ಭಾರತಾಂಬೆಯ ವೀರಕುವರರೆ (ವಂಶಿ ರಚನಾ ಶಿವರಂಜನಿ)

ಭಾರತಾಂಬೆಯ ವೀರಕುವರರೆ ಏಳಿ ಎದ್ದೇಳಿ
ನಾಡದೇವಿಯ ತೇರನೆಳೆಯಲು ಸ್ವಾಭಿಮಾನದಲಿ ॥

ಒಗ್ಗೂಡಿ ಒಂದಾಗಿ ಸಾಗೋಣ ಚೆಂದಾಗಿ
ಹಿಗ್ಗುತ್ತ ಮುಂದಾಗಿ ನಾವೆಂದಿಗೂ ॥

ಸೋಲು ಗೆಲುವು ನೋವು ನಲಿವು
ಒಂದೇ ಭಾವದಿ ಸ್ವೀಕರಿಸಿ ॥

ಅಂತಿಮ ವಿಜಯದ ಸಾಧನೆಗಾಗಿ ಸಂಕಲ್ಪವ ಧರಿಸಿ ॥

(ಪ್ರಾಂತ ಘೋಷ್ ಶಿಬಿರದ ಶಿಬಿರ ಗೀತೆ)

Leave a Reply

Your email address will not be published. Required fields are marked *

*

code