ನವಭಾವ ನವಜೀವ ನವಶಕ್ತಿ ತುಂಬಿಸುವ ಹಾಡೊಮ್ಮೆ ಹಾಡಬೇಕು ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ ವೀರಧ್ವನಿ ಏರಬೇಕು || ಪ || ಉನ್ನತೋನ್ನತ ಘನಹಿಮಾಗ್ರಿ ಶಿಖರವನೇರಿ ಹಾಡಲ್ಲಿ ಹಾಡಬೇಕು ಹಾಡು ನುಡಿಗುಂಡುಗಳು ಹಾರಿದಶದಿಕ್ಕಿನಲಿ ಭಯವಬೆನ್ನಟ್ಟಬೇಕು ಗಂಡೆದೆಯಘರ್ಜನೆಗೆ ಮೂಹತ್ತು ಮೂರ್ಕೋಟಿ ಕಲಕಂಠ ಬೆರೆಸಬೇಕೂ ಭೂಮ್ಯಾಂತರಾಳದಲಿ ನಭಚಕ್ರಗೋಳದಲಿ ಮಾರ್ದನಿಗಳೇಳಬೇಕು || 1 || ಜಡನಿದ್ರೆ ಸಿಡಿದೆದ್ದ ವೀರಾಟ್ಟಹಾಸದಲಿ ಬಾನುಭುವಿ ಬೆಳಗಬೇಕು ನಡೆನುಡಿಗಳೆಡೆಯಲ್ಲಿ ಪದತಾಳಗತಿಯಲ್ಲಿ ಕ್ರಾಂತಿಕಿಡಿ ಕೆರಳಬೇಕು ಅಳಿದುಳಿದ ಭವ್ಯತೆಯ ರುದ್ರ ಶಿಖೆಯುಜ್ವಲಿಸೆ ಹಾಡು ತಿದಿಯೊತ್ತಬೇಕೂ ದಿವಸ ದಿವಸಗಳಿಂದ ಮನದಿ ಮರುಗುತಲಿದ್ದ […]
ಹಿಂದು ರಾಷ್ಟ್ರ ಕೀ ಅನಂತ ಶಕ್ತಿ ಜಗ ರಹೀ ಆರ್ಯದೇಶ ಕೀ ಸ್ವದೇಶ ಭಕ್ತಿ ಜಗ ರಹೀ || ಪ || ಜ್ಯೋತಿರ್ಮಯ ಉಷಾ ಕಾಲ ಆ ರಹಾ ಮೋಹಯುಕ್ತ ತಿಮಿರ ಜಾಲ ಜಲ ರಹಾ ವಹ ಪರಾನುಕರಣ ಕೀ ಮೋಹರಾತ್ರಿ ಢಲ ರಹೀ || 1 || ಪ್ರಲಯಂಕರ ಯಜ್ಞ ಜೋ ಚಲ ರಹಾ ಜನ ಉರ ಕಾ ಪಾಪ ಕಲುಷ ಜಲ ರಹಾ ಭೇದ ಭಾವ ಕೀ ಮಹಾನ […]
ಹೇ ಮಾತೃಶಕ್ತಿ ವಿಶ್ವ ಕೀ ಜಾಗ ಅಬ ತೂ ಜಾಗ ಹೇ ನಾರೀಶಕ್ತಿ ವಿಶ್ವ ಕೀ ಜಾಗ ಅಬ ತೂ ಜಾಗ || ಪ || ಉಷಃಕಾಲ ಕೀ ಪ್ರಭಾ ತುಝೇ ಜಗಾ ರಹೀ ವಿಹಂಗ ಕೀ ಯೆಹ ಟೋಲಿಯಾ ಪ್ರಭಾತ ಗಾ ರಹೀ ಟಲ ಗಯೀ ನಿಶಾ ಘನೀ ಪ್ರಲಯ ಕಾಲ ಸೀ ಸೂರ್ಯ ರಶ್ಮಿಯಾ ಸಖೀ ತುಝೇ ಜಗಾ ರಹೀ ವಿಶ್ವ ಕೋ ಜಗಾನೇ ವಾಲಿ ಸುಪ್ತ ಕ್ಯೋ ತೂ ಆಜ || 1 […]