ರಾಷ್ಟ್ರದಾರಾಧನೆಗೆ ಕರೆಯಿದುವೆ ಬಂದಿಹುದುಶ್ರಮ ಸಮಯವನ್ನೆಲ್ಲ ನೀಡಬನ್ನಿಬದುಕು ನಶ್ವರವೆಂದು ಧ್ಯೇಯ ಶಾಶ್ವತವೆಂದುಹಿಂದುತ್ವದಡಿಯಲ್ಲಿ ದುಡಿಯಬನ್ನಿಸ್ವಾರ್ಥವರಿಯದ ಬದುಕ ಬಾಳಬನ್ನಿಓ ಬನ್ನಿ ಯುವಜನರೆ ಬೇಗಬನ್ನಿ ಕೇಶವನು ತಾನುರಿದು ಕಿಡಿಯೊಂದನುರಿಸಿರಲುಪ್ರತಿ ಹಿಂದುವೆದೆಯಿಂದು ಅಗ್ಗಿಷ್ಟಿಕೆಮಾಧವನ ಜೀವನದ ಹಣತೆಯಿದು ಬೆಳಗಿರಲುದೂರವಾಗಿದೆ ಸ್ವಾರ್ಥ ತನ್ನಷ್ಟಕೆರಾಷ್ಟ್ರ ಯಜ್ಞಕೆ ಸಮಿಧೆಯಾಗಬನ್ನಿಓ ಬನ್ನಿ ಯುವಜನರೆ ಬೇಗ ಬನ್ನಿ ಹಿಂದುತ್ವದಸ್ಮಿತೆಗೆ ರಾಷ್ಟ್ರದೇಕಾತ್ಮತೆಗೆಸಂಘಕಾರ್ಯದ ಸರಳ ಭಾಷ್ಯವಿಹುದುಅಂಜುವೆದೆ ನಮದಲ್ಲ ಗೊಂದಲವು ನಮಗಿಲ್ಲನಂಜು ನುಂಗಿದ ಶಿವನ ವಂಶವೆಮದುಶಂಕೆ ಅಂಜಿಕೆ ದೂರ ಸರಿಸಿ ಬನ್ನಿಓ ಬನ್ನಿ ಯುವಜನರೆ ಬೇಗ ಬನ್ನಿ ಗುರು ಭಗವೆಯಡಿಯಲ್ಲಿ ನಿತ್ಯ ಸಾಧನೆ ನಮದುಶಕ್ತಗೊಳುತಿದೆ ನೈಜ ರಾಷ್ಟ್ರಭಕ್ತಿಶತಮಾನ […]
ಭಾರತೀಯ ಹೃದಯವಿಂದು ರಾಷ್ಟ್ರ ದೇವನಾಲಯ ಯುವ ಮನಸಿನ ಭಾವದಲೆಗೆ ರಾಷ್ಟ್ರಭಕ್ತಿ ಶ್ರುತಿ ಲಯ ಕಲೆ-ಸಂಸ್ಕೃತಿ, ಕಥೆ-ಕವನದಿ ಗುರುಭಾರತ ಪರಿಚಯ ಮನುಜಕುಲದ ಉನ್ನತಿಯೇ ತರುಣ ಗಣದ ಆಶಯ || ಪ || ಅನ್ವೇಷಣೆ, ಉತ್ಖನನವು ಹೊಸ ಪುರಾವೆ ನೀಡಿದೆ ಭರತ ಭುವಿಯ ಹಿರಿಮೆಯರಿಮೆ ಹೊಸ ದಿಶೆಯನು ತೋರಿದೆ ದಿಟದ ಚರಿತೆಯರಿತು ಜಗವು ನತಮಸ್ತಕವಾಗಿದೆ ವಿದ್ವಜ್ಜನ ಸಂದೋಹದ ಮಣಿ ಮುಕುಟವು ಮಣಿದಿದೆ || 1 || ಪ್ರತಿಯೋಧನ ಎದೆಗುಂಡಿಗೆ ವಿಶ್ವಾಸದ ಆಗರ ಹೊಸ ಸಾಧನ, ನವ ಚೇತನ ಉತ್ಸಾಹದ ಸಾಗರ […]
ನಿತ್ಯ ಸಾಧನಾ ಕೀ ಜ್ಯೋತಿ ಸೆ ರಾಷ್ಟ್ರ ದೇವಕಾ ಧ್ಯಾನ ಧರೇ ರಾಷ್ಟ್ರ ಧರ್ಮಕಿ ಧ್ವಜಾ ಹಾಥ ಲೇ ಭಾರತ ಕಾ ಉತ್ಥಾನ ಕರೆ ದಿಗ ದಿಗಂತ ಜಯಗಾನ ಕರೇ || ಪ || ಧರ್ಮತತ್ವ ಕೀ ಕರ್ಮಭೂಮಿ ಯಹ ಋಷಿ ಮುನಿಯೋಂಕಿ ಪುಣ್ಯಧರಾ ಸಪ್ತ ಸರಿತ ಕೇ ನಿರ್ಮಲ ಜಲಸೇ ಹೃದಯ ಹಮಾರಾ ಶುದ್ಧ ಬನಾ ದಿವ್ಯ ಮಾರ್ಗ ಪರ ಚಲತೇ ಚಲತೇ ಜೀವನ ಕೋ ಹಮ ಸಾರ್ಥ ಕರೇ || 1 || ಶಾಶ್ವತ […]
ರಾಷ್ಟ್ರ ಚೇತನ ಸಂಘ ಮಂಥನ ಅನುಭವ ಸಿಹಿ ಸಿಂಚನ || ಪ || ದೇಶದೆಲ್ಲೆಡೆ ದಾಸ್ಯ ಭಾವನೆ ಕಿತ್ತು ಎಸೆಯುವ ಚಿಂತನ ಎಲ್ಲರೊಂದೇ ಎಂದು ಸಾರುವ ಮಮತೆ ಕಡಲಿನ ಜೀವನ || 1 || ಈ ನಾಡಿನೊಳಗಿರುವವರು ಎಲ್ಲರೂ ಹಿಂದೂ ಎನ್ನುವ ದೀಪವ ಎಲ್ಲರ ಎದೆಯೊಳಗೆ ಬೆಳಗಿಸಿ ಸತ್ಯ ಸಾರುವ ಸಾಧನ || 2 || ಎಲ್ಲ ಜೀವಕು ದೈವ ಸ್ಥಾನವ ನೀಡೋ ನಾಡಿದು ಭಾರತ ವಿಶ್ವವೇ ಒಂದೆಂದು ಸಾರುವ ಪರಮ ವೈಭವದಾ ರಥ || 3 […]
ಹಿಂದು ರಾಷ್ಟ್ರದ ಸಂತಾನರು ನಾವು ಹಿಂದು ವೀರರು ನಾವು ಜೀವನ ನಮ್ಮದು ನಂದಾ ದೀಪವು ಸಕಲವು ತಾಯಿಗೆ ಅರ್ಪಿತವು || ಪ || ಋಷಿಗಳ ವಾಣಿ ಮನ ಮನದಲ್ಲಿ ತ್ಯಾಗ ಬಲಿದಾನದ ಬದುಕಲ್ಲಿ ಸಾಹಸ ಶೌರ್ಯದ ಸಂಕಲ್ಪದ ಪಥ ಸಾಗಿದೆ ಕ್ಷಾತ್ರತೇಜದ ಕರ್ಮರಥ || 1 || ಭಾರತ ಮಾತೆಯ ಭರತರು ನಾವು ಸಿಂಹದ ಜೊತೆ ಒಡನಾಟ ಗಂಗಾಮಾತೆಯ ಗಾಂಗೇಯರು ನಾವು ಮುಷ್ಠಿಯಲೀ ವಿಶ್ವಪಟ || 2 || ಸ್ವಾಭಿಮಾನ ಸಂಪನ್ನ ರಾಷ್ಟ್ರವೇ ಕ್ಷಣ ಕ್ಷಣ ಜೀವನದ […]
ಧನ್ನ ಹೇ ಋಷಿವರ ರಾಷ್ಟ್ರೋ ತಪಸ್ವೀ ಪ್ರಬುದ್ಧ ಜ್ಯೋತಿ ಮಹಾನ ಹಿಂದು ರಾಷ್ಟ್ರೇ ನವ ಬೈಭವ ದಾಯೀ ಹೇ ಮಾಧವ ಲಹ ಪ್ರಣಾಮ || ಪ || ಗುರೂರ ಚರಣೇ ಕೋಟಿ ಆತ್ಮ ಸಮರ್ಪಣ ಪರೋಹಿತ ದೇಶೋಹಿತ ಶೋಪೆದಿಲೇ ತನುಮನ ಕೇಶೋಬೇರ ಪ್ರೇರೋಣಾಯ ರಾಷ್ಟ್ರವು ಸಂಘಟನೆ ಶೋ ಬಾರೇ ಕೋರಿಲೆ ಆಹ್ವಾನ || 1 || ಜನ್ಮ ಶತಾಬ್ಧಿರ ಏಯಿ ಶುಭಬರ್ಷೆ ಆಬಾರ ಜಾಗೀಛೇ ದೇಶ ಕಬೋ ದೇಬೋ ಆಶಿಬೆ ಜೇಥಾ ಆಛೇ ಘನೋಘೋರ ಚಲೋ […]
ಸ್ಮರೇ ರಾಷ್ಟ್ರ ಸಾರಾ ಭರೇ ಪ್ರೇಮ ಸೇ ಜೋ ಪ್ರಭಾವೀ ತುಮ್ಹಾರೀ ತಪೋ ಸಾಧನಾ ಅತಿ ವ್ಯಾಕುಲಾ ಬುದ್ಧಿ ಸೇ ಗಾವು ಕೈಸೇ ಯಶೋಗಾನ ಕೀ ಗೌರವಾಲಾಪನಾ || ಪ || ಕಭೀ ವಾಸನಾ ಥೀ ನ ಲೋಕೇಷಣಾ ಕೀ ಜಗಾಯೀ ಕೃತಿ ದೀಪ್ತಿ ತೇಜಸ್ವಲಾ ಸಹಸ್ರೋ ಮನೋ ಮೇ ವಹೀ ಜಾಗೃತಾ ಹೋ ಉಠೀ ಹಿಂದು ಸ್ವಾತಂತ್ರ ಕೀ ಪ್ರಜ್ವಲಾ || 1 || ನಹೋ […]
ರಾಷ್ಟ್ರ ಮೇ ನವ ತೇಜ ಜಾಗಾ || ಪ || ಶಿಶಿರ ಬೀತಾ ಪರಕೀಯತಾ ಕಾ, ರಾಷ್ಟ್ರಮೇ ನವ ತೇಜ ಜಾ ಸಂಘ ರವಿ ಚಮಕಾ ಪ್ರಖರತಮ ಘನ ಅಂಧೇರಾ ದೂರ ಭಾಗಾ || ಅ.ಪ. || ಭೇದ ಕರಕೇ ಗಹನ ಪರ್ದಾ, ಭೇದ ಕರ ಭ್ರಮ ಕೀ ತಮಿಸ್ರಾ ಫೂಟ ನಿಕಲೀ ರಶ್ಮಿ ಮಾಲಾ, ಪೂಜ್ಯ […]
ಹಮ ಕರೇಂ ರಾಷ್ಟ್ರ -ಆರಾಧನ ತನ ಸೇ ಮನ ಸೇ ಧನ ಸೇ, ತನ ಮನ ಧನ ಜೀವನ ಸೇ || ಪ || ಅಂತರ ಸೇ, ಮುಖ ಸೇ, ಕೃತಿ ಸೇ ನಿಶ್ಚಲ ಹೋ ನಿರ್ಮಲ ಮತಿ ಸೇ ಶ್ರದ್ಧಾಸೇ, ಮಸ್ತಕ ನತಿ ಸೇ, ಹಮ ಕರೇ ರಾಷ್ಟ್ರ ಅಭಿವಾದನ || 1 || ಆಪನೇ ಹಸತೇ ಶೈಶವ ಸೇ, ಆಪನೇ ಖಿಲತೇ ಯೌವನ ಸೇ ಪ್ರೌಢತಾಪೂರ್ಣ ಜೀವನ ಸೇ, ಹಮ ಕರೇ ರಾಷ್ಟ್ರಕಾ ಅರ್ಚನ […]
ಕರವ ಜೋಡಿಸಬನ್ನಿ ಈ ರಾಷ್ಟ್ರ ಕಾರ್ಯದಲಿ ಸ್ವರವ ಕೂಡಿಸಬನ್ನಿ ಒಕ್ಕೊರಲ ಘೋಷದಲಿ ನವಯುಗದ ನಿರ್ಮಾಣ ಗೈವ ಶುಭ ಆಶಯಕೆ ಆಕೃತಿಯ ಮೂಡಿಸಲು ಜಾಗೃತಿಯ ಸಾಧಿಸಲು || ಪ || ಉತ್ತುಂಗ ಸಂಸ್ಕೃತಿಯ ವಾರಸಿಕೆ ಎಮಗಿಹುದು ತಾಯ್ನೆಲದ ಉನ್ನತಿಯ ಆದರ್ಶ ಗುರಿ ಇಹುದು ಕಷ್ಟಗಳನೆದುರಿಸುವ ಕೆಚ್ಚೆದೆಯ ಬಲವಿಹುದು ವೈರಿಗಳ ವ್ಯೂಹಗಳ ಭೇದಿಸುವ ಛಲವಿಹುದು || 1 || ದಮನ ನಿರ್ಬಂಧಗಳ ಅಂಜಿಕೆಯು ನಮಗಿಲ್ಲ ಆಳುವರಸರ ಕೃಪೆಯ ಆಸರೆಯ ಹಂಗಿಲ್ಲ ಕಠಿಣ ಅಗ್ನಿ ಪರೀಕ್ಷೆಗಳ ಗೆದ್ದು ಬಂದಿಹೆವು ಮರಣ ಕೂಪದಿ […]