ಮೃದಪಿ ಚ ಚಂದನಮಸ್ಮಿನ್ ದೇಶೇ ಗ್ರಾಮೋ ಗ್ರಾಮಃ ಸಿದ್ಧವನಮ್ ಯತ್ರ ಚ ಬಾಲಾ ದೇವೀ ಸ್ವರೂಪಾ ಬಾಲಾಃ ಸರ್ವೇ ಶ್ರೀರಾಮಾಃ ಬಾಲಾ ಸರ್ವೇ ಶ್ರೀರಾಮಾಃ || ಪ || ಹರಿಮಂದಿರಮಿದಮಖಿಲಶರೀರಂ ಧನಶಕ್ತೀ ಜನಸೇವಾಯೈ ಯತ್ರ ಚ ಕ್ರೀಡಾಯೈ ವನರಾಜಃ ಧೇನುರ್ಮಾತಾ ಪರಮಶಿವಾ ನಿತ್ಯಂ ಪ್ರಾತಃ ಶಿವಗುಣಗಾನಂ ದೀಪನುತಿಃ ಖಲು ಶತ್ರುಪರಾ || 1 || ಭಾಗ್ಯವಿಧಾಯಿ ನಿಜಾರ್ಜಿತಕರ್ಮ ಯತ್ರ ಶ್ರಮಃ ಶ್ರಿಯಮರ್ಜಯತಿ ತ್ಯಾಗಧನಾನಾಂ ತಪೋನಿಧೀನಾಂ ಗಾಥಾಂ ಗಾಯತಿ ಕವಿವಾಣೀ ಗಂಗಾಜಲಮಿವ ನಿತ್ಯನಿರ್ಮಲಂ ಜ್ಞಾನಶಂಸತಿ ಯತಿವಾಣೀ || 2 […]
ಬಂದಿದೆ ಬನ್ನಿ ಹುಟ್ಟಿದ ಹಬ್ಬ ಪುಟ್ಟ ಬಾಲಕ ಹುಟ್ಟಿದ ಹಬ್ಬ ರಾಮನು ಹುಟ್ಟಿದ ಹಬ್ಬ || ಪ || ಗೆಜ್ಜೆ ಕಟ್ಟಿ ಕುಣಿಯೋಣ ಬನ್ನಿ ಕೈಯ ತಟ್ಟಿ ಹಾಡೋಣ ಬನ್ನಿ ಶುಭಾಶಯವ ಹೇಳೋಣ ಬನ್ನಿ ಬನ್ನಿ ಬನ್ನಿ ಸಂತೋಷದ ಹಬ್ಬ || 1 || ಬಾರಿಬಾರಿಗೂ ಇಂಥಾ ದಿನ ಬರಲಿ ವರುಷ ವರುಷವೂ ಹರುಷವ ತರಲಿ ನಮ್ಮ ಬಾಯಿ ಸಿಹಿಸಿಹಿಯಾಗಿರಲಿ ಇಷ್ಟಮಿತ್ರರು ಸೇರುವ ಈ ಹಬ್ಬ || 2 || ಬಾಳೋ ಗೆಳೆಯ ನೂರು ವರುಷ ಹಿರಿಯರ […]