ಜಯ ಜಯವೆನ್ನಿರಿ ಭಾರತಿಗೆ ಜನಹೃನ್ಮಂದಿರ ದೇವತೆಗೆ || ಪ || ಜ್ವಾಲಾಮುಖಿಯೊಳು ಉರಿಗಣ್ ತೆರೆದಿವೆ ಸುಪ್ತ ಹಿಮಾಚಲ ಶೃಂಗಗಳು ಕನ್ಯಾಕುಮಾರಿಯ ತಟದಿಂ ಹೊರಟಿವೆ ಎತ್ತರದೆಡೆಗೆ ರಥಾಂಗಗಳು ಡಮ ಡಮ ಡಮರು – ನಾದ ಶುಭಂಕರ ಮಾರ್ದನಿಗೊಳುತಿದೆ ದೆಸೆದೆಸೆಗೆ || 1 || ಸಾಗರ ಸಂಗಮ ದಾಟಿದ ಜಂಗಮ ವಿವೇಕ ಬೋಧಿಸೆ ಜಗದಗಲ ಕಾಲಡಿ ಶಂಕರ ಗೌರಿಶಂಕರ ಪೂಜೆಗೆ ಒಯ್ದನು ಹೃತ್ಕಮಲ ಹಿಂದುತ್ವದ ಹೂಂಕಾರ ಶಿವಂಕರ ಪೌರುಷ ತುಂಬುತೆ ಎದೆಎದೆಗೆ || 2 || ರಾಷ್ಟ್ರಚಿರಂತನ ಕೇಶವ ಚಿಂತನ […]
ಜಯ ಜಯವು ಹೇ ಕಲಿ ಪ್ರತಾಪನೆ ಜಯವು ನಿನ್ನ ಪ್ರತಾಪಕೆ ಧ್ಯೇಯ ಯಾತ್ರಿಕರರಸು ಗೌರವ ಕಾಯ ನೀನೆಮ್ಮ ರಾಷ್ಟ್ರಕೆ || ಪ || ಚೇತಕವನೇರುತಲಿ ದೇಶದ ಜಾತಕವ ಬದಲಾಯಿಸಿ ಘಾತುಕರ ಬೆಂಡೆತ್ತಿ ಕೀರ್ತಿಯ ಕೇತನವ ಮೇಲೆತ್ತಿಸಿ… ಮಾತುಕೃತಿಗಳನೊಂದು ಮಾಡಿಹ ಚೇತನನು ನೀ ರಾಷ್ಟ್ರಕೆ ಸೋತು ಸೊರಗಿದನಕ್ಬರನು ನಿರ್ಭೀತ ನಿನ್ನ ಪ್ರತಾಪಕೆ || 1 || ನಾಡಕಟ್ಟಲು ನಾಡ ತ್ಯಜಿಸುತ ಕಾಡಿನೊಳಗಲೆದಾಡುತ ಬೇಡಜನ ಪಡೆಕಟ್ಟಿಯರಿ ಕಾರ್ಮೋಡ ಕರಗಿಸಿ ಬೀಗುತ ಪಾಡುಪಡುತಲಿ ಸತಿಸುತರ ಕಾಪಾಡಿಕೊಳ್ಳುತ ಕಾದುತ ಮೋಡಿಮಾಡಿದ ರಣಪ್ರತಾಪಿಗೆ ನಾಡಿದೋ […]
ಅವತರಿಸು ಶ್ರೀರಾಮ ಈ ಭರತ ಭುವಿಗೆ| ಉದ್ಧರಿಸಲೀ ಜಗವ ಬಾರಯ್ಯ ಧರೆಗೆ| ಆಗಮಿಸು ಓಗೊಡುತ ಭಾರತದ ಕರೆಗೆ| ಸ್ಪಂದಿಸುತ ಶತಕೋಟಿ ಭಕ್ತರಾ ಮೊರೆಗೆ || ಪ || ಶ್ರೀರಾಮ ಜಯರಾಮ ಕೋದಂಡರಾಮ| ಶ್ರೀರಾಮ ಜಯರಾಮ ಪಟ್ಟಾಭಿರಾಮ|| ತವ ಜನ್ಮಭೂಮಿಯನು ಮುಕ್ತಗೊಳಿಸುವ ಕಾರ್ಯ| ಶತಕಗಳ ಹೋರಾಟ ಆಯಿತನಿವಾರ್ಯ| ಮರೆಯಲಾಪುದೆ ಕಾರಸೇವಕರ ಕೈಂಕರ್ಯ ಸಫಲವಾಯಿತು ಸಂತ ಭೀಷ್ಮ ಸಾರಥ್ಯ || 1 || ಬೆವರು ನೆತ್ತರ ಹರಿಸಿ ಪ್ರಾಣವನೆ ಪಣವಿಟ್ಟು| ಅಸುನೀಗಿದಗ್ರಜರೇ ಎಮಗೆ ಮೇಲ್ಪಂಕ್ತಿ| ದುಷ್ಟಕುಲ ಮರ್ದನಕೆ ರಾಷ್ಟ್ರಸಂರಕ್ಷಣೆಗೆ| ಕೋದಂಡಧರ […]
ಜಯ ಜಯ ಜನನಿ ಮಂಗಲಕರನೀ ದs ನುಜ ದಲನಿ ಭಾರತಮಾ ನಮೋ ನಮೋ ನಮ ಜಗತ ಜನನೀ ಬೀರ ಪ್ರಸs ಬಿನಿ ಭಾರತಮಾ || ಪ || ಮಸ್ತಕ ಶೋಭಿತ ಶುಭ್ರ ಹಿಮಾಚಲ ಚರಣ ಚೂಮಿಛೆ ಬಿಮಲ ಸಿಂಧು ಜಲ ಗಂಗಾ ಜಮುನಾ ಉಚ್ಛಲ ಛಲ ಛಲ ಬೊಕ್ಕೆ ದs ಲೆ ತವ ಭಾರತಮಾ || 1 || ಶಕ್ತಿಶಾಲಿನೀ ದುರ್ಗಾ ತೂಮಿ ಬಿಭಬರ್ಪಲಿನೀ ಲಖ್ಕೀ ತೂಮಿ ಗ್ಯಾನ ದಾಯಿನೀ ಬಿದ್ದಾ ತೂಮಿ ದ್ವೇಷ ಕ್ಲೇಷ ಹರಿ […]
ಆರತಿ ಭಾರತಿ ಜಯ ಭಾರತಿ ನಿನ್ನಡಿಗೆ ಮುದದಲಿ ಆರತಿ ಬೆಳಗುತ ಬೆಳಗುವೆ ಭಾರತಿಗೆ, ಆರತಿ ಭಾರತಿಗೆ || ಪ || ಮೂಡುತ ರವಿಕಿರಣ, ಭೂತಾಯಿಗೆ ಜೀವಕಣ ರವಿ ಶಶಿ ಭೂಮಿಗೆ ಬಾಗಿ ಆರತಿ ಬೆಳಗುವೆವು. ಮಂಗಳಾರತಿ ಬೆಳಗುವೆವು || 1 || ಋಷಿ ಮುನಿಜನ ಜನನೀ, ಕೃಷಿಜನ ದೇವಿಯು ನೀ ರಸಋಷಿ ಕವಿಗೂ ಮಾತೇ ನಿನ್ನಯ ಅಡಿಗಳಿಗೆ, ಆರತಿ ಬೆಳಗುವೆವು || 2 || ಅಮೃತ ಸಮಜಾತೇ, ಕ್ಷೀರಾಮೃತವನು ಕೊಡುವೆ ಗೋಪಬಾಲಗೋಮಾತೆ ನಿನ್ನಯ ಅಡಿಗಳಿಗೆ, ಆರತಿ ಬೆಳಗುವೆವು […]
ಜಯ ಜನನೀ ಜಯ ಪುಣ್ಯ ಧರಾ ಅನುಪಮ ತೇರೀ ಪರಂಪರಾ || ಪ || ಸತ್ಯ ಅಹಿಂಸಾ ಕೀ ಜ್ಯೋತಿ ತೂ ಮಾನವತಾ ಕೀ ಮೂರ್ತಿ ಋಷಿಯೋಂ ಕೀ ತೂ ಭೂ ರುಚಿರಾ || 1 || ಹಿಂದು ಧರ್ಮ ಕಾ ತೂ ಆಲಯ […]
ಜಯಘೋಷ ಸಂಸ್ಕೃತಿ ಕಾ, ಹಮ ಆಜ ಮಿಲ ಕರೇಂಗೇ ಹಮ ಧರ್ಮ ಕೇ ಪುಜಾರೀ, ಜಗ ಕೋ ಸುಖೀ ಕರೇಂಗೆ || ಪ || ವಿಜ್ಞಾನ ಕೇ ಪರೋ ಮೇ, ದೇ ಶಕ್ತಿ ಸಂಸ್ಕೃತಿ ಕೀ ಆಧ್ಯಾತ್ಮ ನೀಂವ್ ಹೋಗೀ, ಸಮೃದ್ಧ ಹಿಂದು ಭೂ ಕೀ ಹಮ ವಿಶ್ವ ಕೇ ವಿಭವ ಕೀ, ವ್ಯಾಖ್ಯಾ ನಯೀ ಲಿಖೇಂಗೇ || 1 || ಹಮ ಗರ್ವ ಸೇ ಕಹೇಂಗೇ, ಹಿಂದುತ್ವ ಪ್ರಾಣ ಅಪನಾ ಸಹಯತ್ನ ಸೇ ಹೋ […]
ಜಯ ರಾಷ್ಟ್ರೀಯ ನಿಶಾನ್, ಜಯ ರಾಷ್ಟ್ರೀಯ ನಿಶಾನ್ || ಪ || ಲಹರ ಲಹರ ತೂ ನೀಲ ಗಗನ ಮೇ ಫಹರ ಫಹರ ಜಗಕೇ ಆಂಗನ ಮೇ ಛಹರ ಛಹರ ಮನ ಕೇ ಮಂದಿರ ಮೇ ಸಬಸೇ ಉಚ್ಚ ಮಹಾನ್, ಜಯ ರಾಷ್ಟ್ರೀಯ ನಿಶಾನ್ || 1 || ಮಸ್ತಕ ಪರ ಶೋಭಿತ ಹೋ ರೋಲೀ ಬಢೇ ಶೂರ ವೀರೋಂಕೀ ಟೋಲೀ ಖೇಲೇ ಆಜ ಮರಣ ಕೀ ಹೋಲೀ ಬಾಲಕ ವೃದ್ಧ ಜವಾನ್, ಜಯ ರಾಷ್ಟ್ರೀಯ ನಿಶಾನ್ || […]
ನಮೋ ನಮಸ್ತೇ ನಮೋ ನಮಸ್ತೇ, ಭಗವಾ ಧ್ವಜ ಹೇ ನಮೋಸ್ತು ತೇ !! || ಪ || ಅರುಣಾರುಣ ಕಾಂತಿ ವಿರಾಜಿತ ಹೇ ಅಧಿಕಾಧಿಕ ಕೀರ್ತಿ ಪ್ರಸಾರಿತ ಹೇ ಉಷ್ಣ-ಶೀತ ಭಾನೂದ್ಗಿರ ಜಯ ಹೇ ಜಯ ಜಯ ಜಯ ಜಯ ! ಜಯ ಜಯ ಜಯ ಜಯ !! || 1 || ಮಲಯಾನಿಲಪೂತ ನಿಜಾಚಲ ಸಂಭ್ರಮ ವ್ಯಾಪಕ ಶಬ್ಧವಿಬೋಧಿತ ದಿಕ್ ದೀಪ್ತ ಹಿಂದು ವೀರೋನ್ನತಿ ಜಯ ಹೇ ತೃಪ್ತ ಹಿಂದು ಭಾವೋನ್ನತಿ ಜಯ […]
ಜಯ ಜಯ ಭಾರತ ದೇಶ ಜಯತ್ವಮ್ ಜಯ ಜಯ ಭಾರತ ದೇಶ || ಪ || ನತ್ವಾ ರುದ್ರಂ ಕೈಲಾಸೇಶಂ ತಾಂಡವ ಕರ್ತಾರಮ್ ಧಾತ್ವಾರಾಮಂ ಧನುರ್ಧಾರಿಣಂ ರಾವಣ ಹಂತಾರಮ್ ಸ್ಮೃತ್ವಾ ಕೃಷ್ಣಂ ಚಕ್ರಧಾರಿಣಂ ಕಂಸಚೇತಾರಮ್ ಪ್ರಣಮ್ಯ ಸರ್ವಂ ಪರಾಕ್ರಮಧ್ವಮ್ ಘೋಷಯಧ್ವಂ ಘೋಷಯಧ್ವಮ್ || 1 || ಜಯತು ಹನುಮಾನ್ ಲಂಕಾದಹ ದ್ರೋಣಾಚಲ ಧಾರೀ ಜಯತು ಪ್ರತಾಪೋ ರಾಣಾವೀರೋ ಗಿರಿಕಂದರವಾಸೀ ಜಯತು ಶಿವಾಜಿ ಝಾನ್ಸೀಲಕ್ಷ್ಮೀ ರಣಚಂಡೀ ಪ್ರಣಮ್ಯ ಸರ್ವಂ ಪರಾಕ್ರಮಧ್ವಮ್ ಘೋಷಯಧ್ವಂ ಘೋಷಯಧ್ವಮ್ || 2 || ಗಂಗಾಯಮುನಾ […]