ವಂದಿಸುವೆ ಭಗವಾ ಗುಡಿ

ವಂದಿಸುವೆ ಭಗವಾ ಗುಡಿ ಬ್ರಹ್ಮ ಕ್ಷಾತ್ರವ ಜಗದಿ ಮೆರೆಸಿದ ಹಿಂದು ತೇಜದ ಪ್ರತಿನಿಧಿ || ಪ || ಅರುಣ ಕಾಂತಿಯ ವಿಹಗದಂತೆ ನೀಲಗಗನದಿ ನಿನ್ನ ಲಾಸ್ಯ ಅಗ್ನಿಶಿಖೆಯೊಲು ನಿನ್ನ ರೂಪವು ಯಜ್ಞಮಯ ಸಂಸ್ಕೃತಿಯ ಭಾಷ್ಯ ದೇಶಧರ್ಮದ ಭಕ್ತಿ ದೀಕ್ಷೆಯು, ನಿನ್ನ ಛಾಯೆಯ ಸನ್ನಿಧಿ || 1 || ಏರು ಹೃದಯದ ಪೀಠದಲಿ ನಿಲಿಸಿರುವ ದೃಢಸಂಕಲ್ಪ ಸ್ತಂಭ ಬೀರು ಸಾಹಸ ಶೀಲ ಜ್ಞಾನವ ತ್ಯಾಗ ಭಾವನೆ ಮನದಿ ತುಂಬ ಹಾರು ವಿಶ್ವವಿಜೇತ ಕೇತನ ದಾಟಿ ನಾಡಿನ ಗಡಿಗಡಿ || […]

Read More