ಯಾವ ಇವ ಯಾವ ಇವ

ಯಾವ ಇವ ಯಾವ ಇವ ಸಂಘದವ ಸಂಘದವ
ಭಾರತಕೆ ಆಧಾರಿವ ಸಂಘದವ ಸಂಘದವ ||ಪ||

ಜಾತಿ ಪಂಥ ಪಕ್ಷ ಇಲ್ಲ, ಭೇದ ಭಾವ ಭಯ ಇಲ್ಲ
ರಾಷ್ಟ್ರಭಕ್ತಿ ಮೂಡಿಸ್ತಾನಲ್ಲ, ಸಂಘದವ ಸಂಘದವ || 1 ||

ಮಾನ ಅಪಮಾನಗಳು, ಕಷ್ಟ ನಷ್ಟ ಬೈಗಳು
ಅವನ್ ಮೆಟ್ಟಿ ಉಳಿದಾನಲ್ಲ, ಸಂಘದವ ಸಂಘದವ || 2 ||

ಬಂಡ ಬಂಡ ಹುಕುಮುಯೆಲ್ಲಾ, ಸ್ವಾತಂತ್ರ್ಯಂತೂ ಹೆಸರೇ ಇಲ್ಲ
ನ್ಯಾಯಕ್ಕಾಗಿ ಎದ್ದು ಬಂದ, ಸಂಘದವ ಸಂಘದವ || 3 ||

ಅಧಿಕಾರಕ್ಕಾಗಿ ಹವ್ಯಾಸ್ ಹಚ್ಚ ಹಣಕ್ಕಾಗಿ ಜನ ಹಚ್ಚ
ಸೇವೆಗಾಗಿ ಎದ್ದು ಬಂದ, ಸಂಘದವ ಸಂಘದವ || 4 ||

ಸರ್ವ ವ್ಯಾಪಿ ಸಂಘಟನಾ, ಬೆಳಿತಾ ಇದೆ ಕ್ಷಣಕ್ಷಣಾ
ವೈಭವವ ತಾ ತರುವ ಭಾರತಕೆ ಸಂಘದವ || 5 ||

ಕಾರ್ಯದಲಿ ಧರ್ಮ ಇದೆ, ಮನದಲ್ಲಿ ಜನದಾಗೆ
ಜೀವ ಪ್ರಾಣ ಭಾರತಕೆ, ಸಂಘದವ ಸಂಘದವ || 6 ||

Leave a Reply

Your email address will not be published. Required fields are marked *

*

code