adana escort, bursa escort, ankara escort, bursa escort, görükle escort, izmit escort, pendik escort, pendik escort, bursa escort, bakırköy escort, casibom twitter, casıbom, jojobet giriş adresi, jojobet güncel giriş, casibom giriş, casibom giriş, casibom giriş, casibom giriş, casibom giriş, casibom giriş, jojobet giriş, jojobet giriş, jojobet giriş, jojobet giriş, jojobet giriş, jojobet giriş, deneme bonusu, casibom, casibom, casibom, deneme bonusu, bahis siteleri, jojobet, deneme bonusu,

ಬೆಂಗಳೂರು ಮಹಾನಗರ, ಜಯನಗರ ಭಾಗದ 2013 ಬೌದ್ಧಿಕ್ ಪ್ರತಿಯೋಗಿತದ ವಿಷಯಗಳು

ನಿಯಮಗಳು:


1. ಪ್ರತಿ ಶಾಖೆಯಿಂದ ಕನಿಷ್ಠ 6ನೇ ತರಗತಿಯಲ್ಲಿ ಓದುತ್ತಿರುವ ಕನಿಷ್ಠ 6 ಸ್ವಯಂಸೇವಕರಿರುವ ತಂಡ ಭಾಗವಹಿಸಬಹುದು. ಗರಿಷ್ಠ ವಯಸ್ಸಿನ ನಿರ್ಬಂಧವಿಲ್ಲ. ಗರಿಷ್ಠ ಸಂಖ್ಯೆಯ ನಿರ್ಬಂಧವಿಲ್ಲ.

2. ತಂಡವು ಹಾಡು ಮತ್ತು ಶ್ಲೋಕಗಳೆರಡರಲ್ಲೂ ಭಾಗವಹಿಸಬೇಕು.

3. ಒಂದು ಶಾಖೆಯಿಂದ ಎಷ್ಟು ತಂಡಗಳು ಬೇಕಾದರೂ ಭಾಗವಹಿಸಬಹುದು.

4. ಒಂದು ತಂಡದಲ್ಲಿ 9 ಕ್ಕಿಂತ ಹೆಚ್ಚು (ಅಂದರೆ 10 ರಿಂದ 19) ಸ್ವಯಂಸೇವಕರು ಭಾಗವಹಿಸಿದರೆ ಒಂದು ಬೋನಸ್ ಅಂಕ ಸಿಗುತ್ತದೆ.

5. ಒಂದು ತಂಡದಲ್ಲಿ 19 ಕ್ಕಿಂತ ಹೆಚ್ಚು (ಅಂದರೆ 20+) ಸ್ವಯಂಸೇವಕರು ಭಾಗವಹಿಸಿದರೆ ಎರಡು ಬೋನಸ್ ಅಂಕ ಸಿಗುತ್ತದೆ.

ಹಾಡು:

ಬನ್ನಿ ಸೋದರರೆ ಬನ್ನಿ ಬಾಂಧವರೆ
ಬನ್ನಿ ಸೋದರರೆ ಬನ್ನಿ ಬಾಂಧವರೆ
ಹೃದಯ ಹೃದಯಗಳ
ಬೆಸೆಯೋಣ |
ವಸುಧಾ ಕುಟುಂಬ
ರಚಿಸೋಣ
ಮೊಳಗಲಿ ತಾಯ
ಯಶೋಗಾನ
ಭಾರತೀ ಜಯ ಭಾರತೀ ಜಯ ಭಾರತೀ ಜಯ ಭಾರತೀ ||
ಪ||

ಹಸಿವಡಗಲಿ ತೃಷೆ ಹಿಂಗಲಿಅಜ್ಞಾನದ ಪೊರೆ ಹರಿಯಲಿ
ರೋಗ ರೂಢಿಗೊದಗಲಿ ಅವಸಾನಸುತರೆಮಗಿದು
ಕರ್ತವ್ಯಪಣ
ಧರೆ ಎನಿಸಲಿ ಆನಂದವನ || ವಸುಧಾ ಕುಟುಂಬ … ||
೧||

ಕೊರತೆ ಕಲುಷಗಳನಳೆದಳೆದುಸರಿಯುತ್ತರ ಸುರಿಮಳೆಗರೆದು
ಸರ್ವವ್ಯಾಪಿಯಾಗಲಿ ಸಂಕ್ರಮಣಸಂಘಟನಾಬಲ
ನಿರ್ಮಾಣ
ವಿಶ್ವ ಸಂತತಿಯ ಕಲ್ಯಾಣ || ವಸುಧಾ ಕುಟುಂಬ … ||
೨||

ಹಿಂದು ಚಿಂತನಾನುಷ್ಠಾನತಂದೊಲಿಸಲಿ ಜಗದುತ್ಥಾನ
ಮಾತೆ ಭಾರತಿಯ ವೈಭವ ಸುದಿನಮೈದಾಳಲಿ
ನೆಲದಭಿಮಾನ
ಹಿಂದುತ್ವದ ನವ ಜಾಗರಣ || ವಸುಧಾ ಕುಟುಂಬ … ||||


ಶ್ಲೋಕಗಳು

ಜುಲೈ ತಿಂಗಳ ಶ್ಲೋಕಗಳು

1. ಹಿಮಾಲಯಂ ಸಮಾರಭ್ಯ
ಯಾವದಿಂದು ಸರೋವರಂ ।
ತಂ ದೇವ ನಿರ್ಮಿತಂ ದೇಶಂ
ಹಿಂದುಸ್ಥಾನಂ ಪ್ರಚಕ್ಷತೆ ॥

2. ಯಥಾ ಚಿತ್ತಂ ತಥಾ ವಾಚಃ

ಯಥಾ ವಾಚಸ್ತಥಾ ಕ್ರಿಯಾಃ |
ಚಿತ್ತೇ ವಾಚಿ ಕ್ರಿಯಾಯಾಂ ಚ
ಮಹತಾಂ ಏಕರೂಪತಾ ||
3. ಪರೋಪಕಾರಾಯ ಫಲಂತಿ ವೃಕ್ಷಾಃ
ಪರೋಪಕಾರಾಯ ದುಹಂತಿ ಗಾವಃ |
ಪರೋಪಕಾರಾಯ ಬಹಂತಿ ನದ್ಯಃ
ಪರೋಪಕಾರಾರ್ಥಮಿದಂ ಶರೀರಂ ||
4. ಮಾತೃವತ್ ಪರದಾರೇಷು
ಪರದ್ರವ್ಯೇಷು ಲೋಷ್ಠವತ್ |
ಆತ್ಮವತ್ ಸರ್ವಭೂತೇಷು
ಯಃ ಪಶ್ಯತಿ ಸ ಪಂಡಿತಃ ||
ಅಗಸ್ಟ್ ತಿಂಗಳ ಶ್ಲೋಕಗಳು
1. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ।
ಬೆಲ್ಲ ಸಕ್ಕರೆಯಾಗು ದೇನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ ॥
2. ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು
ನೆನೆಯದಿನ್ನೊಂದನೆಲ್ಲವ ನೀಡುತದರಾ|
ಅನುಸಂಧಿಯಲಿ ಜೀವಭಾರವನು ಮರೆಯುವುದು
ಹನುಮಂತನುಪದೇಶ – ಮಂಕುತಿಮ್ಮ||

3. ನಡೆವುದೊಂದೇ ಭೂಮಿ
ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು| ಕುಲಗೋತ್ರ
ನಡುವೆ ಎತ್ತಣದು – ಸರ್ವಜ್ಞ||

4. ದೇವರಿಗಿಲ್ಲ ಜಾತಿಯ ಭೇದ
ಭಕುತರಿಗಂತೂ ಇಲ್ಲ |
ಜಾತಿಭೇದದ ಸುಳಿಗೆ ಸಿಲುಕಿ
ಮುಳುಗದಿರೋ ಮನುಜ – ಕಬೀರಾ||

Leave a Reply

Your email address will not be published.

*

code