾಕವಚ ಕಾವಲಿನ ಶಸ್ತ್ರ ಅರಿಗೆಲ್ಲಿ ಇನ್ನುಳಿವು ಪಟುಭಟರೆ ನೀಡಿರೈ ಖಡ್ಗ ಹಸ್ತ ನೆಲದೊಲವನಿದೊ […]
ಹಿಂದುತ್ವಕಾವರಿಸಿದೆಲ್ಲ ಕಿಲ್ಬಿಷ ಸುಟ್ಟು ಸ್ವತ್ವ, ಸಿಂಹತ್ವ ಮೆರೆಯಿಸಲು ಬನ್ನಿ ಸ್ವಾರ್ಥ ಜಡತೆಯ ತೊರೆದು ಸ್ವಾಭಿಮಾನವ ತಳೆದು ಮರೆತ ಬಂಧುತ್ವ ಗುರುತಿಸಲು ಬನ್ನಿ || ಪ || ಹೋಳುಹೋಳಾಗಿಸಿದ ಕೀಳರಿಮೆಗೀಳುಗಳ ಸಾಕಿದ್ದು ಸಾಕಿನ್ನು ಭೇದಭಾವ ಎಲ್ಲರದು ಕೈಹಿಡಿದು ಒಲ್ಲದರ ಕಾಲ್ವಿಡಿದು ದುಡಿದುಡಿದು ಬೆಸೆಯೋಣ ನಾಡ ಜೀವ || 1 || ನವ ಪ್ರಾಣದಾಯಿನಿಯೆ ಚೈತನ್ಯವಾಹಿನಿಯೆ ಧ್ಯೇಯಭಾಗೀರಥಿಯೆ ಬಾರ ಬಾರ ಚಕ್ರಗಳ ಸಂಚಾರ ವಕ್ರಗಳ ಸಂಹಾರ ಉದ್ಘಾಟಿಸಲಿ ನಿನ್ನ ಹೊನಲುದಾರ || 2 || ಬೆಳೆಬೆಳೆಯಲಿಂದಿಲ್ಲಿ ಜನಮನದ ಹೊಲದಲ್ಲಿ ಧರ್ಮದನುರಾಗ […]
ಹೊಕ್ಕವರುಂಟು ಸಿಂಹದ ಗುಹೆಯ ಬಂದವರೆಷ್ಟು ಹೇಳೋ ಗೆಳೆಯ? || ಪ || ಹೇಳುವೆ ಕೇಳು ಧೈರ್ಯವ ತಾಳು ಅಂಥಾ ಧೀರನ ಕಥೆಯ ಹೊಕ್ಕು ಗುಹೆಯೊಳು ಹಿಡಿದು ದಾಡಿಯ ಎಳೆದಾಡಿದಂಥ ವಿಷಯ || 1 || ಭಾರತ ಪುತ್ರ ಯುವಜನಮಿತ್ರ ಕ್ರಾಂತಿಯ ಕಡುಗಲಿ ನೇತ ಶಸ್ತ್ರಸಮರಕೆ ಕಟ್ಟಿ ಸಂಸ್ಥೆಯ ಹೆಣೆದನು ಹಿಡಿದನು ಸೂತ್ರ || 2 || ಬಾಲ್ಯದಿ ಗೈದ ವೀರ ಪ್ರತಿಜ್ಞೆ ಮರೆಯದೆ ಜೀವನ ಪೂರ್ತಿ ಕಾಲ ದೇಶದ ಎಲ್ಲೆಯಾಚೆಗು ಹಬ್ಬಿ ಹೋದಂಥ ಕೀರ್ತಿ || 3 […]
ಹುಟ್ಟಿದವರೆಷ್ಟೋ ಯುಗಾದಿಯ ದಿನ ಹೊಸ ಯುಗಾದಿ ಸೃಷ್ಟಿಸಿದವರೆಷ್ಟು ಜನ? || ಪ || ಹಾಗೂ ಒಬ್ಬರು ಅವರೂ ಅವರನ್ನೂ ಹಡೆದದ್ದು ಯುಗಾದಿ ಹಿಡಿದದ್ದು ಹೊಸ ಹಾದಿ ಪಡೆದದ್ದು ಮುಳ್ಳಿನ ಗಾದಿ ನುಡಿದದ್ದು ನಡೆದದ್ದು ದುಡಿದದ್ದು ದೇಶಕ್ಕೆ ಭದ್ರ ಬುನಾದಿ ಹರಿಸಿದ್ದು ಜೀವನದ ಜೀವನದಿ ಸೇರಿದ್ದು ಯುವಮನದ ನಿಸ್ಸೀಮ ಜಲಧಿ || 1 || ತುರ್ತಿನ ವರ್ತುಲ ಸುತ್ತಿಸುವ ಕಡಲುಗಳ್ಳರ ಬೀಸುಗತ್ತಿಗೆ ಹೆದ್ದೆರೆ ಸಾಯುವುದಿಲ್ಲ ಅವರನ್ನಳಿಸಲು ಕಾಯುವುದಿಲ್ಲ ಅಳಿಸಿ ತಳಕಿಳಿಸಲು ನೋಯುವುದಿಲ್ಲ || 2 || ದಡದಲ್ಲಿ ದೃಢವಾಗಿ […]
ಪೂಜನ ಕಾ ಮೈ ಪುಷ್ಪ ಮಾತ್ರ ಹೂ ಸೇವಾ ಹೀ ಅಧಿಕಾರ ಮೇರಾ || ಪ || ಮೈ ದೀಪ ಹೂ ಮಹಾದೀಪ ಸೇ ಪಾತಾ ಅವಿರತ ಪ್ರಕಾಶ ಕ್ಯೋ ನ ಬಿಖೇರೂ ಉಸ ಪ್ರಕಾಶ ಕೋ ಜಿಸ ಪರ ಮೇರಾ ನಹೀ ಅಧಿಕಾರ || 1 || ಮೈ ಬಿಂದೂ ಹೂ ಮಹಾ ಸಿಂಧು ಕಾ ಪಾತಾ ಪ್ರತಿ ಪಲ ಆಕಾರ ಸಿಂಧು ಜೀವನ ಮೇ ಮಿಲ ಜಾತಾ ಔರ್ ಹೋತಾ ಏಕಾಕಾರ || 2 […]
ಹಿಮಗಿರಿಯಿಂದಿಳಿಯುತಲಿದೆ ಪಶುಚೀನದ ವಿಷಧಾರೆ ಹಿಂಗಿಸೆ ಶಂಕರರಾಗುತ ಏಳಿರಿ ಭಾರತ ಸುತರೆ || ಪ || ಕಳೆದಿದೆ – ಒಣ ಹೆಮ್ಮೆಯ ತಳೆಯುತ ಮೂಲೆಯಲೊರಗುತ ಕನವರಿಸುವ ಕಾಲ ಕಳೆದಿದೆ ಸರಕಾರದಿ ವಿಶ್ವಾಸವನಿರಿಸುವ ಕಾಲ ! || 1 || ಇತಿಹಾಸದ ಪುಟಪುಟದಲಿ ಪುಟಿಯುವ ರಕ್ತಾಕ್ಷರಗಳ ಕೆಳಗೆ ಹೊಸ ಹಸ್ತಾಕ್ಷರಗಳ ಅಂಕಿತಗೊಳಿಸಲು ಸ್ಥಳ ಕಾದಿದೆ ನಿಮಗೆ ! || 2 ||
ಹಿಮಗಿರಿಗು ಹಿಂದುಸಾಗರಕು ನಡುವೆ ಭಾರತದ ಶತಕಗಳ ಸುಖದುಃಖ ಪದರಗಳು ಮೈಮುರಿದು ದಾಸ್ಯ ದೌರ್ಬಲ್ಯ, ನೈರಾಶ್ಯಗಳ ಪರದೆಗಳ ಹರಿದು ದಿಕ್ಕುದಿಕ್ಕಿನ ಹೊಡೆತ ಒತ್ತಡಕೆ ಉಬ್ಬುತಲಿ ಮೊಳೆತು ಮೇಲೆದ್ದು ಬೆಳೆಯಿತು ದಿಬ್ಬ ಮಹೋನ್ನತ ಪರ್ವತವೆ ಕಡೆಗಾಯ್ತು, ಅಬ್ಬ ! || ಪ || ಸುತ್ತೆಲ್ಲ ಹಸುರು ವನ ಪಸರಿಸುತ ಹತ್ತಿ ನೆತ್ತಿಯನೇರಿ ನಿಲ್ಲಲಾಶಿಸಿದಾಗ ನಸುನಕ್ಕು ಮೈ ಝಾಡಿಸಿತು ನಗದೇಹ. ಒಳಗೆಲ್ಲ ನೂರು ಸಮರದ ನೋವು ಕೊತಕೊತನೆ ಕುದಿವೆದೆಯ ಯಾತನೆಯ ಕಾವು ಹಬೆಯ ಬೇಗೆಗೆ ಸಿಲುಕಿ ಅಪಜಯದ ಬೇರುಗಳ ಸಾವು ! […]