ಹಾಡು ಕೇಳಿರಿ Click To Download the Song ಈ ಹಾಡನ್ನು ಬರಹದಲ್ಲಿ ಪಡೆಯರಿ Click To Download the Lyrics in Baraha ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃಗುರುರ್ಸಾಕ್ಷಾತ ಪರಬ್ರಹ್ಮಾ ತಸ್ಮೈಶ್ರೀ ಗುರವೇ ನಮಃ ಜಹಾಂ ಡಾಲ ಡಾಲ ಪರ ಸೋನೇ ಕೀ ಚಿಡಿಯಾಂ ಕರತೀ ಹೈ ಬಸೇರಾವೋಹ ಭಾರತ ದೇಶ ಹೈ ಮೇರಾ ಜಹಾಂ ಸತ್ಯ ಅಹಿಂಸಾ ಔರ ಧರ್ಮ ಕಾ ಪಗ ಪಗ ಲಗತಾ ಡೇರಾವೋಹ ಭಾರತ ದೇಶ ಹೈ ಮೇರಾಜಯ ಭಾರತೀ […]
ಮಧುಮಾರ್ಗವಿರಲಿ, ಈ ಸಾಧನೆಯ ಪರ್ವದಲಿ ತನುವಾಗಿ ಮನವಾಗಿ ಅವ ತುಂಬಿ ಬರಲಿ ||ಪ|| ಸೀಳೊಡೆದ ಬಿರುಸ್ವರವು ಮೊರೆದು ಕೇಳಿಹ ಕಾಲತಾಯೊಡಲ ಮುಡಿಗಳಲಿ ಪರದುರುಳ ಜಾಲಅಂಜುವೆದೆ ನಮದಲ್ಲ ಅವನೆಂದ ನುಡಿಗಳನಿಜವಿಂದು ಮಾಡುವೆವು ಎದುರಿಸಿ ಸವಾಲುಗಳ ||೧|| ಪರಜಾತಿ ಕಿರಿಜಾತಿ ಮನದಿ ಕುಣಿದಿಹ ಗಳಿಗೆತರತಮವು ದೇವರಿಗೂ ಬಿಡರು ಗುಡಿಯೊಳಗೆಹಿಂದು ಪತಿತನು ಅಲ್ಲ ಎಂಬವನ ನಂಬಿಕೆಒಂದಾಗಿ ಸಾಕಾರಗೊಳಿಸುವೆವು ಇಂದಿಗೆ ||೨|| ಜಾಗರಣ ಮನೆಮನೆಗೆ ಮೂಡಿಸುವ ಹೊತ್ತುವಿಸ್ತರಣ ಜನಮನಕೆ ಸಂಘದ ಮಹತ್ತುಸರ್ವವು ಸಮಾಜಕೇ ಸ್ವಂತಕ್ಕೆ ಇನಿತೂತೋರುವೆವು ಋಷಿನುಡಿ ಶ್ರಮಸಮಯ ತೆತ್ತು ||೩|| madhumaargavirali, […]
ಏಕತಾ ಸ್ವತಂತ್ರತಾ ಸಮಾನತಾ ರಹೇದೇಶ ಮೇ ಚರಿತ್ರ ಕೀ ಮಹಾನತಾ ರಹೇ ||ಪ|| ಕಂಠ ಹೈ ಕರೋಡೋ, ಗೀತ ಏಕ ರಾಷ್ಟ್ರ ಕಾರಂಗ ಹೈ ಅನೇಕ, ಚಿತ್ರ ಏಕ ರಾಷ್ಟ್ರ ಕಾರೂಪ ಹೈ ಅನೇಕ, ಭಾವ ಏಕ ರಾಷ್ಟ್ರ ಕಾಶಬ್ದ ಹೈ ಅನೇಕ, ಅರ್ಥ ಏಕ ರಾಷ್ಟ್ರ ಕಾಚೇತನಾ ಸಮಗ್ರತಾ ಸಮಾನತಾ ರಹೇದೇಶ ಮೇ ಚರಿತ್ರ ಕೀ ಮಹಾನತಾ ರಹೇ ||೧|| ವಿಕಾಸ ಮೇ ವಿವೇಕ, ಸ್ವಪ್ನ ಏಕ ರಾಷ್ಟ್ರ ಕಾಯೋಜನಾ ಅನೇಕ, ಧ್ಯಾನ […]
ಶ್ರೀ ವಿವೇಕಾನಂದ ಗುರುವರ ನವಯುಗಾಚಾರ್ಯರಾಮಕೃಷ್ಣರ ಭೀಮಶಿಷ್ಯನೆ ವೀರವೇದಾಂತಿಭಾರತಾಂಬೆಯ ಧೀರಪುತ್ರನೆ ಸಾಧುಭೈರವನೇಸ್ಥೈರ್ಯದಚಲನೆ ಧೈರ್ಯದಂಬುದಿ ಜಯತು ಜಯ ಜಯತು ||ಪ|| ಮೊರೆದು ಗರ್ಜಿಪ ಕಡಲವಾಣಿಯು ನಿನ್ನ ವರವಾಣಿತಾರಮಿಂಚನು ನಗುವ ತೇಜವು ನಿನ್ನ ಮೈಕಾಂತಿಆಳವಂಬುಧಿ ಆಳಮೇರೆಯು ನಭದ ವಿಸ್ತಾರಮಂದರಾಗ್ನಿಯ ಮೀರದಚಲನು ನೀನು ಯೋಗೀಂದ್ರ ||೧|| ನಿನ್ನ ಹೆಸರದೆ ಶಕ್ತಿಯೀಯುವ ದಿವ್ಯತರ ಮಂತ್ರನಿನ್ನ ಮಾರ್ಗವೆ ಮುಕ್ತಿದಾಯಕವಾದ ವರಮಾರ್ಗನಮ್ಮ ಹೃದಯಕೆ ಹೃದಯ ನೀಡೈ ಶಕ್ತಿಸಾಗರನೇಯಮನ ನುಂಗಿದ ರಾಜಯೋಗಿಯೆ ರುದ್ರಸನ್ಯಾಸಿ ||೨|| ನಿನ್ನ ಧೈರ್ಯ ಸ್ಥೈರ್ಯ ದೃಢತೆಯು ನಿನ್ನ […]