ಹೊಸಮಾನದ ಶತಮಾನದ ಹಾಡು

ಹೊಸಮಾನದ ಶತಮಾನದ ಹಾಡು
ಮಾರ್ದನಿಸುತಲಿದೆ ದೆಸೆದೆಸೆಗೆ
ಮಾನವತೆಗೆ ಹಿಂದುತ್ವವೆ ಶಿರ
ಏರುತ ಬಾ ಹೊಸ ಸಾಧನೆಗೆ
ಹಿಂದೂ ಧರ್ಮಾರಾಧನೆಗೆ || ಪ ||

ಋಷಿಗಳ ಉಸಿರಲಿ ಸತ್ಯವೆ ಬದುಕು
ದೊರೆವುದರಿವು ಬೆಳಕು
ನಶಿಸಲಿ ನಡೆಯಲಿ ವಿರಸದ ಪಲುಕು
ಸಮರಸತೆಯ ಬದುಕು
ಸಂಗಚ್ಛಧ್ವಂ ಮಂತ್ರದ ಧ್ವನಿಯು
ಮಾರ್ದನಿಸುತಲಿದೆ ದೆಸೆದೆಸೆಗೆ
ಮಾನವತೆಗೆ ಹಿಂದುತ್ವವೆ ಶಿಖರ
ಏರುತ ಬಾ ಹೊಸ ಸಾಧನೆಗೆ
ಹಿಂದೂ ಧರ್ಮದಾರಾಧನೆಗೆ || 1 ||

Leave a Reply

Your email address will not be published. Required fields are marked *

*

code