ಘರೋ ಘರೋ ಮೆ ಬನೇ ಜಿ ಜಾಯಿ ಘರ ಘರ ಮೆ ಶಿವರಾಯ ಕೇಶವ ಕೆ ಇಸ ಹಿಂದೂ ರಾಷ್ಟ್ರ ಕಾ ವಚನ ವ್ಯರ್ಥ ನಾ ಜಾಯೆ || ಪ || ತ್ಯಾಗ ತಪಸ್ಯಾ ಬಲಿದಾನೋಂ ಸೆ ಸ್ವಾಧೀನತಾ ಪಾಯೀ ಬರಸೋಂ ಸೆ ಸ್ವಧರ್ಮ ಕೀ ದಯನೀಯ ಅವಸ್ಥಾ ಬಸ ಅಬ ಸಹೀ ನ ಜಾಯೆ || 1 || […]
ಹರ ಮಹದೇವ್ ಹರ ಮಹದೇವ್ ಹರ ಹರ ಹರ ಹರ ಹರ ಮಹದೇವ್ || ಪ || ಶಿವರಾಯನ ಮಹದೇವನು ಒಮ್ಮೆ ಬಾರೆಂದು ಬಳಿಗೆ ಕರೆಯಿಸುತ ಶಿವ ನೀ ಧರ್ಮವ ಸಲಹಲು ಬೇಗನೆ ಭಾರತ ಭೂಮಿಗೆ ನಡೆಯೆಂದ || 1 || ಅಂಬಾ ಭವಾನಿ ಲೋಕದ ತಾಯಿ ಶಿವನನು ಅಂದು ಹರಸಿದಳು ಇಂಬಾಗಿ ವಿಜಯಲಕ್ಷ್ಮಿಯ ಸಂತತ ಬವರದಿ ನಿನ್ನಲಿ ನಿಲಲೆಂದು || 2 || ಶಿವನಂದು ನಮ್ಮ ಭೂಮಿಗೆ ಬಂದ ಹರನಾಣತಿಯನು ನಡೆಸಲಿಕೆ ಅವನಾಣತಿಯನು ನಡೆಸಿದ ಮನುಜಗೆ […]