ಜೀಜಾ ಮಾತೆಯ ಪುಣ್ಯಗರ್ಭದಲಿ ಅವತರಿಸಿದನೀ ಶಿವರಾಯ ತುಳಜಾಮಾತೆಯ ಖಡ್ಗ ಕರದಲ್ಲಿ ಅರಿಗಳಿಗಿವನೇ ಜವರಾಯ || ಪ || ಮಾವಳಿ ಪೋರರ ಸೈನ್ಯ ರಚಿಸಿದ ಹದಿನಾಲ್ಕು ವರುಷದ ಜಗಜಟ್ಟಿ ಮೊಗಲ ಕೋಟೆಗೆ ಮುತ್ತಿಗೆ ಹಾಕಿದ ಹಿಂದು ಸ್ವರಾಜ್ಯಕೆ ತೋರಣ ಕಟ್ಟಿ || 1 || ಮದಿಸಿದರಸರ ಸೊಲ್ಲಡಗಿಸುತ ಮಾನಿನಿ-ಮಂದಿರ ರಕ್ಷಿಸಿದ ಧರ್ಮದ್ರೋಹಿಗಳ ಸಂಹರಿಸುತ ಗೋ ಹಂತಕರನು ಶಿಕ್ಷಿಸಿದ || 2 || ವಾಮನ ರೂಪದ ಮಹಾವೀರನು ಕಪಟ ಅಫ್ಜಲನ ಸಂಹಾರಿ ಮೃತ್ಯು ಕೂಪದಿ ಈಸಿ ಜೈಸಿದನು ಸಿಂಹ ನಡಿಗೆಯ […]
ಪಾವನ ಹಿಂದು ಸಾಮ್ರಾಜ್ಯ ದಿವಸ ಸ್ವಾತಂತ್ರ್ಯ ಸಾಧಕೇ ಓ ಪ್ರತೀಕ ಓ ವಿಜಯಗಾನಕೇ ಭಾಗ್ಯ ದಿವಸ || ಪ || ಖಂಡಿತಕರ ಯವನೋಂ ಕಾ ಶಾಸನ ಖಂಡಿತಕರ ಪಾಪಿ ಸಿಂಹಾಸನ ಭಾರತ ಕೋ ಕರನೇ ಏಕಸೂತ್ರ ಗೋಬ್ರಾಹ್ಮಣ ಕೋ ಕರನೇ ಪಾಲನ ಗರಜಾ ಶಿವ ಸರಜಾ ಕಾ ಸಾಹಸ || 1 || ಶಿವರಾಜ ಛತ್ರಪತಿ ಕೇ ಪೀಛೆ ಭಾರತ ಕೀ ತರುಣಾಯೀ ಜಾಗೀ ಇಸ ಅರುಣಧ್ವಜ ಕೇ ನೀಚೆ ಆ ವೀರೋಂ ಕೀ ಅರುಣಾಯೀ ಜಾಗೀ […]
ಭರತ ಮಾತೆ ಭವ್ಯ ಮಂದಿರ ದ್ವಾರ ಬಳಿ ನಾ ನಿಂತಿಹೆ ಉದಿಸಿದ ನೇಸರನ ಜೊತೆಯಲಿ ಮಾತೃ ಚರಣಕೆ ನಮಿಸುವೆ || ಪ || ವಿಶ್ವದೆಲ್ಲೆಡೆ ಶಾಂತಿ ನೆಲೆಸಿದೆ ತಾಯಿ ಮಕ್ಕಳ ನಡುವಲಿ ಹಿಂದು ಸಂಸ್ಕೃತಿ ಬೆಳಕ ಹರಡಿದೆ ಜ್ಞಾನವನು ಪ್ರಜ್ವಲಿಸುತಲಿ || 1 || ಗೋವಿನ ಗುಣಗಾನ ಮಾಡುತ ಗ್ರಾಮ ನೃತ್ಯವು ನಡೆದಿದೆ ಸಮರಸತೆಯ ಸಹಜ ಭಾವವು ಎಲ್ಲ ಮನದಲಿ ನೆಲೆಸಿದೆ || 2 || ಭೇದಭಾವದ ಖಡ್ಗ ಮುರಿದಿದೆ ಒಂದೆ ಭಾವವು ಧ್ವನಿಸಿದೆ ಸೇವೆಯ ತ್ಯಾಗಜೀವನ […]
ಹಿಂದು ರಾಷ್ಟ್ರದ ಸಂತಾನರು ನಾವು ಹಿಂದು ವೀರರು ನಾವು ಜೀವನ ನಮ್ಮದು ನಂದಾ ದೀಪವು ಸಕಲವು ತಾಯಿಗೆ ಅರ್ಪಿತವು || ಪ || ಋಷಿಗಳ ವಾಣಿ ಮನ ಮನದಲ್ಲಿ ತ್ಯಾಗ ಬಲಿದಾನದ ಬದುಕಲ್ಲಿ ಸಾಹಸ ಶೌರ್ಯದ ಸಂಕಲ್ಪದ ಪಥ ಸಾಗಿದೆ ಕ್ಷಾತ್ರತೇಜದ ಕರ್ಮರಥ || 1 || ಭಾರತ ಮಾತೆಯ ಭರತರು ನಾವು ಸಿಂಹದ ಜೊತೆ ಒಡನಾಟ ಗಂಗಾಮಾತೆಯ ಗಾಂಗೇಯರು ನಾವು ಮುಷ್ಠಿಯಲೀ ವಿಶ್ವಪಟ || 2 || ಸ್ವಾಭಿಮಾನ ಸಂಪನ್ನ ರಾಷ್ಟ್ರವೇ ಕ್ಷಣ ಕ್ಷಣ ಜೀವನದ […]
ಸಂಘ ಸಂಜೀವಿನಿಯ ಜನಕಿತ್ತ ಕೇಶವನೇ ನಿನಗಿದೋ ನಮ್ಮಯ ಶತಕೋಟಿ ನಮನ || ಪ || ಪರದಾಸ್ಯ ಪರತತ್ವ ಯುವ ಮನವ ತುಂಬಿರಲು ರಾಷ್ಟ್ರಭಕ್ತಿಯ ಭಾವ ಅರಳಿಸಿದೆ ನೀನು ಜಾತಿ ಮತದ ನೆವದಿ ದೇಶ ಚೂರಾಗಿರಲು ಹಿಂದು ಎನ್ನುವ ಭಾವ ಮರಳಿಸಿದೆ ನೀನು || 1 || ಬಾಳ ಬೇವನು ಉಂಡು ನಮಗೆ ಬೆಲ್ಲವನಿತ್ತು ಭಾರತದ ವೈಭವದ ಕನಸು ಕಂಡೆ ವಾದ ಭೇದವ ಬಿಟ್ಟು ಪ್ರೇಮಸೌಧವ ಕಟ್ಟಿ ಬರಿಗೈಲಿ ಬಹುಜನರ ಬರಸೆಳೆದುಕೊಂಡೆ || 2 || ಅಂದು ನೀನಿಟ್ಟ […]
ಜಯ ಭಾರತೀ ವಂದೇ ಭಾರತೀ || ಪ || ಸರ್ ಪೇ ಹಿಮಾಲಯ ಕಾ ಛತ್ರ ಪೇ ಚರಣೋ ಮೇ ನದಿಯಾ ಏಕತ್ರ ಹೇ ಹಾಥೋ ಮೇ ವೇದೋಂ ಕೇ ಪತ್ರ ಹೈ ದೇಶ್ ನಹೀ ಐಸಾ ಅನ್ಯತ್ರ ಹೈ || 1 || ಧೂನೇ ಸೇ ಪಾವನ ಯೇ ವ್ಯೋಮ ಹೈ ಘರ ಘರ ಮೇ ಹೋತಾ ಜಹಾಂ ಹೋಮ ಹೈ ಪುಲಕಿತ ಹಮಾರೇ ರೋಮ ರೋಮ ಹೈ ಆದಿ ಅನಾದಿ ಶಬ್ದ ಓಂ ಹೈ […]
ಮಾತೆ ಶ್ರೀ ಭಾರತೀಯ ಸಂಸ್ಕೃತಿ ಅರಿವಿನಲಿ ಎದೆ ತುಂಬುವಾ ತಾಯಿನಾಡಿನ ಐಕ್ಯ ದರ್ಶನ ಪಡೆದು ಮಾತೆಗೆ ನಮಿಸುವಾ || ಪ || ಯಾವ ಜಾತಿಯದಾದರೇನೈ ಎಲ್ಲ ಪೂಜೆಯು ಮುಕ್ತಿಗೆ ಯಾವ ಗರಡಿಯದಾದರೇನೈ ಎಲ್ಲ ಸಾಧನೆ ಶಕ್ತಿಗೆ || 1 || ಯಾವ ಪ್ರಾಂತ್ಯದ ಭಾಗವೇನ ಎಲ್ಲ ಮಣ್ಣು ಭಾರತ ಯಾವ ಬಾಯಿಯ ಹೇಗೆ ನುಡಿಯಲಿ ಅರ್ಥ ಮುಖ್ಯವು ಅವಿರತ || 2 || ದೇಶಭಕ್ತಿಯ ದೈವಶಕ್ತಿಯ ತುಂಬಿ ಎದೆಎದೆ ಉಕ್ಕಲಿ ಮಾನವೀ ಸಮರಸದ ಬಾಳುವೆ ಭಾಗ್ಯ ಭಾರತಿ […]
ಪರಮ ಪೂಜನೀಯ ಹೇ ಮಾಧವ ಹೇ ಋಷಿವರ ಶತ ಶತ ವಂದನಾ || ಪ || ಹೇ ಮಹಾನತಮ ಸನ್ಯಾಸೀ ಹಿಂದು ರಾಷ್ಟ್ರ ಕೇ ಅಭಿಲಾಶೀ ಜಗ ಕಲ್ಯಾಣಮಯೀ ಸಂಸ್ಕೃತಿ ಕಾ ಕರತೇ ಥೇ ಪಲ ಪಲ ಚಿಂತನ || 1 || ಹೇ ಪರಿವ್ರಾಜಕ ರಾಷ್ಟ್ರ ಪೂಜಾರೀ ತುಮ್ಹೇ ಷಡರಿಪು ಶಕ್ತಿ ಹಾರೀ ಗರಲ ಪಾನ ಅಮೃತ ಛಲಕಾಯಾ ಇಸ ಯುಗ ಮೇ ಸಾಗರ ಮಂಥನ || 2 || ಹೈ ವಿರಾಟ ಹೈ ಸ್ನೇಹಾಧಾರ […]
ಸಂಘ ಹೃದಯ ಮೇ ಭರ ಪಾಯೇ ಅಬ ಘರ-ಘರ ಅಪನೇ ಜಾನಾ ಹೈ| ಘರ-ಘರ ಅಪನೇ ಜಾನಾ ಹೈ || ಪ || ಸಂಘ ಕಾರ್ಯ ಜೀವನ ವ್ರತ ಮೇರಾ ಕಭೀ ನಯಹ ಬಿಸರಾನಾ ಹೈ ಅಹಂಕಾರ ವ್ಯಕ್ತಿತ್ವ ಹೃದಯ ಸೇ ಪೂರ್ಣ ಮಿಟಾಕರ ಚಲನಾ ಹೈ ತತ್ವಜ್ಞಾನ ಕೀ ಶಿಷಾ ಪಾಕರ ಸ್ವಣ ಮ ಸಮಯ ಬಿತಾನಾ ಹೈ ತತ್ವ ಸುಧಾರಸ ಪೀಕರ ನಿಜ ಹೋ ಅಮೃತಪೂರ್ಣ ಬನಾನಾ ಹೈ ಘರ-ಘರ ಅಪನೇ ಜಾನಾ ಹೈ| […]
ಬಟ್ಟೆಯಲ್ಲ ಬಣ್ಣವಲ್ಲ ಬೆಳಕಿನ ಈಟಿ ಹಾರಲೀ ಈ ಧ್ವಜ ತಡೆಗಳ ದಾಟಿ ಹಾರಲೀ ಈ ಧ್ವಜ ಹಾರಲೀ ಹಾರಲೀ__ ಹಾರಲೀ__ || ಪ || ಈ ಧ್ವಜ ಶತಸಾವಿರ ಭುಜ ಎತ್ತಿ ಹಿಡಿದ ಜ್ಯೋತಿ ಸಾವಿರ ಬಗೆ ಜೀವನಕ್ಕೆ ನೆರಳನಿತ್ತ ಕೀರ್ತಿ ಇತಿಹಾಸಕ್ಕೂ ಹಿಂದೆ ವಾಲ್ಮೀಕಿಗು ತಂದೆ ಎನ್ನುವ ಬಿರುದ ಹೊತ್ತ ಘನತೆಯ ಪ್ರತಿಮೂರ್ತಿ || 1 || || ಬಟ್ಟೆಯಲ್ಲ || ಈ ಪತಾಕೆ ಅಂತರಂಗ ಧರ್ಮ ಸತ್ಯಗಾಮ ಬುದ್ಧ ಗಾಂಧಿ ಶಂಕರರ ರಾಮ ಸತ್ಯಕಾಮ […]