ದುರ್ದಮ್ಯ ಹೋಂಗೀ ಜಬ ಆಶಾ ಆಕಾಂಕ್ಷಾ, ಸಂಗ್ರಾಮ ಸಂಗೀತ ಗಾಯೇ ಸಭೀ ದೇಶಾರ್ಥ ಹೋವೇಂಗೇ ತ್ಯಾಗೀ ವಿರಾಗೀ, ಸಂಕ್ರಾಂತಿ ಸಚ್ಚೀ ಮನಾಯೇ ತಭೀ || ಪ || ಹುವಾ ಭ್ರಷ್ಟ ಮಾತಾ ಕಾ ಮಂದಿರ ಯೇ ವಹ ಭಿನ್ನ ವಿಚ್ಛಿನ್ನ ಸೂನಾ ಪಡಾ ರೇ ನೀಚೇ ಧ್ವಜಾ, ಹಾಯ್, ಜೋ ಗಿರ್ ಪಡೀ ಹೈ ಫಿರ ಸೇ ಉಠಾ ಲೇ ಉಸೇ ಹಮ ಸಭೀ ಫಹರೇಗೀ ಆಕಾಶ ಮೇ ಶಾನ ಸೇ ಜಬ್, ಸಂಕ್ರಾಂತಿ ಸಚ್ಚೀ […]
ವರ ಭವ್ಯ ಭಾರತದ ನಿರ್ಭೀತ ಸಂತತಿಗೆ ಸಂಗ್ರಾಮ ಸಂಗೀತ ಹಾಡುವಾಸೆ ರಣಭೇರಿ ಕಹಳೆಗಳ ಘನ ಘೋರ ಗರ್ಜನೆಗೆ ನಲಿದು ನರ್ತಿಸು ಹೋರಾಡುವಾಸೆ || ಪ || ಮಾವನತೆಯುದ್ಧಾರ ಮಾತೃವೈಭವಕಾಗಿ ಬೆವರು ನೆತ್ತರ ಸುರಿಸಿ ದುಡಿಯುವಾಸೆ ದೇಶಹಿತ ಧರ್ಮಹಿತ ಸರ್ವಜಗಹಿತಕಾಗಿ ಕಲಿತನದಿ ಕಾದಾಡಿ ಮಡಿಯುವಾಸೆ || 1 || ಸವ್ಯಸಾಚಿಯ ತೆರದಿ ದಿವ್ಯಾಸ್ತ್ರಗಳ ಪಡೆದು ಮರಳಿ ಕುರುಕ್ಷೇತ್ರದೊಳು ನಿಲ್ಲುವಾಸೆ ಭೋರ್ಗರೆವ ಪಾಂಚಜನ್ಯದಾ ರಣಘೋಷವನು ಭೂಮಂಡಲದಿ ಬಿತ್ತರಿಸುವಾಸೆ || 2 || ಧ್ಯೇಯದೇವನ ಪದದಿ ಅರ್ಚನೆಯ ಹೂವಾಗಿ ಧನ್ಯತೆಯ ಸಂತೃಪ್ತಿ […]