ಹರಿಸುತಿರು ಹಸನದೆಡೆ

ಹರಿಸುತಿರು ಹಸನದೆಡೆ ಅಂತರಂಗದ ಶಕ್ತಿ ಬಾಳ ಹಣತೆಯ ಉರಿಸಿ ಒಡೆದು ಕತ್ತಲ ಭಿತ್ತಿ || ಪ || ಮನದ ಕಳೆಯನು ಕಿತ್ತು ಗುಣದ ಮಣ್ಣನು ಉತ್ತು ಸತ್ವಫಲವನು ಕೊಡುವ ತತ್ವ ಬೀಜವ ಬಿತ್ತಿ ಹಿರಿಯರಾಶಯದಾಳಕೆ ಇಳಿಸು ಭಾವದ ಬೇರು ತನುವ ತರುವೀಯಲಿ ಫಲಭರಿತ ಬುತ್ತಿ || 1 || ಪಯಣವಿದು ಕೆಲ ಹೊತ್ತು ಹಂಚು ಬುತ್ತಿಯ ತುತ್ತು ನೀಡು ಹಾಲಾಹಲದ ಮತ್ಸರಕೆ ಮುಕ್ತಿ ಸತ್ಯ ಸರಳತೆಯ ಸೊತ್ತು ಅಳಿಸು ಅಹಮಿನ ಗತ್ತು ಸೋಲದೆಯೆ ಗುರಿಯೆಡೆಗೆ ತೋರುತಿರು ಯುಕ್ತಿ […]

Read More

ಶಕ್ತಿಸ್ವರೂಪಿಣಿ ಭಾರತಮಾತೆಯ

ಶಕ್ತಿಸ್ವರೂಪಿಣಿ ಭಾರತಮಾತೆಯ ದುರ್ಜಯ ಪುನರವತಾರ ಮೂಡುತ್ತಿದೆ ಭಾರತದಲ್ಲೆಲ್ಲೆಡೆ ನವಚೈತನ್ಯದ ಸಂಚಾರ || ಪ || ಮಕ್ಕಳ ಮೈಮರೆವಿನ ಯುಗ ಕಳೆದಿದೆ ಅಳಿದಿದೆ ಅಳುಕಿನ ತಿಮಿರ ಏಕಾತ್ಮತೆಯರುಣ ಪ್ರಭೆ ಮೂಡಿದೆ ಅಡಗಿದೆ ಒಡಕಿನ ಕುಹಕ ಶತ್ರುವಿನಾಶದ ಆಶ್ವಾಸನೆಯಿದೆ ಜಗಕಿದೆ ಶಾಂತಿಯ ಶಪಥ ವಿಜಯದ ಗಳಿಗೆಯಿದೋ ಸಮೀಪಿಸಿದೆ ಮುನ್ನುಗ್ಗಿದೆ ಯುವಪಥಕ || 1 || ಸಾವಿಲ್ಲದ ನಾಡಿನ ಸುತರೆದ್ದರು ಯಜ್ಞದ ಸಿದ್ಧತೆಗೆ ಹಿಂದುತ್ವದಮರ ಗಂಗೆ ಹರಿದಿದೆ ಸೃಷ್ಟಿಯ ಏಳಿಗೆಗೆ ಯುಗಯುಗಗಳ ಇತಿಹಾಸದ ವಿಜಯದ ವೈಭವ ಶಿಖರಕ್ಕೆ ನವ ಇತಿಹಾಸದ ಧ್ವಜವನೇರಿಸುವ […]

Read More

ಅಭಿನವ ಭಾರತದ ನಿರ್ಮಾಣಕೆ

ಅಭಿನವ ಭಾರತದ ನಿರ್ಮಾಣಕೆ ಯುವಜನ ಶಕ್ತಿಯೆ ಆಧಾರ ಯುಗಗಳ ಕನಸಿಗೆ ಆಕಾರ… ನೀಡುವುದೆಮ್ಮಯ ನಿರ್ಧಾರ || ಪ || ಆಸೇತು ಹಿಮಾಚಲ ವಿಸ್ತಾರದ ತಾಯ್ನೆಲ ದೇವರ ವರದಾನ ಭಾರತ ಮಾತೆಯ ವೀರ ಸುಪುತ್ರರು ಎಂಬುವುದೆಮಗೆ ಅಭಿಮಾನ || 1 || ಋಷಿಮುನಿ ಸಂತರ ಕರ್ಮಭೂಮಿಯಿದು ಚತುರ್ವೇದಗಳ ತವರೂರು ಖಡ್ಗವ ಪಿಡಿದು ನಾಡಿನ ರಕ್ಷಣೆ ಗೈದಿಹ ಶೂರರ ನೆಲೆವೀಡು || 2 || ಆಧುನಿಕತೆಯ ವ್ಯಾಮೋಹದಲಿ ನಮ್ಮತನವನು ತೊರೆಯದಿರಿ ವಿಶ್ವಕೆ ದಾರಿಯ ತೋರಿದ ಭಾರತ ಎಂಬುದನೆಂದೂ ಮರೆಯದಿರಿ || […]

Read More

ಮಂಗಲ ನಾರಾಯಣೀ ಮಾ

ಮಂಗಲ ನಾರಾಯಣೀ ಮಾ ಸಪ್ತ ಶಕ್ತಿ ಧಾರಿಣಿ ಜಗತ ಕಾರಣ ಮಾತೃರೂಪ ಪ್ರೀತಿ ಶಕ್ತಿ ಪ್ರದಾಯಿನಿ || ಪ || ತೇಜ ಪ್ರಸವ ಬ್ರಹ್ಮ ರೂಪ ತುಮ ಸತ್ಯ ಗುಣವರ್ಧಿನಿ ಶಾಂತ ಭಾವ ಸಹಜ ರೂಪ ತ್ವಮ್ ಹೀ ಶಕ್ತಿಲ್ಹಾದಿನಿ ಪ್ರೇರಣ ತುಮ ಹೋ ಜಗತ ಕೀ ಮಂಗಲಾ ಬ್ರಹ್ಮಾಗ್ರಣಿ || 1 || ಬ್ರಹ್ಮರೂಪ ಅನ್ನಪೂರ್ಣ ಜಗತ ಕೀ ಹೋ ತಾರಿಣಿ ಸ್ನೇಹರೂಪ ಭಾವಪೂರ್ಣ ನಿತ್ಯ ನವ ಉಲ್ಲ್ಹಾಸಿನಿ ವಿವಿಧ ರೂಪ ಭಕ್ತಿಪೂರ್ಣ ಮಂಗಲ ನಾರಾಯಣಿ […]

Read More