ಏಕ ಶ್ಲೋಕದಲ್ಲಿ ರಾಮಾಯಣ, ಏಕ ಶ್ಲೋಕದಲ್ಲಿ ಮಹಾಭಾರತ, ಏಕ ಶ್ಲೋಕದಲ್ಲಿ ಭಾಗವತದ ಕಥೆ

ಏಕ ಶ್ಲೋಕದಲ್ಲಿ ರಾಮಾಯಣ :-

ಪೂರ್ವಂ ರಾಮ ತಪೋವನಾಭಿಗಮನಂ, ಹತ್ವಾ ಮೃಗಂ ಕಾಂಚನಮ್ |

ವೈದೇಹಿ ಹರಣಂ, ಜಟಾಯು ಮರಣಂ, ಸುಗ್ರೀವ ಸಂಭಾಷಣಂ |

ವಾಲೀ ನಿಗ್ರಹಣಂ, ಸಮುದ್ರ ತರಣಂ, ಲಂಕಾಪುರೀ ದಾಹನಮ್ |

ಪಶ್ಚಾದ್ರಾವಣ ಕುಂಭಕರ್ಣ ಹನನಂ, ಏತದ್ಧಿ ರಾಮಾಯಣಮ್ ||

 

ಏಕ ಶ್ಲೋಕದಲ್ಲಿ ಮಹಾಭಾರತ :-

ಆದೌ ಪಾಂಡವ ಧಾರ್ತರಾಷ್ಟ್ರಜನನಂ, ಲಾಕ್ಷಾಗೃಹೇ ದಾಹನಮ್ |

ದ್ಯೂತೇ ಶ್ರೀಹರಣಂ, ವನೇ ವಿಹರಣಂ, ಮತ್ಸ್ಯಾಲಯೇ ವರ್ಧನಮ್ |

ಲೀಲಾ ಗೋಗ್ರಹಣಂ, ರಣೇ ವಿತರಣಂ, ಸಂಧಿಕ್ರಿಯಾ ಜೃಂಭಣಮ್ |

ಭೀಷ್ಮ ದ್ರೋಣ ಸುಯೋಧನಾದಿ ಮಥನಂ, ಏತನ್ಮಹಾಭಾರತಮ್ ||

 

ಏಕ ಶ್ಲೋಕದಲ್ಲಿ ಭಾಗವತದ ಕಥೆ :-

ಆದೌ ದೇವಕೀ ದೇವಿ ಗರ್ಭ ಜನನಂ ಗೋಪೀ ಗೃಹೇ ವರ್ಧನಮ್ |

ಮಾಯಾ ಪೂತನಿ ಜೀವಿತಾಪಹರಣಂ ಗೋವರ್ಧನೋದ್ಧಾರಣಮ್ |

ಕಂಸಚ್ಛೇದನ ಕೌರವಾದಿ ಮಥನಂ ಕುಂತೀಸುತಾ ಪಾಲನಮ್ |

ಏತದ್ಭಾಗವತಂ ಪುರಾಣ ಕಥಿತಂ ಶ್ರೀಕೃಷ್ಣ ಲೀಲಾಮೃತಮ್ ||

One thought on “ಏಕ ಶ್ಲೋಕದಲ್ಲಿ ರಾಮಾಯಣ, ಏಕ ಶ್ಲೋಕದಲ್ಲಿ ಮಹಾಭಾರತ, ಏಕ ಶ್ಲೋಕದಲ್ಲಿ ಭಾಗವತದ ಕಥೆ

Leave a Reply

Your email address will not be published. Required fields are marked *