ಸೇವಾ ಗಂಗೆಯಲಿ ಮಿಂದೆದ್ದು

ಸೇವಾ ಗಂಗೆಯಲಿ ಮಿಂದೆದ್ದು ಸೇವಾ ತುಂಗಾ ಪಾನವ ಗೈದು ಸೇವಾವ್ರತವನು ಪಿಡಿಯೋಣ ಸೇವಾಕಾರ್ಯದಿ ಧುಮುಕೋಣ ಸೇವಾ ಹಿ ಪರಮೋಧರ್ಮಃ || ಪ || ವಿಶ್ವವನಾವರಿಸಿಹ ಕಗ್ಗತ್ತಲ ಒಮ್ಮನದಲಿ ಬದಿಗೊತ್ತೋಣ ಧೈರ್ಯವ ತುಂಬುತ ಪ್ರತಿ ಮನದಲ್ಲೂ ಆತ್ಮವಿಶ್ವಾಸವ ಭರಿಸೋಣ ಧೈರ್ಯಂ ಸರ್ವತ್ರ ಸಾಧನಂ || 1 || ವೈದ್ಯರಂತೆ ಕಾಯಕ ಮಾಡಿ ಕಾಯಕ ಕೈಲಾಸವೆನ್ನೋಣ ದಾದಿಯರಂತೆ ಸೇವಾಕಾರ್ಯದಿ ಅನುದಿನ ಅನುಕ್ಷಣ ತೊಡಗೋಣ ವೈದ್ಯೋ ನಾರಾಯಣೋ ಹರಿಃ || 2 || ತೋರಿಕೆ ಬೇಡ ಸಮರ್ಪಣೆ ಇರಲಿ ಅಂತ:ಚಕ್ಷುವು ತೆರೆದಿರಲಿ […]

Read More

ಭಗವಾ ಧ್ವಜ ಹೈ ಅಖಿಲ ರಾಷ್ಟ್ರ ಗುರು

ಭಗವಾ ಧ್ವಜ ಹೈ ಅಖಿಲ ರಾಷ್ಟ್ರ ಗುರು ಶತ ಶತ ಇಸೇ ಪ್ರಣಾಮ ಲೇಕರ ಭಗವಾ ಧ್ಯೇಯಮಾರ್ಗ ಪರ ಬಢೇ ಚಲೇ ಅವಿರಾಮ || ಪ || ವೈದಿಕ ಋಷಿಯೋ ಯಜ್ಞೋ ಕೀ ಇಸಮೇ ದಿಖತೀ ಜ್ವಾಲಾ ಇಸಮೇ ತೋ ಉಷಾ ನೆ ಅಪನಾ ಅರುಣ ರಂಗ ಹೈ ಡಾಲಾ ಇಸಕಾ ದರ್ಶನ ‌ಕಲ್ಮಷ ಹರತಾ ಕರತಾ ಮನ ನಿಷ್ಕಾಮ || 1 || ಯಹ ಆರ್ಯೋ ಕೀ ವಿಜಯ ಪತಾಕಾ ಋಷಿಯೋ ಕಾ ವರವೇಶ ತ್ಯಾಗ […]

Read More

ಭರತ ಭೂಮಿಯ ವರಗುವರನಾ

ಭರತ ಭೂಮಿಯ ವರಗುವರನಾ ಗುರುವೆ ನಿನ್ನಯ ಚರಣಕೆರಗಿದೆ ಹರಸು ಪ್ರೇಮವ ಎನ್ನೊಳಿರಿಸುತ ನೀನು ಮುದದಿಂದ ವರವಿಶಾಲವು ಭರತ ಖಂಡವು ಧರಣಿಯಗಲದಿ ಖ್ಯಾತಿ ಪಡೆದಿದೆ ಪರಮ ತ್ಯಾಗಕೆ ಜ್ಞಾನ ಸಾಹಸ ಘನ ಪರಂಪರೆಗೆ ಮನುಕುಲೋನ್ನತಿಯನ್ನು ಬಯಸುತ ವನದಿ ತ್ಯಾಗದ ಬದುಕ ನಡೆಸಿದ ಮುನಿಕುಲದ ವಾರಿಧಿಗೆ ನೀನೇ ಮೌನ ಪ್ರತಿನಿಧಿಯು ಮಣಿದೆ ಶಿರವನು ನಿನ್ನಡಿಗೆ ನಾ ಮನದ ಕೊಳೆಯನು ತೊಳೆವ ಶ್ರೀಗುರು ನನಗೆ ಗೆಲುವಿನ ಪಥವ ತೋರಿದ ಜ್ಞಾನ ದ್ಯೋತಕವೇ ನೀನು ತೋರಿದ ವೀರ ಪಥದಲಿ ರಾಣ ಶಿವಭೂಪಾಲರಾದ್ಯರು ಏನು […]

Read More

ಅಂತಿಮ ಜಯ ನಮ್ಮದೇ

ಅಂತಿಮ ಜಯ ನಮ್ಮದೇ ಇದೆಮ್ಮ ನಂಬಿಕೆ ಸಂಘಟನೆಯ ಬಲವಿದೆ ಏಕೆ ಅಂಜಿಕೆ || ಪ || ಕಾಶ್ಮೀರದ ಕೂಗಿಗೆ ಈಶಾನ್ಯದ ಸಂಚಿಗೆ ಭಾರತಾಂಬೆಯ ಕೊರಗಿಗೆ ಕೊನೆಯ ಸಾರಲು ಯುವಶಕ್ತಿಯು ತೆರಳಿದೆ, ಸ್ವಾಭಿಮಾನ ಕೆರಳಿದೆ ಬಿಸಿನೆತ್ತರ ಸಾಮರ್ಥ್ಯವ ಜಗಕೆ ತೋರಲು || 1 || ಅರಿಯ ದುಷ್ಟ ತಂತ್ರವ ಘೋರ ಷಡ್ಯಂತ್ರವ ವಿಫಲಗೊಳಿಸಬಲ್ಲೆವು ನಾವು ಖಂಡಿತ ಬಿಸುಟು ಭೇದ ಭಾವವ, ಮೆಟ್ಟಿ ಉಗ್ರವಾದವ ಕಟ್ಟಬನ್ನಿ ಗೆಳೆಯರೆ ಸಶಕ್ತ ಭಾರತ || 2 || ಹಿಂದುತ್ವದ ಚಂದನ, ಬಂಧುತ್ವದ ಬಂಧನ […]

Read More

ಭಾರತ ಇದು ಭಾರತ

ಭಾರತ ಇದು ಭಾರತ ನಮ್ಮ ನಾಡಿದು ಭಾರತ ವಿಶ್ವ ಮೋಹಿನಿಯಾಗಿ ಮೆರೆದ ಶಾಂತಿಸದನವು ಭಾರತ || ಪ || ಹಿಮಶಿಖರ ಮಣಿಮುಕುಟದಿಂದ ಎದೆಯ ದೋಣಿಯ ನದಿಗಳಿಂದ ಬೆಟ್ಟತೋಳಿಗೆ ಕಡಲಕಂಕಣ ಪುಟ್ಟ ಹಸುರುಡೆ ಕಾನನ ಸತ್ಯಸುಂದರ ಶಿವನ ಮುಡಿದು ನಿತ್ಯಮಂಗಲವಾಗಿ ಮೆರೆದು ಮೆರೆದ ನಾಡಿದು ಸುಂದರ ರತ್ನಗರ್ಭ ವಸುಂಧರಾ || 1 || ನೂರು ದಶಕವ ದಾಟಿ ಹೋದರೂ ತನ್ನತನವನು ಬಿಡದಿದು ಸ್ವಾಭಿಮಾನದ ಸ್ವಾವಲಂಬನ ಶ್ರೇಷ್ಠ ಸಂಸ್ಕೃತಿ ಮೆರೆವುದು ನಾಡು ಬೆಳೆಯಲಿ ಗುಡಿಯನೆತ್ತಲಿ ಮನಕೆ ಮಂಗಲವೀಯಲಿ ಕೆಚ್ಚುಹಚ್ಚಿದ ಕಿಚ್ಚು […]

Read More

ಅಮಿ ಪ್ರಭಾತಿ ಸುರುಜ್ (ಅಸ್ಸಾಮಿ)

ಅಮಿ ಪ್ರಭಾತಿ ಸುರುಜ್ ದೇಖೀಸೋ ತಾರಾರೇ ಧೇಮಾಲೀ ರಚಾ, ತಮಸಾಕ್ ನೇವುಸೀ ಉಷಾಕ್ ಆದರೀ ಆನೀಸೋ || ಹಿಮಾಲಯ್ ಚುಡಾರ್ ತುಷಾರ್ ಭೇದೀ ಗಂಗಾರ್ ಪ್ಲಾವನ್ ಆನಿಸೋ ಸಿಂಧು ನರ್ಮದಾರ್ ಲಹರ್ ಠೇಲೀ ಜ್ಞಾನರ್ ಪೊಹಾರ್ ಮೇಲಿಸೋ ಪ್ರಾಚ್ಯಜ್ಯೋತಿರ್ ಹೇಂಗುಲಿ ಆಭಾರೇ ಜಗತ್ ಮಹೀಯಾನ್ ಕರಿಸೋ || ಬದ್ರಿನಾಥರ್ ಅಮರ್ ಗೀತರ್ ಸುರೇರೆ ನೂಪುರ್ ಬಾಜೇ ಕನ್ಯಾಕುಮಾರೀರ್ ವಿವೇಕ್ ಜ್ಯೋತಿಯೇ ಮಾನವತಾರ್ ಬೀಜ್ ಸೀಂಚೇ ನವೀನೇ ಪ್ರಭಾತಕ್ ಅದರಿಬಲೋಯ್ ಸಿಯಾರ್ ಮರಮ್ ಜಾಸೇ || ಜಾಗಿಸೇ ಹಿಂದು […]

Read More

ಛತ್ರಪತಿ ಶಿವರಾಯಾಂಚಾ

ಛತ್ರಪತಿ ಶಿವರಾಯಾಂಚಾ ತ್ರಿವಾರ ಜಯ ಜಯಕಾರ || ಪ || ಹಿಂದವೀ ಸ್ವರಾಜ್ಯಾಚೇ ತೋರಣ ಬಾಂಧುನಿಯಾ ಗಾಜವೀ ಸಮರಾಂಗಣ ಆಯೀ ಭವಾನೀ ಪ್ರಸನ್ನ ಹೋಉನ ದೇ ಈ ಸಾಕ್ಷಾತ್ಕಾರ || 1 || ಧರ್ಮಾಚಾ ಅಭಿಮಾನೀ ರಾಜಾ ದೇಶಾಚಾ ಸಂರಕ್ಷಕ ರಾಜಾ ಚಾರಿತ್ಯ್ರಾಚಾ ಪಾಲಕ ರಾಜಾ ಘಡವೀ ದೇಶೋದ್ಧಾರ || 2 || ಸ್ಫೂರ್ತಿ ಕೇಂದ್ರ ಹೇ ಭಾರತೀಯಾಂಚೆ ದೈವತ ಅಮುಚ್ಯಾ ನವ ತರುಣಾಂಚೆ ಆದ್ಯ ಪ್ರವರ್ತಕ ಸಂಘಟನೇಚೆ ಸದಾ ವಿಜಯಿ ಹೋಣಾರ || 3 || […]

Read More

ಬೆಳಗಲೀ ಬೆಳಗಲೀ ಸನಾತನಾರ್ಯಭಾರತ

ಬೆಳಗಲೀ ಬೆಳಗಲೀ ಸನಾತನಾರ್ಯಭಾರತ ಕಳೆಯಲೀ ಕಳೆಯಲೀ ಕವಿದ ಕತ್ತಲೆಯ ಮೆರೆತ || ಪ || ಬಾಳಿನಲ್ಲಿ ಬೆಳಕು ಕಂಡು ಬಾಳಿದವರ ಭಾರತ ತೋಳಿನಲ್ಲಿ ಕ್ಷಾತ್ರತೇಜ ತುಂಬಿದವರ ಭಾರತ ಕೇಳಿದವರ ಜ್ಞಾನತೃಷೆಗೆ ಅಮೃತವಿತ್ತ ಭಾರತ ಮೌಳಿಯಲ್ಲಿ ಚಂದ್ರಕಲೆಯನಾಂತ ಶಿವನ ಭಾರತ || 1 || ಬ್ರಹ್ಮಲೋಕದಿಂದ ಬಂದ ಗಂಗೆ ಹರಿದ ಭಾರತ ಬ್ರಹ್ಮಭಾವ ತುಂಬಿ ನಿಂತ ಸದ್ಗುರುಗಳ ಭಾರತ ಧರ್ಮದಿಂದ ರಾಜ್ಯವಾಳ್ದ ರಾಮ ಮೆರೆದ ಭಾರತ ಧರ್ಮವನ್ನು ಎತ್ತಿ ಹಿಡಿದ ಕೃಷ್ಣ ಬೆಳೆದ ಭಾರತ || 2 || […]

Read More

ಸಮಾಜವೇ ನಮ್ಮ ಆರಾಧ್ಯದೈವವು – ಸಹಕಾರ ಗೀತೆ

ಸಮಾಜವೇ ನಮ್ಮ ಆರಾಧ್ಯದೈವವು, ಸೇವೆಯೆ ನಿಜ ಆರಾಧನಾ ಭಾರತಮಾತೆಯು ವಿಭವದಿ ಮೆರೆಯಲು, ಸಹಕಾರಕತ್ವವೆ ಸಾಧನಾ | ಸಹಕಾರತತ್ವವೆ ಸಾಧನಾ || ಪ || ಸಮಾಜದಿಂದಲೆ ಸಂಸ್ಕೃತಿಯೆನ್ನುವ ಘನನಿಧಿ ನಮಗೆ ದೊರಕಿಹುದು ಧನ, ಜ್ಞಾನದ ಬೆಲೆ ಬಾಳುವ ಗಣಿಯು ಸಮಾಜದಿಂದಲೆ ಲಭಿಸುಹುದು ಸಮಾಜ ಋಣದಿಂ ಮುಕ್ತರಾಗಲು, ಪಡೆದುದ ಮರಳಿ ನೀಡೋಣ ಭಾರತಮಾತೆಯು ವಿಭವದಿ ಮೆರೆಯಲು, ಸಹಕಾರಕತ್ವವೆ ಸಾಧನಾ | ಸಹಕಾರತತ್ವವೆ ಸಾಧನಾ || 1 || ಸದವಕಾಶ ಎಲ್ಲರಿಗೂ ಸಿಗಲಿ ಉಪೇಕ್ಷಿತರಾರೂ ಇರದಿರಲಿ ಶಿಕ್ಷಣ, ಸ್ವಾಸ್ಥ್ಯ, ಸುಸಂಸ್ಕೃತಿ ಪಡೆದು, […]

Read More

ಸಂಘಾಷ್ಟಕ – ಕನ್ನಡ – ಕಡಲೊಡೆಯ ಪದತೊಳೆವ

ಸಂಘಾಷ್ಟಕ ಕಡಲೊಡೆಯ ಪದತೊಳೆವ ಈ ಪುಣ್ಯಭೂಮಿ ಹಿಮನಗವು ಶೋಭಿಸುವ ಈ ದೇವಭೂಮಿ ಹಿಂದುಭೂಮಿಯ ಪದದಿ ಮೂಜಗವೂ ಮಣಿಯೆ ಅನುದಿನವೂ ಜಪಿಸೋಣ ಸಂಘಮಂತ್ರ || 1 || ಜಗದ ಗುರು ತಾನಾಗಿ ವಂದನೆಯ ಗಳಿಸಿ ಚಂದದಿಂದಲಿ ಬೆಳಕಿತ್ತುದೀ ಹಿಂದುರಾಷ್ಟ್ರ ನಂದದೆಯೇ ಮುಂದರಿಯಲೀ ನಂದಾದೀಪ ಒಂದಾಗಿ ಜಪಿಸೋಣ ಸಂಘಮಂತ್ರ || 2 || ಕರಪಿಡಿದು ತಾಯ್ತನವ ಮೆರೆದಿರುವ ನಾಡು ನರಳಾಡಿ ಮರುಗುತಿಹ ಪರಿಯೊಮ್ಮೆ ನೋಡು ಈ ದುಃಖದಿಂದವಳ ಮೇಲೆತ್ತಲೆಂದೇ ಪ್ರತಿದಿನವೂ ಜಪಿಸೋಣ ಸಂಘಮಂತ್ರ || 3 || ನಿಂದಿತರು ಪತಿತರಲಿ […]

Read More