ಭಾರತದ ಕೀರ್ತಿಯನು (ಘೋಷ್ : ದೇಶಕಾರ್)

ಭಾರತದ ಕೀರ್ತಿಯನು ಹೊಮ್ಮಿಸುವ | ಜಯ್
ಭಾರತಿಯ ಮೂರ್ತಿಯನು ಪೂಜಿಸುವ ನಾವ್ || ಪ ||

ಶತ್ರುಪಡೆ ಒತ್ತಿ ಬರೆ ಹತ್ತಿ ತುಳಿ ನೆತ್ತಿಯಾ
ಮತ್ತೆ ನಡೆ ಗೊತ್ತು ಗುರಿ ಮರೆಯದೆಯೆ ನೀ || 1 ||

ವಿದ್ಯೆಯಲಿ ಬುದ್ಧಿಯಲಿ ಶಕ್ತಿಯಲಿ ಭಕ್ತಿಯಲಿ
ಶೀಲದಲಿ ಕಾರ್ಯದಲಿ ಸಿದ್ಧಿಯಲಿ ನಾವ್ || 2 ||

ಶ್ರೇಷ್ಠವಿದು ಸಂಸ್ಕೃತಿಯು ಮೂಲ ನೆಲೆ ನಮದು
ಹಿಂದುಗಳ ಬಂಧುಗಳ ಸಂಘಟಿಸಿ ನಾವ್ || 3 ||

Leave a Reply

Your email address will not be published. Required fields are marked *

*

code