ಹಮ್ ಭಾರತ್ ಕೀ ಸಂತಾನೇ ಹೈ ಭಾರತ್ ಸಬ್ ಕೀ ಮಾತಾ ಹೈ ಇಸಕಾ ಮಾನ್ ಬಡಾನೆ ಹೈ ತೋ ಜೀನಾ ಮರನಾ ಆತಾ ಹೈ ಸೀಮಾಓಂಕೇ ಪ್ರಹರಿ ಬನಕರ್ ಹಮ್ ಅರಿದಲ್ ಸೇ ಬಿಡಜಾಯೇ ಸರ್ದಿಗರ್ಮಿ ಭೂಕ್ ಪ್ಯಾಸ್ ಬರಸಾತ್ ಸಬೀ ಕುಛ್ ಸಹಜಾಯೇ ವಂಶೀ ಸಜಕರ್ ಯುದ್ಧ ಭೂಮಿ ಮೇ ಶಸ್ತ್ರ ಉಠಾನಾ ಆತಾ ಹೈ || ಇಸಕಾ || ಪಂಚತತ್ವ ಕಾ ಭಾವ್ ಜಗಾ ನಿಜ್ ಪ್ರಭು ಜೀವನ ಮೌಲ್ಯೋಂ ಸೇ ಭರನಾ […]
ವಂದನಂ ಸಮರ್ಪಯಾಮಿ ಭಾರತ ಜನನೀ ತವ ಚರಣ ಜನ ಶರಣೇ ಲೋಕ ಪಾವನೀ || ಪ || ಕಲರವೇಣ ವಿಹಗಮಂಡಲಂ ಪ್ರಕಾಶತೇ ಶಾಂತಿ ಸಖಂ ಸರ್ವಸುಖಂ ಜಗತಿ ರಾಜತೇ ವರಮುನೀಂದ್ರ ದೇವಸಂಘ ಶುಭನಿಕೇತನಂ ವಪುರಿವತವ ಮಧುಕಲಯತಿ ಸಾಧುಚೇತನಮ್ || 1 || ನದನದಿ ಸಮೇತ ರಮ್ಯ ಬಂಧುರಾದರಾ ಚಾರುವಿದಾ ಗಾನ ಸುಧಾ ಮಧುರ ಸುಸ್ವರ ಸ್ಫುರದನೇಕ ವಿಧಿವಿಧಾನ ರುಚಿರವಾಹಿನೀ ಹಿತಗುಣಮಪಿ ತವತನುರಭಿಮಾನ ದಾಯಿನೀ || 2 || ಹೃದಯ ಸುಭಗ ಲಲಿತಲಾಸ್ಯ ಮೋದ ಸಂಯುತಾ ವಿದ್ಯರಮಾ ಭವ್ಯಹಿಮಾಲಯ […]
ಗ್ರಾಮೇ ನಗರೇ ಸಮಸ್ತ ರಾಷ್ಟ್ರೇ ರಚಯೇಮ ಸಂಸ್ಕೃತ ಭವನಂ ರಚಯೇಮ ಸಂಸ್ಕೃತ ಭವನಮ್ || ಪ || ಇಷ್ಪಿಕಾಂ ವಿನಾ ಮೃತ್ತಿಕಾಂ ವಿನಾ ಕೇವಲ ಸಂಭಾಷಣಾ ವಿಧಯಾ ಸಂಸ್ಕೃತ ಸಂಭಾಷಣಾ ಕಲಯಾ ರಚಯೇಮ ಸಂಸ್ಕೃತ ಭವನಮ್ || 1 || ಶಿಶು ಬಾಲಾನಾಂ ಸ್ಮಿತಮೃದುವದನೆ ಯುವ ಯುವತೀನಾಂ ಮಂಜುಭಾಷಣೇ ವೃದ್ಧ ಗುರೂಣಾಂ ವತ್ಸಲ ಹೃದಯೇ ರಚಯೇಮ ಸಂಸ್ಕೃತ ಭವನಮ್ || 2 || ಅರುಣೋದಯತಃ ಸುಪ್ರಭಾತಂ ಶುಭರಾತ್ರಿ ನಿಶಿ ಸಂವದೇಮ ದಿವಾ ನಿಶಂ ಸಂಸ್ಕೃತ ವಚನೇನ ರಚಯೇಮ […]
ಜಯ ಜಯ ಜನನಿ ಮಂಗಲಕರನೀ ದs ನುಜ ದಲನಿ ಭಾರತಮಾ ನಮೋ ನಮೋ ನಮ ಜಗತ ಜನನೀ ಬೀರ ಪ್ರಸs ಬಿನಿ ಭಾರತಮಾ || ಪ || ಮಸ್ತಕ ಶೋಭಿತ ಶುಭ್ರ ಹಿಮಾಚಲ ಚರಣ ಚೂಮಿಛೆ ಬಿಮಲ ಸಿಂಧು ಜಲ ಗಂಗಾ ಜಮುನಾ ಉಚ್ಛಲ ಛಲ ಛಲ ಬೊಕ್ಕೆ ದs ಲೆ ತವ ಭಾರತಮಾ || 1 || ಶಕ್ತಿಶಾಲಿನೀ ದುರ್ಗಾ ತೂಮಿ ಬಿಭಬರ್ಪಲಿನೀ ಲಖ್ಕೀ ತೂಮಿ ಗ್ಯಾನ ದಾಯಿನೀ ಬಿದ್ದಾ ತೂಮಿ ದ್ವೇಷ ಕ್ಲೇಷ ಹರಿ […]
ದೇವಿಭುವನ ಮನ ಮೋಹಿನಿ ನಿರ್ಮಲ ಸೂರ್ಯ ಕರೋಜ್ವಲ ಧರಣಿ ಜನಕ ಜನನಿ ಜನನಿ………ಜನನಿ || ಪ || ನೀಲ ಸಿಂಧು ಜಲ ಧೌತಚರಣ ತಲ అనిల ವಿಕಂಪಿತ ಶ್ಯಾಮಲಾಂಚಲ ಅಂಬರ ಚುಂಬಿತ ಫಾಲ ಹಿಮಾಲಯ ಶುಭ್ರ ತುಷಾರ ಕಿರೀಟಿನಿ || 1 || ಪ್ರಥಮ ಪ್ರಭಾತ ಉದಿತತವಗಗನೆ ಪ್ರಥಮ ನಾಮರವ ತವ ತಪೋವನೆ ಪ್ರಥಮ ಪ್ರಸಾರಿತ ತವವನ ಪವನೆ ಜ್ಞಾನ ಧರ್ಮ ಹಿತ ಕಾವ್ಯ ಕಾರಿಣಿ || 2 || ಚಿರಕಲ್ಯಾಣ ಮಯೀತುಮಿ ಧನ್ಯೆ ದೇಶ ವಿದೇಶೇ […]
ಸೇವೆಯ ಸಾಧಕರಾಗೋಣ ಜೀವನ ಸಾರ್ಥಕಗೊಳಿಸೋಣ ಸೇವಾ ಹಿ ಪರಮೋ ಧರ್ಮಃ | ಸೇವಾ ಹಿ ಪರಮೋ ಧರ್ಮಃ || ಪ || ನೆಲದಲಿ ಜಲದಲಿ ಜಡಚೇತನದಲಿ ನೆಲೆಸಿಹುದೆಲ್ಲೆಡೆ ದೈವಾಂಶ ಫಲವನು ಬಯಸದೆ ಸೇವೆಯ ಗೈಯಲು ಸುಲಭವು ಸಾತ್ವಿಕ ಸಂತೋಷ ಈಶಾವಾಸ್ಯಮಿದಂ ಸರ್ವಂ | ಈಶಾವಾಸ್ಯಮಿದಂ ಸರ್ವಂ || 1 || ದೊರೆಯಲಿ ಹಸಿದವರೆಲ್ಲರಿಗನ್ನ ಆಸರೆ ಶಿಕ್ಷಣ ಆರೋಗ್ಯ ಸರಿಸಮ ಗೌರವ ಸ್ವಾವಲಂಬನ ಸಮರಸ ಬಾಳಿನ ಸೌಭಾಗ್ಯ ಸರ್ವೇ ಭವಂತು ಸುಖಿನಃ | ಸರ್ವೇ ಸಂತು ನಿರಾಮಯಾಃ || […]
ಏಳಿ ತರುಣ ಸೋದರರೇ ತೊಡೆದು ಜಡತೆ ಗೀಳನು ಎಳೆವ ಬನ್ನಿ ಭರತ ಮಾತೆ ಕುಳಿತ ರಾಷ್ಟ್ರ ತೇರನು || ಪ || ಆಧುನಿಕತೆ ಆಡಂಬರ ಉಸಿರ ಕಸಿವ ಆವರ್ತನ ಸಿಲುಕಿ ಸೋತು ನರಳದಿರಲಿ, ಬಡಿದೆಬ್ಬಿಸಿ ಚೇತನ ಬಳಲಿಬೆಂದ ಬಂಧುಗಳಿಗೆ ನೀಡಿ ಹೃದಯ ಸ್ಪಂದನ ಏಕತೆಯಲಿ ಬಾಳಲದುವೆ ಹಿಂದು ಸುಧೆಯ ಮಂಥನ || 1 || ನೋಡಿ ನಿಮ್ಮ ನಗುವರಿರಲಿ ದೂರ ಸರಿಸಿ ಅಂಜಿಕೆ ಸಂಸಾರದ ಗ್ರಂಥಕವರ ಬಿಡದೆ ಮಾಡಿ ಸಂಚಿಕೆ ಕಾರ್ಯವಿದು ವ್ಯರ್ಥವಲ್ಲ ವಿಜಯಕದುವೆ ಕಂಟಿಕೆ ಮನುಜ […]
ಮಾನವತೆಯ ಮಂಥನಕ್ಕೆ ಉಡಿಸಿ ಬಂದ ಮಾಧವ ರಾಷ್ಟ್ರ ಯಜ್ಞದಗ್ನಿಯಲ್ಲಿ ಉರಿಸಿ ತನ್ನ ಕಾಯವಾ || ಪ || ದಣಿವರಿಯದ ಭರತ ಶಕ್ತಿ ಪರಿಧಿಯಿರದ ರಾಷ್ಟ್ರಭಕ್ತಿ ಈಶ ಕಾರ್ಯಕಾಗಿ ದುಡಿವ ಸ್ವಾರ್ಥರಹಿತ ವ್ಯಕ್ತಿಯಾಗಿ || 1 || ಗಾವಳಿರದೆ ಗುರಿ ಗೆಲ್ಲುವ ಹಾದಿ ಹಿಡಿದ ಋಷಿಯಾಗಿ ಧ್ಯೇಯದೆಡೆಗೆ ಅಣಿಯಾಗುತ ಸಂಯಮದಾ ಗಣಿಯಾಗಿ || 2 || ವಿಘ್ನ ವೈರವೆದುರನಂತ ಸಕಲ ನೋವ ನುಂಗಿ ನಿಂತ ಶತ್ರುಗಳನು ಮಿತ್ರರಾಗಿ ಪರಿವರ್ತಿಸಿ ಗೆದ್ದ ಸಂತ || 3 || ಸಾಧನೆಗಳ ಆರೋಹಿ […]
ಹರಿಸುತಿರು ಹಸನದೆಡೆ ಅಂತರಂಗದ ಶಕ್ತಿ ಬಾಳ ಹಣತೆಯ ಉರಿಸಿ ಒಡೆದು ಕತ್ತಲ ಭಿತ್ತಿ || ಪ || ಮನದ ಕಳೆಯನು ಕಿತ್ತು ಗುಣದ ಮಣ್ಣನು ಉತ್ತು ಸತ್ವಫಲವನು ಕೊಡುವ ತತ್ವ ಬೀಜವ ಬಿತ್ತಿ ಹಿರಿಯರಾಶಯದಾಳಕೆ ಇಳಿಸು ಭಾವದ ಬೇರು ತನುವ ತರುವೀಯಲಿ ಫಲಭರಿತ ಬುತ್ತಿ || 1 || ಪಯಣವಿದು ಕೆಲ ಹೊತ್ತು ಹಂಚು ಬುತ್ತಿಯ ತುತ್ತು ನೀಡು ಹಾಲಾಹಲದ ಮತ್ಸರಕೆ ಮುಕ್ತಿ ಸತ್ಯ ಸರಳತೆಯ ಸೊತ್ತು ಅಳಿಸು ಅಹಮಿನ ಗತ್ತು ಸೋಲದೆಯೆ ಗುರಿಯೆಡೆಗೆ ತೋರುತಿರು ಯುಕ್ತಿ […]
ಕೇಶವನ ಕಲ್ಪನೆಯನು ಮಾಧವನ ಮಾರ್ಗವನು ಅನುಸರಿಸುತ ಮುನ್ನಡೆದಿಹ ಕಾರ್ಯಾರ್ಥಿಗಳು ನಾವು ಧ್ಯೇಯಕೇತನದೆದುರು ಶರಣಾರ್ಥಿಗಳು ನಾವು || ಪ || ಮತಜಾತಿಯ ಭೇದವಿರದೆ ನೆಲಭಾಷೆಯ ಜಗಳವಿರದೆ ಸಮರಸತೆಯ ಏಕತೆಯಲಿ ಸಚ್ಚರಿತವ ಸಂಕಲಿಸುತ ಸಂಘಸುಧಾಸಿಂಧುವಲಿಹ ಕಾರ್ಯಾರ್ಥಿಗಳು ನಾವು || 1 || ಹೊನ್ನುಹಣದ ಮೋಹವಿರದೆ ಅಧಿಕಾರದ ದಾಹವಿರದೆ ಕರ್ತವ್ಯದ ಭಾವ ಬೆಳೆಸಿ ಮಾತೃಭೂಮಿ ರಕ್ಷೆಗಾಗಿ ಅನವರತವು ನಿರತರಿರುವ ಕಾರ್ಯಾರ್ಥಿಗಳು ನಾವು || 2 || ವೈಭವೋತ್ತುಂಗದಲಿ ಮತ್ತೆ ಮೆರೆವ ಭಾರತಿಯನು ಇದುವೆ ದೇಹದಕ್ಷಿಯಿಂದ ಕಾಣಲೆಂದು ಹಂಬಲಿಸುತ ಸಂಕಲ್ಪವ ಸ್ವೀಕರಿಸಿಹ ಕಾರ್ಯಾರ್ಥಿಗಳು […]