ಹಾಡು ಕೇಳಿರಿ Click To Download the Song ಈ ಹಾಡನ್ನು ಬರಹದಲ್ಲಿ ಪಡೆಯರಿ Click To Download the Lyrics in Baraha ಯುವಮನದೊಳಿಂದು ಸೀಮೋಲ್ಲಂಘನದ ತವಕ ದುರುಳರೆದೆಯಲಿ ನಡುಕ ಧರೆಗೆ ಪುಳಕ ನಿಲ್ಲದೀ ಅಭಿಸರಣ ಗೆಲ್ಲುವನಕ ಪರಮವೈಭವ ತಾಯ್ಗೆ ಸಲ್ಲುವನಕ ||ಪ||ಪ್ರಾಚೀನ ಸಂಸ್ಕೃತಿಯ ನವನವೋನ್ಮೇಷದಲಿಕರಕಗುತಿದೆ ಕೀಳರಿಮೆ ಸ್ವಾರ್ಥ ಮೋಹಹಿಂದುತ್ವದೊಸಗೆಯಲಿ ಬಂಧುತ್ವ ಬೆಸುಗೆಯಲಿದೀಪ್ತಗೊಳುತಿದೆ ಮನದಿ ರಾಷ್ಟ್ರಭಾವ ||೧||ಬಾಹುಬಲ ಧೀಃಶಕ್ತಿ ಸಿರಿಸಮೃದ್ಧಿಗೆ ರಕ್ಷೆಸಜ್ಜನರ ಶ್ರೀರಕ್ಷೆ ಸಂಘಶಕ್ತಿ ಬರಿ ದಿಧೀವಿಷೆಯಲ್ಲ ಹಿಂದು ಸತ್ವೋನ್ನತಿಯುಜಗಕೆ ಮಂಗಳವೀವ ಪುಣ್ಯಕೀರ್ತಿ ||೨||ಚರಿತೆದಿಶೆ ಹೊರಳುತಿದೆ […]
ಧರ್ಮ ಕೇ ಲಿಯೇ ಜಿಯೇ ಸಮಾಜ ಕೇ ಲಿಯೇ ಜಿಯೇ ಯೇ ಧಡಕನೇ ಯೇ ಶ್ವಾಸ ಹೋ ಪುಣ್ಯಭೂಮೀ ಕೇ ಲಿಯೇ ಕರ್ಮಭೂಮೀ ಕೇ ಲಿಯೇ || ಪ || ಗರ್ವ ಸೇ ಸಭೀ ಕಹೇ ಹಿಂದು ಹೈ ಹಮ ಏಕ ಹೈ ಜಾತಿ ಪಂಥ ಭಿನ್ನತಾ ಸ್ನೇಹ ಸೂತ್ರ ಏಕ ಹೈ ಶುಭ್ರ ರಂಗ ಕೀ ಛಟಾ ಸಪ್ತ ರಂಗ ಹೈ ಲಿಯೇ || 1 || ಕೋಟಿ ಕೋಟಿ ಕಂಠ ಸೇ ಹಿಂದು ಧರ್ಮ […]
ನುಗ್ಗು ಮುಂದಕೆ ನೀ ನುಗ್ಗು ಮುಂದಕೆಹಿಗ್ಗಿನಿಂದ ಬಗ್ಗು ಬಡಿದು ಸೊಕ್ಕಿ ಮೆರೆವ ಅರಿಗಳಲಗ್ಗೆ ಹಾಕಿ ಸಗ್ಗಸಿರಿಗೆ ನುಗ್ಗು ಗೆಲುವಿನಂಗಳಕ್ಕೆ ||ಪ||ನೋವನೆಲ್ಲ ನುಂಗಿ ನೀನು ನಮ್ಮನೆಲ್ಲ ಸಲಹಿದೆನಿನ್ನ ನಾವು ಮರೆತ ನೋವು ಎದೆಯನೆಲ್ಲ ತುಂಬಿದೆಅಂದುಗೈದ ಪಾಪ ತೊಳೆದು ಮತ್ತೆ ಶುದ್ಧರಾಗಲುಬಿಡದೆ ನಿನ್ನ ಸೇವಿಸುವ ಸತ್ವಶೀಲ ಸುತರೊಲು ||೧||ನಿನ್ನ ಅಂಗ ಅಂಗವೆಲ್ಲ ಭಂಗವಾಗಿ ಹೋದ ಚಿತ್ರಕಾಣುತಿಹುದು ಕಣ್ಣ ಮುಂದೆ ಭೀತಿ ತರುವ ವಿಷದ ಚಕ್ರಅಮ್ಮ ನಿನ್ನ ಮಕ್ಕಳೆಲ್ಲ ತುಂಬಿಕೊಂಡು ಭೇದಭಾವಕಾದಿ ಮಡಿವ ದೃಶ್ಯ ಕಂಡು ನೊಂದೆ ತಾಯೇ ಭಾರತೀ ||೨||ಮತ್ತಮುತ್ತಿದಂಥ ಘೋರ ಅಂಧಕಾರ ತೊಡೆವೆನಿಂದುಎನ್ನ […]
वंदे मातरम्सुजलां सुफलां मलयज शीतलाम्सस्यश्यामलां मातरम् ॥शुभ्रज्योत्स्ना पुलकितयामिनींपुल्लकुसुमित सुमधुर शोभिनीं ।सुहासिनीं सुमधुर भाषिणींसुखदां वरदां मातरम् ॥ कोटि कोटि कण्ठ कलकलनिनाद करालेकोटि कोटि भुजैर्धृतखरकरवालेअबला केनो मा एतो बलेबहुबलधारिणीं नमामि तारिणींरिपुदलवारिणीं मातरम् ॥ तुमि विद्या तुमि धर्मतुमि हृदि तुमि मर्मत्वं हि प्राणाः शरीरेबाहुते तुमि मा शक्तिहृदये तुमि मा भक्तितोमार इ प्रतिमा गडिमंदिरे मंदिरे ॥ त्वं हि दुर्गा […]
पठत संस्कृतम्, वदत संस्कृतम्लसतु संस्कृतं चिरं, गृहे गृहे च पुनरपि पठत संस्कृतम्… ॥प॥ ज्ञानवैभवं वेदवाङ्मयंलसति यत्र भवभयापहारि मुनिभिरार्जितम् ।कीर्तिरार्जिता यस्य प्रणयनात्व्यास भास कालिदास भाण मुख्य कविभिःपठत संस्कृतम्… ॥१॥ स्थानमूर्जितं यस्य मन्वतेवाग्विचिंतका हि वाक्षु यस्य वीक्ष्य मधुरताम् ।यद्विना जना नैव जानतेभारतीय संस्कृतिं सनातनाभिधां वराम्पठत संस्कृतम्… ॥२॥ जयतु संस्कृतं संस्कृतिस्तथासंस्कृतस्य संस्कृतेश्च प्रणयनाच्च मनुकुलम् ।जयतु संस्कृतं जयतु मनुकुलम्जयतु जयतु संस्कृतम्जयतु जयतु […]
ಧ್ಯೇಯ ಪಥದಿ ದಿಟ್ಟ ತನದಿ ಹರುಷದಿಂದ ಸಾಗುವಾ |ಅಜೇಯ ಶಕ್ತಿಯನ್ನು ಗಳಿಸಿ ವಿಜಯಭೇರಿ ಹೊಡೆಯುವಾ ||ಪ|| ದೇಶಕಾಗಿ ಸತತ ಕಾದ ವೀರರನ್ನು ಸ್ಮರಿಸುವಅವರ ಕಾರ್ಯದಿಂದ ನಾವು ಸ್ಫೂರ್ತಿಯನ್ನು ಪಡೆಯುವವಿಶುದ್ಧ ರಾಷ್ಟ್ರಪ್ರೇಮದಿಂದ ನಾವು ಕಾರ್ಯರಂಗಕಿಳಿಯುವ ||೧|| ಧ್ಯೇಯ ಮಾರ್ಗದಲ್ಲಿ ಬರುವ ಕಷ್ಟಗಳನು ಸಹಿಸುತಹಿಮಾದ್ರಿಯಂತೆ ಅಚಲರಾಗಿ ಮಾತೆ ಸೇವೆಗೈಯುತಎಡರಿನಲ್ಲಿ ಸುಖವ ಕಂಡು ಹಿಗ್ಗಿ ಹಾಡಿ ನಲಿಯುತ ||೨|| ವಿಶಾಲ ಹಿಂದು ರಾಷ್ಟ್ರವನ್ನು ದೇಶದಲ್ಲಿ ಕಟ್ಟುವಪ್ರೇಮ ಪಾಶದಿಂದ ಎಲ್ಲ ಬಂಧುಗಳನು ಸೆಳೆಯುವಅವರ ಹೃದಯದಲ್ಲಿ ರಾಷ್ಟ್ರಜ್ಯೋತಿಯನ್ನು ಬೆಳಗುವ ||೩|| ಹೃದಯಪುಷ್ಪದಿಂದ ನಾವು ಮಾತೆ ಪೂಜೆಗೈಯುವನಿತಾಂತ […]
नमो भगवति । हे सरस्वति ।वन्दे तव पदयुगलम् ॥विद्यां बुद्धिं वितनु भारतीचित्तं कारय मम विमलम् ॥ वीणावादिनि शुभमतिदायिनिपुस्तकहस्ते देवनुते ।वर्णज्ञानं सकलनिदानंसन्निहितं कुरु मम चित्ते ॥१॥ हंसवाहिनि ब्रह्मवादिनिकरुणापूर्णा भव वरदे ।मञ्जुलहासिनि नाट्यविलासिनिलास्यं कुरु मम रसनाग्रे ॥२॥ ನಮೋ ಭಗವತಿ | ಹೇ ಸರಸ್ವತಿ |ವಂದೇ ತವ ಪದಯುಗಲಮ್ ||ವಿದ್ಯಾಂ ಬುದ್ಧಿಂ ವಿತನು ಭಾರತೀಚಿತ್ತಂ ಕಾರಯ ಮಮ ವಿಮಲಮ್ || ವೀಣಾವಾದಿನಿ ಶುಭಮತಿದಾಯಿನಿಪುಸ್ತಕಹಸ್ತೇ ದೇವನುತೇ |ವರ್ಣಜ್ಞಾನಂ […]
सुरससुबोधा विश्वमनोज्ञाललिता हृद्या रमणीया ।अमृतवाणी संस्कृतभाषानैव क्लिष्टा न च कठिना ॥प॥ कविकोकिल-वाल्मीकि-विरचितारामायण-रमणीयकथा ।अतीवसरला मधुरमञ्जुलानैव क्लिष्टा न च कठिना ॥१॥ व्यासविरचिता गणेशलिखितामहाभारते पुण्यकथा ।कौरव-पाण्डव-सञ्गर-मथितानैव क्लिष्टा न च कठिना ॥२॥ कुरुक्षेत्र-समराञ्गण-गीताविश्ववन्दिता भगवद्गीता ।अमृतमधुरा कर्मदीपिकानैव क्लिष्टा न च कठिना ॥३॥ कविकुलगुरु-नव-रसोन्मेषजाऋतु-रघु-कुमार-कविता ।विक्रम-शाकुन्तल-मालविकानैव क्लिष्टा न च कठिना ॥४॥ ಸುರಸಸುಬೋಧಾ ವಿಶ್ವಮನೋಜ್ಞಾಲಲಿತಾ ಹೃದ್ಯಾ ರಮಣೀಯಾ |ಅಮೃತವಾಣೀ ಸಂಸ್ಕೃತಭಾಷಾನೈವ ಕ್ಲಿಷ್ಟಾ ನ ಚ ಕಠಿನಾ ||ಪ|| ಕವಿಕೋಕಿಲ-ವಾಲ್ಮೀಕಿ-ವಿರಚಿತಾರಾಮಾಯಣ-ರಮಣೀಯಕಥಾ |ಅತೀವಸರಲಾ ಮಧುರಮಂಜುಲಾನೈವ ಕ್ಲಿಷ್ಟಾ ನ ಚ […]
बोधयित्वा संघ भावम् नाशयित्वा हीन भावम्नवशताब्दे कलियुगाब्देहिन्दु धर्मो विजयताम् ॥धृ॥ राष्ट्रभक्तिं सामरस्यं दक्षसम्पत प्रार्थनाभिःवर्धयित्वा स्वाभिमानं पाञ्चजन्यं श्राव्यतांदीर्घतपसा पूर्णमनसा चारुवचसा वीरवृत्यास्वार्थरहितं ज्ञानसहितं क्षात्रतेजो दर्श्यताम् ॥१॥ देववाणी राष्ट्रवाणी धर्मसंस्कृति मूलगङ्गालोकभाषो जीवनार्थं संस्कृतेन हि भाष्यताम्हिन्दु दर्शन जीवभूता संस्कृतिः खलु विश्वमान्यभव्यभारत वैभवार्थं साच्यनित्यं सेव्यताम् ॥२॥ ऐक्यभावं वर्धयित्वा भेदभावं वारयित्वामातृमन्दिर पूजनार्थं नित्य शाखा गम्यताम्हिन्दु भान्धव स्नेहबन्धः सर्वसाधक शक्तिदायीविश्वमंगल शान्तिसुखदं हिन्दुराष्ट्रं […]
ವಿಶ್ವ ಬಂಧುತಾ ಚಿರಮ್ ವಿಜಯತಾಏಕಾತ್ಮಕತಾ ಧೃಡಮ್ ವರ್ಧತಾ ||ಧೃ|| ಜಗದಖಿಲಮ್ ಕುರ್ವತೀ ಪಾವನಮ್ಸುಪ್ರಸನ್ನಮಾನಂದ ಕಾನನಮ್ಪರಮಮಂಗಲಮ್ ಲೋಕಜೀವನಮ್ಸುಧಾಸರಿಧಿಯಮ್ ಸದಾ ಪ್ರವಹತಾಮ್ ||೧|| ಸ್ವಾರ್ಥ ಲಾಲಸಾ ನೈವೋದ್‍ಭವತುಈರ್ಷಾ ಸ್ಪರ್ಧಾ ವಿಲಯಮ್ ಯಾತುಹಿಂಸಾ ಭೀತಿರನೀತಿರಪೈತುಜನೇ ಜನೇಽ ಸದ್ಬುದ್ಧಿ ಹೃದಯತಾ ||೨|| ವಿಶ್ವಕುಟುಂಬಮ್ ಸತತಮ್ ಭಾವ್ಯಮ್ಪೀಡಿತ ಸೇವಾ ವ್ರತಮ್ ಚ ಸೇವ್ಯಮ್ಸರ್ವಸ್ವಮ್ ಜನಹಿತಾಯ ಹವ್ಯಮ್ಉದಾರಚರಿತಮ್ ಲೋಕೋ ಭಜತಾಮ್ ||೩|| ಏಕಾಗೃತಿ ವೀ ಸುಹಿತಾ ಮಾತಾಮಾನವ ಧರ್ಮೋ ಮಹಿತೋಹಿಪಿತಾಭೂತಾ ದಯಾಸಾ ಪರಾ ದೇವತಾಹೃದಯ ಮಂದಿರೇ ಸದಾ ರಾಜತಾ ||೪|| […]