జಯ್ ಭವಾನಿ జಯ್ ಶಿವರಾಯ್ జಯ್ ಭವಾನಿ జಯ್ ಶಿವರಾಯ್ || ಪ || ದುಷ್ಟ ಆಕ್ರಮಕ ಲೋಳವಿಲೆ ಸಜ್ಜನಾಸ ತೂ ವಾಚವಿಲೆ ರಾಜ್ಯ ಹಿಂದವೀ ಸ್ಥಾಪಿಯಲೇ || 1 || ತೂ ರಕ್ಷಿಯಲೇ ದೇಶಾಲಾ ನ್ಯಾಯನೀತಿ ಆದರ್ಶಾಲಾ ತೂಜ್ಹಾ ಗವಿಲೇ ಧರ್ಮಾಲಾ || 2 || ಜಾತ ಪಾತ ಕುಜ ಮಾನ್ಯನಸೇ ಪ್ರಾಂತ ಭೇದ ತೇಜ ಠಾವ ನಸೇ ಸರ್ವ ಪಂಥ ಸಮಭಾವ ಅಸೇ || 3 || ಶಿವರಾಯಾ೦ಚಾ ಜೈಜೈಕಾರ್ ಜಿಜಾ ಮಾತ ಚಾ […]
ಆರತಿ ಭಾರತಿ ಜಯ ಭಾರತಿ ನಿನ್ನಡಿಗೆ ಮುದದಲಿ ಆರತಿ ಬೆಳಗುತ ಬೆಳಗುವೆ ಭಾರತಿಗೆ, ಆರತಿ ಭಾರತಿಗೆ || ಪ || ಮೂಡುತ ರವಿಕಿರಣ, ಭೂತಾಯಿಗೆ ಜೀವಕಣ ರವಿ ಶಶಿ ಭೂಮಿಗೆ ಬಾಗಿ ಆರತಿ ಬೆಳಗುವೆವು. ಮಂಗಳಾರತಿ ಬೆಳಗುವೆವು || 1 || ಋಷಿ ಮುನಿಜನ ಜನನೀ, ಕೃಷಿಜನ ದೇವಿಯು ನೀ ರಸಋಷಿ ಕವಿಗೂ ಮಾತೇ ನಿನ್ನಯ ಅಡಿಗಳಿಗೆ, ಆರತಿ ಬೆಳಗುವೆವು || 2 || ಅಮೃತ ಸಮಜಾತೇ, ಕ್ಷೀರಾಮೃತವನು ಕೊಡುವೆ ಗೋಪಬಾಲಗೋಮಾತೆ ನಿನ್ನಯ ಅಡಿಗಳಿಗೆ, ಆರತಿ ಬೆಳಗುವೆವು […]
ಸೇವೆಯೇ ಜೀವನದ ಪರಮಧರ್ಮ ಜೀವಲೋಕದ ಹಿತದ ಆಧಾರಮರ್ಮ || ಪ || ಅದ್ವೈತ ಸಂಬಂಧ ದ್ವೈತದರಿವಿನೊಳಿಂದ ಅದ್ವಿತೀಯಾನಂದ ಸೇವೆಯಿಂದ ಸುದ್ದಿಗಳ ಸುಳಿವಿಲ್ಲ ಶಬ್ದದಾವುಟ ಸಲ್ಲ ಶುದ್ಧ ಸೇವಾಭಾವ ಇದು ಸಹಜ ನಿಜ ಕರ್ಮ || 1 || ಸಾಮಾಜಿಕರ ನಡುವೆ ಸಮರಸವನು ಎರೆದು ಸಾಂಮನಸ್ಯದ ಚಿಗುರು ಹೂವು ಪಡೆದು ಈ ಮಹಾ ಹಿಂದೂ ಜೀವನ ತರುವು ನಳನಳಿಸೆ ಸೇವಾವ್ರತವೆ ಪಥವು ಸಾರ್ಥಕವು ಜನ್ಮ || 2 || ನೀಗುವೆವು ಲೋಕಗಳ ಶ್ಲೋಕಗಳ ಸಂಕುಲವ ನೀಡುವೆವು ಜನಮನಕೆ ಚೈತನ್ಯವ […]
ಅಳಿಸಿ ದೋಷವನುಳಿಸಿ ದೇಶವ ಗಳಿಸಿ ಪೌರುಷ ತೇಜವ ಬೆಳೆಸುವೆವು ಹಿಂದುತ್ವದೋಜವ ಕಳಚಿಕೊಳ್ಳುತ ಜಾಡ್ಯವ… ಕಳಚಿಕೊಳ್ಳುತ ಜಾಡ್ಯವ || ಪ || ಒತ್ತಿಬರುತಿಹ ದಾಸ್ಯತೆಯ ಕಾರ್ ಗತ್ತಲನು ಶಿವಭೂಪರು ಸುತ್ತಮುತ್ತಿಹ ಮೊಗಲ ಛಾಯೆಯ ಕತ್ತರಿಸುತಲಿ ರಾಣರು ಹೆತ್ತಸುತರಾತ್ಮಾರ್ಪಣೆಗೆ ತಾ ನಿತ್ತ ಗುರುಗೋವಿಂದರು ಎತ್ತರಿಸಿ ಗರ್ಜಿಸುತಲಿರುವರು ಕಿತ್ತುಬಿಸುಡಿರಿ ಜಾಡ್ಯವ ಕಿತ್ತು ಬಿಸುಡಿರಿ ಜಾಡ್ಯವ ….|| 1 || ವ್ಯಾಸಭಾಸರ ಕಾಳಿದಾಸರ ನಾಸೆಯಿಂದಲಿಓದುತ.. ವಾಸುದೇವರ ತಿಲಕ ಲಾಲರ ಬೋಸದಾಸರನರಿಯುತ ಏಸು ಜನಮವನೆತ್ತಿ ಬಂದರು ಮಾಸದಿರುವೆಮಚರಿತೆಯ ಮೋಸದಿಂದಲಿ ತಿರುಚಿ ರಚಿಸಿಹ ದೋಷಿಗಳ ನೀ […]
ಲಕ್ಷ್ಯ ಶಿಖರ ಕೀ ಓರ ಅಗ್ರಸರ್, ಭಾರತ್ ಕಾ ಪಾವನ್ ಅಭಿಯಾನ್ ಲೋಕಶಕ್ತಿ ಕೇ ಸ್ವಪ್ನೋ ಪರ ಅಬ, ಯುವಾಶಕ್ತಿ ಭೀ ಹೈ ಗತಿಮಾನ್ ಆವೋ ತೀವ್ರ ಕರೆ ಆಹ್ವಾನ್, ಮಿಲಕರ ಸಫಲ್ ಕರೇ ಅಭಿಯಾನ್ || ಪ || ಮಾತೃಭೂಮಿ ಕಾ ಭಾಲ ಸುರಕ್ಷಿತ್, ಜಾಗಾ ಜನ-ಮಾನಸ ವಿಶ್ವಾಸ್ ದಾನವತಾ ಸೇ ಮುಕ್ತಿ ಹೇತು ಯೇ, ರಾಷ್ಟ್ರ ಭಾವ ಕೇ ಸಫಲ್ ಪ್ರಯಾಸ್ ಭಸ್ಮ ಕೇ ಆತಂಕವಾದ ಕೋ, ಔರ ತೀವ್ರ ಹೋ ಮಹಾ-ಪ್ರಯಾಣ್ || […]
ಕರುಳಿನ ಕರೆ ಕೇಳಿಸದೆ? ಮರಳಿ ಬನ್ನಿ ಮನೆಗೆ ತೆರಳದಿರಿ ಮೋಹಕದ ನಗರಿಯೆಡೆಗೆ ನಿಶಿದಿನದ ನರಳಿಕೆಯ, ಕನವರಿಕೆ ಜೋಂಪುಗಳ ತೊರೆದು ಮಾಯಾ ನಗರಿ, ಬನ್ನಿ ಮನೆಗೆ || ಪ || ಬರಿದೆ ಬವಣೆಯ ಬದುಕು ಬನ್ನ ಬಳಲಿಕೆಯಿಂದ ಹೊರಳ ಸಹಜತೆಯೆಡೆಗೆ- ನಮ್ಮ ಮನೆಗೆ ಪ್ರೀತಿ, ಪ್ರೇಮದ ಹೊನಲು, ಅನುಭವದ ಹೊಂಬಿಸಿಲು ನೆಮ್ಮದಿಯ ಹೊಸ ಚಿಗುರು ಒಡೆವ ಕಡೆಗೆ || 1 || ಭ್ರಮೆಯ ಮಾಯಾಂಗನೆಯ ಬಡಿವಾರದುರುಳಿಂದ ಮುಕ್ತರಾಗುತ ತಾಯ ಮಡಿಲಿನೆಡೆಗೆ. ಭೂರಮೆಯು ಹಸಿರುಡುಗೆ ಸೆರಗಿನೊಳಗಡೆ ಸೆಳೆದು ಸ್ತನ್ಯ ಸುಧೆಯನು […]
ವರವ ಬೇಡುವೆ ಹರಸು ನಮ್ಮ| ಭಾರತೀ ಕೊಡು ಕೋಟಿ ಜನುಮ || ಪ || ಶಸ್ತ್ರಕೊಡು ತೋಳಲ್ಲಿ ಬಲವಿಡು| ವೈರಿಕುಲ ಮರ್ದನಕೆ ಛಲಕೊಡು| ವರದೆ ಪಾರ್ವತಿ ತಾಯೆ ನೀಡು| ನಿನ್ನ ಬಸಿರೊಳಸಂಖ್ಯ ಜನುಮ || 1 || ಅನ್ನದಾಯಿನಿ ಜಗನ್ಮಾತೆ| ಜ್ಞಾನದಾಯಿನಿ ದಿವಿಜ ಪೂಜಿತೆ| ಆದಿಶಕ್ತಿ ಸುಧೀರಮಾತೆ| ಮುಕ್ತಿಮಂತ್ರವೆ ನಿನ್ನ ನಾಮ || 2 || ಮಾತೃಭಕ್ತಿ ಪುನೀತಭಾವನ| ದೀಪ್ತಗೊಳ್ಳಲಿ ಸುಪ್ತಚೇತನ| ಚಿರಸಮರ್ಪಿತವೆಮ್ಮ ತನುಮನ| ಚಿರಸಮರ್ಪಿತ ಪೂರ್ಣ ಜೀವನ || 3 ||
ಮನೆಯ ಹೊರಗಡೆ ಅಲ್ಲ,ಮನದ ಹೊರಗೂ ಅಲ್ಲ ಒಳಗಡೆಗೆ ಆಳದೆಡೆ ನಾನಿಳಿಯಬೇಕು ಒಳಗಿಳಿದು ಕೆಳಗಿಳಿದು ಒಳಗಿನರಗಿಳಿ ನುಡಿವ ಒಲುಮೆಯ ಸವಿನುಡಿಯ ಕಿವಿಗಿಳಿಸಬೇಕು || ಪ || ಹಿಂದು ಮುಂದರಿಯದಲೆ ಅಲೆಯುತಿಹ ಇಂದ್ರಿಯವ ತುಡುಗುತನವನು ಬಿಡಿಸಿ ಹಿಂದೆಳೆಯಬೇಕು ಹಿಡಿವಡೆಯಲೆಡೆಗೊಡದೆ ಚಂದವರಸುವ ಮನವ ಚಂದದಲಿ ಅನುನಯಿಸಿ ಕುಳ್ಳಿರಿಸಬೇಕು || 1 || ಕಣ್ಣಾಲಿಗಳ ಮುಚ್ಚಿ ಒಳಗಣ್ಣುಗಳ ತೆರೆದು ಆಂತರಂಗದ ಯಾತ್ರೆ ತೊಡಗಬೇಕು ಸರ್ವಾಂತರ್ಯಾಮಿ ಆ ಅನಂತ ಚೇತನದರಿವು, ಆ ಚಿರಂತನ ಸತ್ಯ ಕಣ್ತುಂಬಬೇಕು || 2 || ಒಳ ಹೊರಗಿನಲೂ ಹರಿವ […]
ಕೇಸವನ್ ಪಿರಂದಾನ್ ನವನಾಯಕನ್ ಪಿರಂದಾನ್ ಮಂಗಳ ಪುತ್ತಾಂಡು ನಲ್ಲ ನಾಳಿಲೇ ಕೇಸವನ್ ಪಿರಂದಾನ್ ನವನಾಯಕನ್ ಪಿರಂದಾನ್ (2)||ಪ|| ಸಿನ್ನನ್ಸಿರು ವಯದಿನಿಲೆ ಪಳ್ಳಿ ಸೆಲ್ಲುಂ ಪರುವತ್ತಿಲೆ ವೆಳ್ಳೆಯರಸಿ ಮಗುಡಂದರಿತ್ತ ನಾಳುಂ ವಂದದೂ ನಾಳುಂ ವಂದದು ಅನ್ರಳಿತ್ತ ಇನಿಪ್ಪದನೈ ವೀಸಿ ಎರಿಂದ ಅವನುಳ್ಳಂ ತನ್ಮಾನಮಿಳಂದ ಮಕ್ಕಳ್ ನಿಲೈ ಕಂಡು ವೆಗುಂಡದು ಸಿಂದನೈ ಸೆಯ್ದಾನ್ ಅವನ್ ಸಂಗಮಳಿತ್ತಾನ್ ತನ್ನೈಯುಣರ್ಂದ ಬಾರತಮುಮುಂ ಎಳುಂದಿಡ ಚೆಯ್ದಾನ್||1|| ಕೇಸವನ್ ಪಿರಂದಾನ್… ಪಳ್ಳಿ ಇರುದಿ ಆಂಡಿನಿಲೆ ಪಳ್ಳಿದನೈ ಪಾರ್ವೈಯಿಡ ಆಂಗಿಲ ಅದಿಕಾರಿಯವನ್ ವರುಗೈ ತಂದನನ್ ವರುಗೈ ತಂದನನ್ […]
ಸಂದನಂ ಎಂಗಳ್ ನಾಟ್ಟಿನ್ ಪುಳುದಿ ಗ್ರಾಮಮನೈತ್ತುಂ ತವಭೂಮಿ ಸಿರುಮಿಯರೆಲ್ಲಾಂ ದೇವಿಯಿನ್ ವಡಿವಂ ಸಿರುವರನೈವರುಂ ರಾಮನೇ, ಸಿರುವರನೈವರುಂ ರಾಮನೆ ||ಪ|| ಕೋವಿಲೈಪೋಲೆ ಉಡಲಗಳ್ ಪುನಿದಂ ಮಾಂದರನೈವರುಂ ಉಪಕಾರೀ ಸಿಂಗತ್ತುಡನೆ ವಿಳೈಯಾಡಿಡುವೋಂ ಆವಿನಂ ಎಂಗಳ್ ಅನ್ಬುತ್ತಾಯ್ ಕಾಲೈಯಿಲ್ ಆಲಯ ಮಣಿಗಳ್ ಉಯಂಗುಮ್ ಕಿಳಿಗಳ್ ಕಣ್ಣನ್ ಪೇಯರ್ ಪಾಡುಮ್ ||1|| ಸಿರುಮಿಯರೆಲ್ಲಾಮ್.. ಉಳೈಪ್ಪಾಲ್ ವಿದಿಯೈ ಮಾಟ್ರುಮ್ ಮಣ್ಣಿದು ಉಳೈಪ್ಪಿನ್ ನೋಕ್ಕಮ್ ಪೊದು ನಲಮೇ ತ್ಯಾಗಮುಂ ತವಮುಂ ಕವಿಗಳ್ ಪಾಟ್ಟಿನ್ ಕರುವಾಯ್ ಅಮೈಯುಮ್ ನಾಡಿದು ಗಂಗೈ ಪೊಲೆ ತೂಯ ಜ್ಞಾನಮ್ ಜೀವ ನದಿಯೆನ […]