ಭಾರತಾಚ್ಯ ವೈಭವಾಚೆ ಸ್ವಪ್ನ ಆಮೀ ಪೌಯಲಾ (ಕೊಂಕಣಿ)

ಭಾರತಾಚ್ಯ ವೈಭವಾಚೆ ಸ್ವಪ್ನ ಆಮೀ ಪೌಯಲಾ ಥೋಡೆಶೆ ಸಾಕಾರ ಜಾಲಾ ಬಾಕೀಚೆ ಮನಾಂನ ಉಲ್ಲಾ ಚಾಲತಾ ಚಾಲತಾ ಥಾಮಚೆನಾ ಕೇಲ್ಯಾ ಶಿವಾಯ ರಾವಚೆ ನಾ || ಪ || ಭೋವತಾಲಾಚೀ ಪರಿಸ್ಥತಿ ಖಂತ ಮಬಾಂನ ಉಪಜಯತಾ ಇತಿಹಾಸಾತಲೀ ಪ್ರೇರಣಾ ಕರ್ತೃತ್ವ ಆಮಚೆ ಫುಲಯತಾ ಭವಿಷ್ಯಾಚೀ ಚಿಂತಾ ನಾ, ಕೆಲ್ಯಾ ಶಿವಾಯ ರಾವಚೆ ನಾ      || 1 || ಮನಶಾತಲೆ ದೇವಪಣ ಸಂಘ ಆಮಚ್ಯಾನ ಜಾಗಯತಾ ದುಸರ್ಯಾ ಖಾತಿರ ಜಗಪಾಠ ಶಾಖೆರ ಅಮಕಾ ಶಿಕಯತಾ ಸಾತತ್ಯಾಕ […]

Read More

ಆಹಾ ಎಂಥ ಪುಣ್ಯ ಈ ಜನುಮ

ಆಹಾ ಎಂಥ ಪುಣ್ಯ ಈ ಜನುಮ ಓಹೋ ದಿವ್ಯಧಾರಿಣಿಯ ಮಹಿಮ ಇಲ್ಲಿ ವೈಭೋಗ ವೈಭವ ನರ್ತನ ಎನ್ನ ತಾಯಿ ಭಾರತಿಗೆ ನಮನ || ಪ || ನಿನ್ನ ಒಡಲಿನಲಿ ಮಮತೆ ಮಡಿಲಿನಲಿ ಕಡಲ ಬಿತ್ತರದ ಹಿರಿಮೆಗಳು ಭವ್ಯ ಮನಸುಗಳ ರಮ್ಯ ದಿನಿಸುಗಳ ಉನ್ನತ ಸಾಧನೆ ಗರಿಮೆಗಳು || 1 || ಸಮರ ರಂಗದಲಿ ನೇಣುಗಂಬದಲಿ ನೆತ್ತರಿತ್ತ ಬಲಿ ನೆನಪುಗಳು ಯೋಗ ತ್ಯಾಗಗಳ ಕರ್ಮಕಮ್ಮಟದಿ ನುಗ್ಗಿ ಮುಗುಳ್ನಗುವ ಹೊಳಪುಗಳು || 2 || ತತ್ವ ದರ್ಶನದ ಅನುಭವ ಅನುಭಾವ […]

Read More