ವ್ಯಾಯಾಮ ಯೋಗದಾ

ವ್ಯಾಯಾಮ ಯೋಗದಾ ಸರಳ ಕ್ರಮ ತಿಳಿಯುವಾ
ಅಣ್ಣಾ ತಮ್ಮಾ ಎಲ್ಲಾ ಬನ್ನಿ || ಪ ||

ಮೇಲೆತ್ತಿರಿ ಹಿಮ್ಮಡಿಯ ಕಾಲಿಂ ಮಿತಕಾಲ್
ನಿಂತಲ್ಲಿಯೆ ಓಟ ಕಾಲ್ಬೆರಳಿನ ಸ್ಪರ್ಷ || 1 ||

ಹೆಜ್ಜೆಯ ಕೆಳಗೂರಿ ಮೇಲೆತ್ತಿರಿ ನಂತರವೆ
ಬಾಗಿಸಿ ಮಂಡಿಯನು ತೂಗಿಸಿ ದೇಹವನು || 2 ||

ಪೂರ್ಣ ಬೈಠಕ್ ಹೊಡೆದು ಬಾಗಿಸಿ ಸೊಂಟವನು
ಅರಳಿಸಿ ಬಾಹುವನು ಮಡಿಸಿ ಮೊಣಕೈಗಳನು || 3 ||

ಕೊರಳನು ಬಾಗಿಸಿ ನೆಲದೊಳು ಕೈಯಿಟ್ಟು
ಮಾಡಿರಿ ಶ್ವಸನವ ನೆನಪಿಟ್ಟು ನೆನಪಿಟ್ಟು || 4 ||

Leave a Reply

Your email address will not be published. Required fields are marked *

*

code