ನಮೋ ನಮಸ್ತೇ ನಮೋ ನಮಸ್ತೇ

ನಮೋ ನಮಸ್ತೇ ನಮೋ ನಮಸ್ತೇ,
ಭಗವಾ ಧ್ವಜ ಹೇ ನಮೋಸ್ತು ತೇ !!         || ಪ ||

ಅರುಣಾರುಣ ಕಾಂತಿ ವಿರಾಜಿತ ಹೇ
ಅಧಿಕಾಧಿಕ ಕೀರ್ತಿ ಪ್ರಸಾರಿತ ಹೇ
ಉಷ್ಣ-ಶೀತ ಭಾನೂದ್ಗಿರ ಜಯ ಹೇ
ಜಯ ಜಯ ಜಯ ಜಯ ! ಜಯ ಜಯ ಜಯ ಜಯ !! || 1 ||

ಮಲಯಾನಿಲಪೂತ ನಿಜಾಚಲ ಸಂಭ್ರಮ
ವ್ಯಾಪಕ ಶಬ್ಧವಿಬೋಧಿತ ದಿಕ್
ದೀಪ್ತ ಹಿಂದು ವೀರೋನ್ನತಿ ಜಯ ಹೇ
ತೃಪ್ತ ಹಿಂದು ಭಾವೋನ್ನತಿ ಜಯ ಹೇ
ಜಯ ಜಯ ಜಯ ಜಯ ! ಜಯ ಜಯ ಜಯ ಜಯ !!  || 2 ||

ಗತವೈಭವ ಸಾಧನ ಪರ ಸಂಘಟಿತ
ಅಖಿಲ ಹಿಂದು ಶುಭೋಜ್ವಲ ಹೇ
ಪೂರ್ವ ಪುಣ್ಯ ಮೂರ್ತಿಪ್ರಭ ಜಯ ಹೇ
ಪುಷ್ಪದಾನ ಸಂಭೂಷಿತ ಜಯ ಹೇ
ಜಯ ಜಯ ಜಯ ಜಯ ! ಜಯ ಜಯ ಜಯ ಜಯ !! || 3 ||

Leave a Reply

Your email address will not be published. Required fields are marked *

*

code