ಕೋಟಿ ಶೀರ್ಷ ಜಯ ಕೋಟಿ ನಯನ ಜಯ

ಕೋಟಿ ಶೀರ್ಷ ಜಯ ಕೋಟಿ ನಯನ ಜಯ ಕೋಟಿ ಬಾಹು ಜಯ ಕೋಟಿ ಚರಣ ಜಯ               || ಪ || ಏಕ ವಿರಾಟ ಪುರುಷ ಸಮ ಭಾರತ, ಪ್ರಕಟಿತ ಕೋಟಿ ಕೋಟಿ ದೇಹೋ ಮೇ ಜೈಸೇ ಏಕ ಗಗನ ವ್ಯಾಪಕ ಹೈ, ಧರತೀ ಕೇ ಅನಗಿನ ಗೇಹೋ ಮೇ ಸತ್ಯ ಸತ್ಯ ಆಸೇತು ಹಿಮಾಲಯ ಸೀಮಾ ಹೈ ಭೌಗೋಲಿಕ ತೇರೀ ಪರ ನರತ್ವ ಸೇ ಈಶ್ವರತ್ವ ತಕ, ಫೈಲೀ ತೇರೀ ಪರಧಿ ಉಜೀರೀ ಅವತಾರೋ ಕೇ ಲೀಲಾ […]

Read More

ಸಾಸಿರ ಪದಯುಗ ಸಾಸಿರನೇತ್ರ

ಸಾಸಿರ ಪದಯುಗ ಸಾಸಿರನೇತ್ರ ಸಾಸಿರ ಸಾಸಿರ ಶೀರ್ಷಾ ಸಾಕ್ಷಾತ್ಕರಿಸಿದೆ ಅಭಂಗ ಏಕತೆ ಸಮರಸತೆಯ ಸಂದೇಶ ವ್ಯಾಪಿಸಿ ವಿಶ್ವದ ತಲೆ ಎತ್ತಿಹ ಹೇ ಅಸೀಮ ಸಮಾಜ ಪುರುಷ || ಪ || ಎಲ್ಲಿದೆ ತರತಮ ಜಾತಿನೀತಿ ಕುಲ ಎಲ್ಲಿದೆ ಎಲ್ಲಿದೆ ಭಿನ್ನಮತ ಹಿಂದುತ್ವದಿ ನಿಜ ಬಾಂಧವರೆನಿಸಲು ಇಲ್ಲಿದೆ ಇಲ್ಲಿದೆ ಕರ್ಮಪಥ || 1 || ಸೃಷ್ಟಿಗೆ ಗೋಚರ ನವ ಮನ್ವಂತರ ಸೃಷ್ಟಿ ಸಿದ್ದಿಯ ಮಾರ್ಗಕೆ ಉದಯಿಸಿತೋ ಶಿವಶಕ್ತಿ ಸಕಲ ಜೀವಕುಲ ಸುಖವ ಕಾಣಲಿದೆ ಪ್ರಕೃತಿಗೆ ಮರು ವಿಶ್ವಾಸ || […]

Read More