ಸ್ವಾಗತ ಹೇ ಶಿವರಾಜ ತುಮ್ಹಾರಾ || ಪ || ಹಿಂದು ರಾಷ್ಟ್ರ ಕೇ ಪ್ರಖರ ಶೌರ್ಯ ರವಿ ಕೋಟಿ ಶಿರ್ಷ ಸೇ ತುಮ ಹೋ ವಂದಿತ ಕೋಟಿ ಬಾಹುಬಲ ಸೇ ಸಂಪೂಜಿತ ಕೋಟಿ ಕಂಠ ರವ ಸೇ ಆಶೀಷಿತ ಯುಗ-ಯುಗ ಹೈ ತುಮ ಸೇ ಉದ್ಭಾಸಿತ ಶಸ್ತ್ರ ಶಾಸ್ತ್ರ ಕಾ ಯಹ ಬಲ ಸಾರಾ || 1 || ಭೂತ ಭವ್ಯ ಭವಿತವ್ಯ ವಿಭವ ಕೇ ಕಾಲ ಜಯೀ ಹೋ ತುಮ ರಥವಾಹಕ ಭಾರತ ಕೀ ಆತ್ಮಾ […]
ಯೋಧರೇ ಬಯಸಿ ಬನ್ನಿ ಶುಭೋದಯಕೆ ಸ್ವಾಗತ ಸ್ವರಾಷ್ಟ್ರದಾಕಾಶದಲ್ಲಿ ಸುಪ್ರಭಾತ ಸೃಜಿಸುತ || ಪ || ಏಳಿ ಏಳಿ ಬಯಲಗಾಳಿ ಸುಖಾಗಮನ ಹೇಳಿದೆ ಹೆಜ್ಜೆ ಹೆಜ್ಜೆಗೂ ಸ್ವದೇಶ ತನ್ನ ಮಹಿಮೆ ತಿಳಿಸಿದೆ ಯಜ್ಞಭೂಮಿ ಯಾಗಭೂಮಿ ತ್ಯಾಗಭೂಮಿ ಭಾರತ || 1 || ನದಿಸಮೂಹ ಮಂತ್ರ ಹಾಡಿ ನಿತ್ಯ ಸ್ಪೂರ್ತಿ ನೀಡಿದೆ ಜನರ ಮನವ ನೆಲದ ಕಣವ ಅತಿ ಪವಿತ್ರ ಮಾಡಿದೆ ಮಾತೃಭೂಮಿ ಪಿತೃಭೂಮಿ ಗುರುಸ್ವರೂಪಿ ಭಾರತ || 2 || ಅನಾದಿಯಿಂದ […]