ಸರಸ್ವತೀ……. ಸಮಿತಿಯ ಸಾರಥಿ

ಸರಸ್ವತೀ…….. ಸಮಿತಿಯ ಸಾರಥಿ ಮಮತಾಮಯಿ ನೀವ್ ಮಧುರ ಸ್ಮೃತಿ || ಪ || ಲಕ್ಷ್ಮೀಯನಂದು ಸಂಧಿಸಿದಾ ದಿನ ಗಂಗಾಯಮುನೆಯರ ಅದ್ಭುತ ಮಿಲನ ರಾಷ್ಟ್ರಚಿಂತನೆಗರ್ಪಿತ ಜೀವನ ಸಾರ್ಥಕ ಭಾವದಿ ಸರ್ವ ಸಮರ್ಪಣ || 1 || ಶಿಸ್ತಿನ ಬದುಕಿಗೆ ನಿರ್ಮೋಹದ ಬೆಡಗು ಕ್ರಿಯಾಶೀಲೆಗೆ ಮೃದುವಾಣಿಯ ಸೊಬಗು ಆತ್ಮೀಯತೆಯ ಅನುಪಮ ಪುನುಗು ಕಷ್ಟನಷ್ಟದಿ ಧೈರ್ಯದ ಮೆರುಗು || 2 || ಏನಿದು ತಾಯೇ ನಿಮ್ಮಯ ಮೋಡಿಯು ಹೃನ್ಮನ ಸೆಳೆಯುವ ಸರಳ ಸ್ವಭಾವವು ಮಾತಿಗೆ ನಿಲುಕದ ಮಾತೃತ್ವದ ಸುಧೆಯು ಸುಮದಲಿ ಬೆರೆತ […]

Read More

ಸಾವಧಾನ ಸಾವಧಾನ

ಸಾವಧಾನ ಸಾವಧಾನ ದಕ್ಷಳಾಗಿ ನೀನಿರೂ ದಕ್ಷಸೇವಿಕಾ ಇರು ಸದಾ ನೀ ದಕ್ಷಳಾಗಿರು || ಪ || ಅಮರವಲ್ಲತನುವಿದು ಸ್ಥೈರ್ಯವಿರುವ ಮನಕಿದೂ ಶೀಲಸತ್ವರಕ್ಷೆಗೆ ಸದಾ ನೀ ಸಿದ್ಧಳಾಗಿರೂ ಪೂರ್ತಿಗೂಳಿಸಿ ಸಾಧನೆ ಆತ್ಮತೇಜ ಬೆಳಗಿಸು || 1 || ಮಾರ್ಗಕಿರಿದು ದಾರಿ ಕಡಿದು ಧ್ಯೇಯ ಶಿಖರವೆತ್ತಲೂ ಸ್ವಾರ್ಥ ಮೋಹ ಭಯ ವಿಪತ್ತು ಇಹುದು ಹೆಜ್ಜೆ ಹೆಜ್ಜೆಗೂ ಸರ್ವಶಕ್ತಿಕೂಡಿಸುತ್ತ ಮೇರು ಶಿಖರವೆತ್ತಲೂ || 2 || ತ್ಯಾಗ ಧೈರ್ಯ ಪ್ರೇಮ ಸಹನೆ ಗುಣವ ಬೆಳೆಸಿಕೊಳ್ಳುವುದು ಮಾತೃಭೂಮಿ ಪದಗಳಲ್ಲಿ ಅಚಲಭಕ್ತಿ ಇರಿಸುತಾ ಉನ್ನತಿಯನು […]

Read More

ಏಳಿ ಎಚ್ಚರಗೊಳ್ಳಿ ಭಾರತದ ನವಯುವತಿಯರೆ

ಏಳಿ ಎಚ್ಚರಗೊಳ್ಳಿ, ಭಾರತದ ನವಯುವತಿಯರೆ, ಜಡತೆಯ ತೊರೆದು ಹೊಣೆಯನು ಅರಿತು ಮುನ್ನಡೆಯೊಣ ಗೆಳತಿಯರೆ ಜೈ ಭಾರತಿ, ಜೈ ಭಾರತಿ, ಜೈ ಭಾರತಿ, ಯುವ ಭಾರತಿ || ಪ || ಹೊಸ ಹರೆಯದ ಛಲ ಉತ್ಸಾಹ ಕೃತಿ ರೂಪದಿ ಪರಿವರ್ತಿಸಲಿ ಭಾರತ ಮಾತೆಯ ಕೀರ್ತಿಧ್ವಜ ಬಾನೆತ್ತರದಿ ನರ್ತಿಸಲಿ || 1 || ಕೀಳರಿಮೆಯ ಕಿತ್ತೆಸೆಯೋಣ ಹೃದಯ ಹೃದಯಗಳ ಬೆಸೆಯೋಣ ನಾರೀಶಕ್ತಿಯ ಸಂಘಟಿಸಿ ನಾಡಿನ ಸೇವೆಯ ಗೈಯೋಣ || 2 || ತಾಯ್ನೆಲದೇಕತೆ ಏಳಿಗೆಗೆ ವೀರಪ್ರತಿಜ್ಞೆಯ ಸ್ವೀಕರಿಸಿ ಪರಮ ವೈಭವದ […]

Read More

ಸೇವಿಕೇ ಭಡೇ ಚಲೋ

ಸೇವಿಕೇ ಭಡೇ ಚಲೋ ಲಕ್ಷ್ಯ ತಕ ಛಡೇ ಚಲೋ ವಿಜಯ ಮಷಾಲ ಹಾಥ ಲೇ ತಮಸ ಕೋ ಮಿಟಾ ಚಲೋ || ಪ || ಕಂಟಕೋ ಕೀ ರಾಹ ಪರ ವಿಪತ್ತಿಯೋ ಕೇ ಮಾರ್ಗ ಪರ ರಗೋಂ ಮೇ ಆಂಧಿಯಾ ಭರೇ ಲಕ್ಷ್ಯ ತಕ ಭಡೇ ಚಲೋ || 1 || ಬನ ತೂ ಲಕ್ಷ್ಮೀ ಕೇ ಸಮಾನ ದುಷ್ಮನೋ ಕೋ ಕಾಟ ಮಾನ ದೂರ ಕರ ಬುಲಾವಿ ಕೋ ಧ್ಯೇಯ ತಕ ಛಡೇ ಚಲೋ || […]

Read More

ಸಂಘಟಿತ ಹೋ ನಾರಿ ಶಕ್ತಿ

ಸಂಘಟಿತ ಹೋ ನಾರಿ ಶಕ್ತಿ ದೇಶ ಅಬ ಆಧಾರ ಮಾಂಗೇ ರಾಷ್ಟ್ರ ಕೀ ತಂಡ್ರಾ ಮಿಟಾನೇ ಶಕ್ತಿ ಕಾ ಅವತಾರ ಜಾಗೇ || ಪ || ಜಲ ರಹಾ ಭೂಮಿ ಕಿನಾರಾ ಪಂಚ ನದ ಭೀ ಜಲ ರಹಾ ಜಲ ಉಠೇ ಸಾಗರ ಕಿನಾರಾ ದೇಶ ಯದಿ ಸೋತಾ ರಹಾ ಜಾಗ ಜಾ ಜನನೀ ಜಗತ ಕೀ ಆಗ ಅಂತರ ಕೀ ಜಗಾ ದೇ || 1 || ವಿಪಿನ ಭೀ ಆಕ್ರಾಂತ ಹೈ ಮಾಂ ಆಸುರಿ […]

Read More