ಮಾತೆ ಶ್ರೀ ಭಾರತೀಯ ಸಂಸ್ಕೃತಿ

ಮಾತೆ ಶ್ರೀ ಭಾರತೀಯ ಸಂಸ್ಕೃತಿ ಅರಿವಿನಲಿ ಎದೆ ತುಂಬುವಾ ತಾಯಿನಾಡಿನ ಐಕ್ಯ ದರ್ಶನ ಪಡೆದು ಮಾತೆಗೆ ನಮಿಸುವಾ || ಪ || ಯಾವ ಜಾತಿಯದಾದರೇನೈ ಎಲ್ಲ ಪೂಜೆಯು ಮುಕ್ತಿಗೆ ಯಾವ ಗರಡಿಯದಾದರೇನೈ ಎಲ್ಲ ಸಾಧನೆ ಶಕ್ತಿಗೆ || 1 || ಯಾವ ಪ್ರಾಂತ್ಯದ ಭಾಗವೇನ ಎಲ್ಲ ಮಣ್ಣು ಭಾರತ ಯಾವ ಬಾಯಿಯ ಹೇಗೆ ನುಡಿಯಲಿ ಅರ್ಥ ಮುಖ್ಯವು ಅವಿರತ || 2 || ದೇಶಭಕ್ತಿಯ ದೈವಶಕ್ತಿಯ ತುಂಬಿ ಎದೆಎದೆ ಉಕ್ಕಲಿ ಮಾನವೀ ಸಮರಸದ ಬಾಳುವೆ ಭಾಗ್ಯ ಭಾರತಿ […]

Read More

ಸಾವಿರದ ಸಂಸ್ಕೃತಿಗೆ ಸಾವಿರದ ಇತಿಹಾಸ

ಸಾವಿರದ ಸಂಸ್ಕೃತಿಗೆ ಸಾವಿರದ ಇತಿಹಾಸ ಮುಂದೊಯ್ವ ನಾವೆಯಲಿ ನಾವಿಕರು ನಾವೆ ಧರ್ಮಾರ್ಥಿಗಳು ನಾವು ಮೋಕ್ಷಕಾಮವು ನಮಗೆ ಸಾರ್ಥವಾಹರು ನಾವು ಸ್ವಾರ್ಥ ಮರೆತವರು           || ಪ || ಹಾಯಿ ಹರಿಯದ ತೆರದಿ ನಾವೆ ಬಿರಿಯದ ತೆರದಿ ಯಮ, ನಿಯಮ, ಸಂಯಮದ ಸೂತ್ರಧಾರಿಗಳು ಗುರುವರನ ಹರಕೆಯಿದೆ ಗುರಿ ಸೇರ್ವ ಬಯಕೆ ಇದೆ ಗುರುತರದ ಹೊಣೆಹೊತ್ತ ಧ್ಯೇಯಧಾರಿಗಳು           || 1 || ಭೋಗ ಜೀವನ ತ್ಯಜಿಸಿ ತ್ಯಾಗ ಕವನವ ರಚಿಸಿ ನಿಜಸುಖದ ಆನಂದ ಕಂಡುಕೊಂಡವರು ಮನದ ಪ್ರಶಮನದಿಂದ ಭುವನ ಶಾಂತಿಯು ಸಾಧ್ಯ ಸತ್ಯ ಸರಿತೆಯ […]

Read More

ಏಕ ದೇಶ ಏಕ ಜಾತಿ ಏಕ ಸಂಸ್ಕೃತಿ (ಒರಿಯಾ)

ಏಕ ದೇಶ ಏಕ ಜಾತಿ ಏಕ ಸಂಸ್ಕೃತಿ ಸ್ವತಂತ್ರತಾ ಚಾಹೆ ಸದಾ ನಿತ್ಯ ಜಾಗೃತಿ     || ಪ || ಸ್ವಾಭಿಮಾನ ಜ್ವಾಲಾ ಪೂಣೃ ಅಂತಃಕರಣ ಬಂಧುತಾರ ಸೂತ್ರೆ ಬಂದ್ಧಾ ಜನ ಜೀವನ ಕಾಯಮನೋ ಬಾಕ್ಯಪೂರ್ಣ ರಾಷ್ಟ್ರ ಭಕತೀ ಸ್ವತಂತ್ರತಾ ಚಾಹೆ ಸದಾ ನಿತ್ಯ ಜಾಗೃತಿ     || 1 || ಅತ್ಮಾನುಶಾಸಿತ ಮನ ಬುದ್ಧಿ ಪ್ರೇರಣಾ ಬಿಜಿಗೀಘುಬೃತ್ತಿ ಪೂರ್ಣ ಶಕ್ತಿ ಸಾಧನಾ ಭೀತಿಶೂನ್ಯ ಉಚ್ಚ ಸಿರ ವ್ಯಕ್ತಿ ಪ್ರಕೃತಿ ಸ್ವತಂತ್ರತಾ ಚಾಹೆ ಸದಾ ನಿತ್ಯ ಜಾಗೃತಿ     || […]

Read More

ಜಯ ಸ್ವದೇಶ, ಜಯ ಸ್ವದೇಶ

ಜಯ ಸ್ವದೇಶ, ಜಯ ಸ್ವದೇಶ ಜಯ ಸ್ವದೇಶ, ಜಯ ಸಂಸ್ಕೃತಿ ಮಾತಾ || ಪ || ಮಹಾ ಮೋಹ ಕೇ ಬಿಕಟ ಜಾಲಸೇ ಅರ್ಜುನ ಜಬ ಭ್ರಮಗ್ರಸ್ತ ಹುವಾ ಥಾ ದೌಡ ದೌಡ ತಬ ಶ್ರೀ ಹರಿ ಆಯೇ ಇಸ ಭಾರತ ಕೇ ಭಾಗ್ಯ ವಿಧಾತಾ       || 1 || ಜಗಾ ಹುವಾ ಯಹ ಕೃತಜ್ಞ ಭಾರತ ಶ್ರೀ ಶಂಕರ ಕೀ ಜಯ ಥಾ ಗಾತಾ ಶಸ್ತ್ರಶಾಸ್ತ್ರಮೇ ಮಹಾ ಧುರಂಧರ ಥೇ ಬಸವೇಶ್ವರ ಜನಗಣ […]

Read More

ಯುಗ ಯುಗ ಕಾ ಹೈ ಯಹ ಸಿಂಹಾಸನ

ಯುಗ ಯುಗ ಕಾ ಹೈ ಯಹ ಸಿಂಹಾಸನ ಆಜ ಪುನರ್ ಹೋ ಗಯಾ ಸಚೇತನ || ಪ || ಉಜ್ವಲ ಅಪನೀ ಪರಂಪರಾ ಕಾ ಪ್ರತೀಕ ಮಂಗಲ ಯಹ ಸಂಸ್ಕೃತಿ ಕಾ ಹುವಾ ಭಾರತೀಯ ಹೃದಯೋ ಮೇ ಕಾ ಸ್ವಪ್ನ ಆಜ ಸಾಕಾರ ಚಿರಂತನ || 1 || ಜನತಾ ಸಬ ಹೋಗಯೀ ಸಂತ್ರಸ್ತಿತ ಶಾಸನ ಭೀ ಮದಭರಾ ಅಪರಿಮಿತ ಲೋಕಪಾಲ ವಿಷ್ಣು ಕಾ ಪ್ರತೀ ಸೇ ಜನ್ಮ ಹುವಾ ಲೇ ಹಾಥ ಸುದರ್ಶನ || 2 […]

Read More

ನಮ್ಮ ತಾಯಿ ಭಾರತಿ

ನಮ್ಮ ತಾಯಿ ಭಾರತಿ ನಮ್ಮ ಹಿಂದು ಸಂಸ್ಕೃತಿ ನಮ್ಮ ದೇಶ ಭಾರತ ನಮಗೆ ಸದಾ ಪೂಜಿತ ನಾವು ಭಾರತೀಯರೂ ನಾವು ಬಂಧು ಬಾಂಧವರು || ಪ || ಭಾಷೆ ಬೇರೆ ವೇಷ ಬೇರೆ ದೇಶ ಮಾತ್ರ ಒಂದೇ ಜಾತಿ ಬೇರೆ ರೀತಿ ಬೇರೆ ನೀತಿ ಮಾತ್ರ ಒಂದೇ ಭಿನ್ನಮತೀಯರಾದರೂ ನಾವು ಭಾರತೀಯರು || 1 || ಗಂಗೆ ತುಂಗೆ ಯಮನೆಯರು ಹರಿವ ಪುಣ್ಯನಾಡಿದು ಹಿರಿಮೆ ಗರಿಮೆ ಪ್ರಕೃತಿ ಸಿರಿಯು ಇರುವ ಗಣ್ಯ ಬೀಡಿದು ನಮ್ಮ ತಾಯಿ ನಾಡಿದು […]

Read More

ಧರ್ಮ ಸಮಾಜ ಸಂಸ್ಕೃತಿ ಎಲ್ಲವು ಬೆಳೆದುದೆ

ಧರ್ಮ ಸಮಾಜ ಸಂಸ್ಕೃತಿ ಎಲ್ಲವು ಬೆಳೆದುದೆ ಮೊದಲಿಲ್ಲಿ ಹಿಂದುಸ್ಥಾನದಲಿ ಈ ತಾಯಿಯ ಮಡಿಲಲ್ಲಿ                        || ಪ || ಜಗತಿನ ಜನರು ತೊಳಲಿರೆ ತಿಮಿರಾಂಧಕಾರದಲಿ ಮೊಳಗಿತು ನಾಲ್ಕು ವೇದಗಳಂದು ಹಿಂದುಸ್ಥಾನದಲಿ ಜ್ಞಾನ ವಿಜ್ಞಾನ ತಂತ್ರಜ್ಞಾನ ಮೊದಲಿಲ್ಲಿ ಋಷಿಮುನಿಗಳ ವನದಲ್ಲಿ ಆ ತಪಸ್ಸಿನ ರೂಪದಲಿ              || 1 || ಬೇಡವೃತ್ತಿಯ ರತ್ನಾಕರನು ವಾಲ್ಮೀಕಿ ಆದನಿಲ್ಲಿ ಕುರುಬರ […]

Read More

ಉಜ್ವಲ ಸಂಸ್ಕೃತಿ ಮೈಮರೆತಿಹುದು

ಉಜ್ವಲ ಸಂಸ್ಕೃತಿ ಮೈಮರೆತಿಹುದು ಮಲಗಿದೆ ಹಿಂದುಸ್ಥಾನ್ ಎಚ್ಚರವಾಗಿ ಮೆರೆಯುವುದೆಂದು? ಜ್ವಲಂತ ರಾಷ್ಟ್ರಮಹಾನ್ ನನ್ನೀ ದೇಶ ಮಹಾನ್                                      || ಪ || ಸಿಂಧೂ ನದಿಯ ನಾಗರಿಕತೆಯು, ಪವಿತ್ರ ವೇದದ ಕಾವ್ಯದ ಕಥೆಯು ಬುದ್ಧ ಶಂಕರರ ಸಿದ್ಧಾಂತಗಳು, ಸಾಧು ಸಂತರ ಆಚಾರಗಳು ಕರಗಿದೆ ಕಾಲದಲಿ, ತೇಲಿದೆ ಬಾನಿನಲಿ            […]

Read More