ಆ ಶಿವನ ದೇಶಿಕನ ಧ್ಯೇಯಕೆ ನಮನಾ (ಘೋಷ್ – ಶಿವರಾಜ ರಚನೆ – ಕನ್ನಡ)

ಆ ಶಿವನ ದೇಶಿಕನ ಧ್ಯೇಯಕೆ ನಮನಾ…. ರಾಷ್ಟ್ರಪಾಲ ಧೀರತೇಜ ವೀರಧೀರ ನೀನೆಮ ಶಿವ ರಾಷ್ಟ್ರಪಾಲ ಧೀರತೇಜ ವೀರಧೀರನೇ…… ದುಷ್ಟರಿಗಿವ ಯಮಸದೃಶ ಶಿಷ್ಟರಿಗಿವನಿನಸದೃಶ ಕಷ್ಟದಲಿಹ ನಷ್ಟದಲಿಹ ಜನರಿಗಿವ ಶಿವಸದೃಶ ದುಷ್ಟರಿಗಿವ ಯಮಸದೃಶ ಶಿಷ್ಟರಿಗಿವನಿನಸದೃಶ ಕಷ್ಟದಲು ನಷ್ಟದಲು ತಂದನು ಹರುಷ ತ್ಯಾ….ಗಿಯಿವಾ, ಯೋಗದಿ ರತನೂ… ಭೋ…ಗಪರಾ…ಪುರಜನರ ಸರಿಪಡಿಸುವ ತ್ಯಾ….ಗಿಯಿವಾ, ಯೋಗದಿ ರತನೂ…. ಭೋ…ಗಪರಾ…ಜಡಮತಿಯ ಹರಾ… ಭಾರತಭಕುತ ವಿಜಯಕೆ ತುಡಿತ ಕಾರ್ಯದಿ ನಿರತ ಶಿವನನವರತಾ ಭಾರತ ಭಕುತ ವಿಜಯಕೆ ತುಡಿತ ಅನವರತ ನಮತುಡಿತ ಜಡತೆಗೆ ಥಳಿತಾ……

Read More

ಜೀಜಾ ಮಾತೆಯ ಪುಣ್ಯಗರ್ಭದಲಿ

ಜೀಜಾ ಮಾತೆಯ ಪುಣ್ಯಗರ್ಭದಲಿ ಅವತರಿಸಿದನೀ ಶಿವರಾಯ ತುಳಜಾಮಾತೆಯ ಖಡ್ಗ ಕರದಲ್ಲಿ ಅರಿಗಳಿಗಿವನೇ ಜವರಾಯ || ಪ || ಮಾವಳಿ ಪೋರರ ಸೈನ್ಯ ರಚಿಸಿದ ಹದಿನಾಲ್ಕು ವರುಷದ ಜಗಜಟ್ಟಿ ಮೊಗಲ ಕೋಟೆಗೆ ಮುತ್ತಿಗೆ ಹಾಕಿದ ಹಿಂದು ಸ್ವರಾಜ್ಯಕೆ ತೋರಣ ಕಟ್ಟಿ || 1 || ಮದಿಸಿದರಸರ ಸೊಲ್ಲಡಗಿಸುತ ಮಾನಿನಿ-ಮಂದಿರ ರಕ್ಷಿಸಿದ ಧರ್ಮದ್ರೋಹಿಗಳ ಸಂಹರಿಸುತ ಗೋ ಹಂತಕರನು ಶಿಕ್ಷಿಸಿದ || 2 || ವಾಮನ ರೂಪದ ಮಹಾವೀರನು ಕಪಟ ಅಫ್ಜಲನ ಸಂಹಾರಿ ಮೃತ್ಯು ಕೂಪದಿ ಈಸಿ ಜೈಸಿದನು ಸಿಂಹ ನಡಿಗೆಯ […]

Read More

జಯ್ ಭವಾನಿ జಯ್ ಶಿವರಾಯ್

జಯ್ ಭವಾನಿ జಯ್ ಶಿವರಾಯ್ జಯ್ ಭವಾನಿ జಯ್ ಶಿವರಾಯ್ || ಪ || ದುಷ್ಟ ಆಕ್ರಮಕ ಲೋಳವಿಲೆ ಸಜ್ಜನಾಸ ತೂ ವಾಚವಿಲೆ ರಾಜ್ಯ ಹಿಂದವೀ ಸ್ಥಾಪಿಯಲೇ || 1 || ತೂ ರಕ್ಷಿಯಲೇ ದೇಶಾಲಾ ನ್ಯಾಯನೀತಿ ಆದರ್ಶಾಲಾ ತೂಜ್ಹಾ ಗವಿಲೇ ಧರ್ಮಾಲಾ || 2 || ಜಾತ ಪಾತ ಕುಜ ಮಾನ್ಯನಸೇ ಪ್ರಾಂತ ಭೇದ ತೇಜ ಠಾವ ನಸೇ ಸರ್ವ ಪಂಥ ಸಮಭಾವ ಅಸೇ || 3 || ಶಿವರಾಯಾ೦ಚಾ ಜೈಜೈಕಾರ್ ಜಿಜಾ ಮಾತ ಚಾ […]

Read More

ಘರೋ ಘರೋ ಮೆ ಬನೇ ಜಿ ಜಾಯಿ

ಘರೋ ಘರೋ ಮೆ ಬನೇ ಜಿ ಜಾಯಿ ಘರ ಘರ ಮೆ ಶಿವರಾಯ ಕೇಶವ ಕೆ ಇಸ ಹಿಂದೂ ರಾಷ್ಟ್ರ ಕಾ ವಚನ ವ್ಯರ್ಥ ನಾ ಜಾಯೆ              || ಪ || ತ್ಯಾಗ ತಪಸ್ಯಾ ಬಲಿದಾನೋಂ ಸೆ ಸ್ವಾಧೀನತಾ ಪಾಯೀ ಬರಸೋಂ ಸೆ ಸ್ವಧರ್ಮ ಕೀ ದಯನೀಯ ಅವಸ್ಥಾ ಬಸ ಅಬ ಸಹೀ ನ ಜಾಯೆ              || 1 || […]

Read More