ಸಾವಿರದ ಸಂಸ್ಕೃತಿಗೆ ಸಾವಿರದ ಇತಿಹಾಸ ಮುಂದೊಯ್ವ ನಾವೆಯಲಿ ನಾವಿಕರು ನಾವೆ ಧರ್ಮಾರ್ಥಿಗಳು ನಾವು ಮೋಕ್ಷಕಾಮವು ನಮಗೆ ಸಾರ್ಥವಾಹರು ನಾವು ಸ್ವಾರ್ಥ ಮರೆತವರು || ಪ || ಹಾಯಿ ಹರಿಯದ ತೆರದಿ ನಾವೆ ಬಿರಿಯದ ತೆರದಿ ಯಮ, ನಿಯಮ, ಸಂಯಮದ ಸೂತ್ರಧಾರಿಗಳು ಗುರುವರನ ಹರಕೆಯಿದೆ ಗುರಿ ಸೇರ್ವ ಬಯಕೆ ಇದೆ ಗುರುತರದ ಹೊಣೆಹೊತ್ತ ಧ್ಯೇಯಧಾರಿಗಳು || 1 || ಭೋಗ ಜೀವನ ತ್ಯಜಿಸಿ ತ್ಯಾಗ ಕವನವ ರಚಿಸಿ ನಿಜಸುಖದ ಆನಂದ ಕಂಡುಕೊಂಡವರು ಮನದ ಪ್ರಶಮನದಿಂದ ಭುವನ ಶಾಂತಿಯು ಸಾಧ್ಯ ಸತ್ಯ ಸರಿತೆಯ […]
ಏಕ ಸಂಸ್ಕೃತಿ ಏಕ ಧರ್ಮ ಹೈ, ಏಕ ಹಮಾರಾ ನಾರಾ ಏಕ ಭಾರತಿ ಕೀ ಸಂತತಿ ಹಮ, ಭಾರತ ಏಕ ಹಮಾರಾ || ಪ || ದೈನಿಕ ಶಾಖಾ ಸಂಸ್ಕಾರೋ ಸೇ ಸೀಖೇ ನಿತ್ಯ ನಿಯಮ ಅನುಶಾಸನ ಮಾತೃಭೂಮಿ ಪ್ರತಿ ಅಕ್ಷಯನಿಷ್ಠಾ, ಕರೇ ಸಮರ್ಪಿತ ತನುಮನಧನ ಭರತ ಭೂಮಿ ಕಾ ಕಣ ಕಣ ತೃಣತೃಣ ಹೈ ಪ್ರಾಣೋ ಸೇ ಪ್ಯಾರಾ || 1 || ರೂಢಿ ಕುರೀತಿ ಔರ ವಿಷಮತಾ, ಊಂಚ ನೀಚ ಕಾ ಭಾವ ಮಿಠಾಕರ ಸಂಘಟನಾ […]
ನಮ್ಮ ತಾಯಿ ಭಾರತಿ ನಮ್ಮ ಹಿಂದು ಸಂಸ್ಕೃತಿ ನಮ್ಮ ದೇಶ ಭಾರತ ನಮಗೆ ಸದಾ ಪೂಜಿತ ನಾವು ಭಾರತೀಯರೂ ನಾವು ಬಂಧು ಬಾಂಧವರು || ಪ || ಭಾಷೆ ಬೇರೆ ವೇಷ ಬೇರೆ ದೇಶ ಮಾತ್ರ ಒಂದೇ ಜಾತಿ ಬೇರೆ ರೀತಿ ಬೇರೆ ನೀತಿ ಮಾತ್ರ ಒಂದೇ ಭಿನ್ನಮತೀಯರಾದರೂ ನಾವು ಭಾರತೀಯರು || 1 || ಗಂಗೆ ತುಂಗೆ ಯಮನೆಯರು ಹರಿವ ಪುಣ್ಯನಾಡಿದು ಹಿರಿಮೆ ಗರಿಮೆ ಪ್ರಕೃತಿ ಸಿರಿಯು ಇರುವ ಗಣ್ಯ ಬೀಡಿದು ನಮ್ಮ ತಾಯಿ ನಾಡಿದು […]
ಉಜ್ವಲ ಸಂಸ್ಕೃತಿ ಮೈಮರೆತಿಹುದು ಮಲಗಿದೆ ಹಿಂದುಸ್ಥಾನ್ ಎಚ್ಚರವಾಗಿ ಮೆರೆಯುವುದೆಂದು? ಜ್ವಲಂತ ರಾಷ್ಟ್ರಮಹಾನ್ ನನ್ನೀ ದೇಶ ಮಹಾನ್ || ಪ || ಸಿಂಧೂ ನದಿಯ ನಾಗರಿಕತೆಯು, ಪವಿತ್ರ ವೇದದ ಕಾವ್ಯದ ಕಥೆಯು ಬುದ್ಧ ಶಂಕರರ ಸಿದ್ಧಾಂತಗಳು, ಸಾಧು ಸಂತರ ಆಚಾರಗಳು ಕರಗಿದೆ ಕಾಲದಲಿ, ತೇಲಿದೆ ಬಾನಿನಲಿ […]
ಹಿಂದು ಸಂಸ್ಕೃತಿ ಕೇ ವಟ ವಿಶಾಲ ತೇರೀ ಚೋಟಿ ನಭ ಛೂತೀ ಹೈ ತೇರೀ ಜಡ ಪಹುಂಚ ರಹೀ ಪಾತಾಲ || ಪ || ಜಾನೇ ಕಿತನೇ ಹೀ ಸೂರ್ಯೋದಯ ಮಧ್ಯಾಹ್ನ ಅಸ್ತ ಸೇ ತೂ ಖೇಲಾ ಜಾನೇ ಕಿತನೇ ತೂಫಾನೋ ಕೋ ತೂನೇ ನಿಜ ಜೀವನ ಮೇ ಝೇಲಾ ಕಿತನೀ ಕಿರಣೋ ಸೇ ಲಿಪಟೀ ಹೈ ತೇರೀ ಶಾಖಾಯೇ ಡಾಲ-ಡಾಲ || 1 || ಜಾನೇ ಕಿತನೇ ಪ್ರಿಯ ಜೀವೋ ನೇ ತುಝಮೇ ನಿಜ ನೀಡ […]