ಗೆಲುವಿಗೊಂದೆ ದಾರಿ ನಮಗೆ

ಗೆಲುವಿಗೊಂದೆ ದಾರಿ ನಮಗೆ ಸಂಘ ಸಂಘ ಸಂಘ ಸಂಘೇ ಶಕ್ತಿಃ ಕಲೌಯುಗೇ ಸಂಘೇ ಶಕ್ತಿಃ ಹಿಂದು ಜನರ ಸಂಘಟನೆಯೆ ನಮ್ಮ ಕಾರ್ಯರಂಗ || ಪ || ತುಳಿದ ಜನರ ಬಾಳು ಬದುಕು ಕಳೆದು ಹೋಯ್ತು ದೂರ ಉಳಿದ ದೇಶ ಮೂರು ಚೂರು ಆದುದೊಂದು ಘೋರ ಉತ್ತರಿಸುವುದೆಂತು ಇಂಥ ನೋವಿನಾ ಪ್ರಸಂಗ || 1 || ದೇಶದಗಲ ವ್ಯಾಪಿಸುತಿದೆ ಭೀತಿವಾದದಾಟ ಗ್ರಾಮ ನಗರ ವನಗಳಲ್ಲು ಮತಾಂತರದ ಮಾಟ ಗೋವಿಗೆಲ್ಲಿ ರಕ್ಷೆ ಪ್ರಶ್ನಿಸುತಿದೆ ಅಂತರಂಗ || 2 || ಕೇಶವ […]

Read More

ಬೋಧಯಿತ್ವಾ ಸಂಘ ಭಾವಂ

ಬೋಧಯಿತ್ವಾ ಸಂಘ ಭಾವಂ ನಾಶಯಿತ್ವಾ ಹೀನ ಭಾವಂ ನವಶತಾಬ್ದೇ ಕಲಿಯುಗೇಸ್ಮಿನ್ ಹಿಂದು ಧರ್ಮೋ ವಿಜಯತಾಮ್                      || ಪ || ರಾಷ್ಟ್ರಭಕ್ತಿಂ ಸಾಮರಸ್ಯಂ ದಕ್ಷ-ಸಂಪತ ಪ್ರಾರ್ಥನಾಭಿಃ ವರ್ಧಯಿತ್ವಾ ಸ್ವಾಭಿಮಾನಂ ಪಾಂಚಜನ್ಯಃ ಶ್ರಾವ್ಯತಾಂ ದೀರ್ಘತಪಸಾ ಪೂರ್ಣಮನಸಾ ಚಾರುವಚಸಾ ವೀರವೃತ್ಯಾ ಸ್ವಾರ್ಥರಹಿತಂ ಜ್ಞಾನಸಹಿತಂ ಕ್ಷಾತ್ರತೇಜೋ ದರ್ಶ್ಯತಾಮ್    || 1 || ವೇದವಾಣೀ ರಾಷ್ಟ್ರವಾಣೀ ಧರ್ಮಸಂಸ್ಕೃತಿ ಮೂಲಗಂಗಾ ಲೋಕಭಾಷೋಜ್ಜೀವನಾರ್ಥಂ ಸಂಸ್ಕೃತೇನ ಹಿ ಭಾಷ್ಯತಾಮ್ ಹಿಂದು ದರ್ಶನ ಜೀವಭೂತಾ […]

Read More