ಸ್ಫೂರ್ತಿಯ ಚಿಲುಮೆಯಿದು ಎಂದಿಗೂ

ಸ್ಫೂರ್ತಿಯ ಚಿಲುಮೆಯಿದು ಎಂದಿಗೂ ಸಾಧಕ ಜನರಿಗೆ ಪ್ರೇರಣೆ ನೀಡುವ             || ಪ ||   ಸಾವಿಗೆ ಅಂಜದೆ ಸೋಲಿಗೆ ಬೆದರದೆ ಚಿರಸ್ಥಿರ ಚಿತ್ತದಿ ಸ್ಫೂರ್ತಿಯ ನೀಡಿದ ಧರ್ಮೋನ್ನತಿಯಾ ಮುಕ್ತಿಯ ಪಥವನು ನಿಜಜೀವನದೊಳು ಸಾಧಿಸಿ ಬೆಳಗಿದ           || 1 ||   ದೇಹದ ಕಣಕಣ ಜೀವನ ಕ್ಷಣಕ್ಷಣ ಬತ್ತಿಯ ತೆರದಲಿ ಉರಿಸುತ ಜ್ವಲಿಸಿದ ಧ್ಯೇಯದ ದೀಪ್ತಿಯ ಅಗಣಿತ ಮನದಲಿ ಬೆಳಗಿಸಿ ಬದುಕನು ಸಾರ್ಥಕಗೊಳಿಸಿದ         || 2 ||   ಗುರುಕುಲ ಸಂಸ್ಕೃತ ಭಾರತ ದರ್ಶನ ಕೃಷಿ ಪರಿವಾರದ ಕಲ್ಪನೆಯನು […]

Read More

ಧ್ಯೇಯ ಶಿಖರವೇರಲು ಕಾಯಲೇಕೆ ಸಾಧಕ

ಧ್ಯೇಯ ಶಿಖರವೇರಲು ಕಾಯಲೇಕೆ ಸಾಧಕ ಸಾಧಿಸುವುದು ನಿನ್ನ ಕಾಯಕ ಎತ್ತರ ಎತ್ತರ ಇನ್ನು ಎತ್ತರ ಕೆಚ್ಚೆದೆಯ ಸಾಧನೆಯೇ ನಿನ್ನ ಉತ್ತರ ಉತ್ತರ ಉತ್ತರ ಒಂದೇ ಉತ್ತರ || ಪ || ಕವಿದ ಕಾರ್ಮೋಡವೆಂದೂ ಉಳಿಯುವುದೇ ಅನುದಿನ ಭವದ ಆಸೆ ಆಕಾಂಕ್ಷೆ ತೊರೆದು ಬಿಡು ಈ ಕ್ಷಣ ಬಾಳ ಬವಣೆ ಕಳೆದು ಸಂಘ ಸೂತ್ರ ಹಿಡಿದು ಸೋಲಿಗೆದುರು ನಿಲ್ಲುವುದೇ ನಿನ್ನ ಉತ್ತರ || 1 || ಸುತ್ತುವರಿದ ಮೌಢ್ಯತೆಯ ಸುತ್ತ ಯುದ್ಧವಾಡುತ ಸತ್ವಭರಿತ ಕಾರ್ಯ ತತ್ವ ಎಂಬ ಅಸ್ತ್ರ […]

Read More

ಧ್ಯೇಯಪಥಿಕ ಸಾಧಕss

ಧ್ಯೇಯಪಥಿಕ ಸಾಧಕss ಕಾರ್ಯಪಥೇ ಸಾಧಯss ಮೃದು ಹಸನ್ ಮಧು ಕಿರನ್ ಮಾತರಂ ಸದಾ ಸ್ಮರನ್ || ಪ || ಜೀವನಂ ನ ಶಾಶ್ವತಂ ವೈಭವಂ ನ ಹಿ ಸ್ಥಿರಮ್ ಸ್ವಾರ್ಥಲೇಪನಂ ವಿನಾ ಯತ್ಕೃತಂ ಹಿ ತಚ್ಚಿರಮ್ ಸರಲತಾ ಸ್ವಜೀವನೇss ಚಿಂತನೇ ಸದೋಚ್ಚತಾss ಸಮಾಜಪೋಷಿತಾ ವಯಂ ಸಮಾಜಪೋಷಕಾಶ್ಚಿರಮ್ || 1 || ಯಚ್ಚ ಮನಸಿ ಚಿಂತ್ಯತೇ ಯಚ್ಚ ಕೀರ್ತ್ಯತೇ ಗಿರಾ ತಚ್ಚ ಮೂರ್ತರೂಪತಾಮ್ ಏತಿ ನಿತ್ಯಜೀವನೇ ಜನನ್ಯನನ್ಯ-ಚರಣಯೋಃss ಸಮರ್ಪಿತ-ಸ್ವಜೀವನಾಃss ಧ್ಯೇಯಸಾಧನವ್ರತಾ ವಯಂ ಭವೇಮ ಸಂಗತಾಃ || 2 || […]

Read More

ಅರ್ಪಿಸುತಿಹೆವೀ ಸೌಧವನಿಂದು

ಅರ್ಪಿಸುತಿಹೆವೀ ಸೌಧವನಿಂದು ಸಾಧಕ ನಿನ್ನಯ ಪಾವನ ಸ್ಮೃತಿಗೆ ತನುಮನಧನ ಜೀವನವ ಸಮರ್ಪಿಸಿ ಅಭಿನವ ಭಾರತ ಕಟ್ಟುವ ಕೃತಿಗೆ ಸೇವೆಯ ಸುಮಧುರ ಸಂಸ್ಕೃತಿಗೆ || ಪ || ದೃಢಸಂಕಲ್ಪದ ಇಟ್ಟಿಗೆಯಿಂದ ಕಟ್ಟಿದ ಸುದೃಢ ಭವನವಿದು ಸಾಸಿರ ಹೃದಯದ ಸಾಗರ ಮಥನದಿ ಹೊಮ್ಮಿದ ಅಮೃತಕಲಶವಿದು ಸೇವೆಯ ಸುಧೆಯನು ಉಣಿಸುವೆವಿಂದು ಬಾಯಾರಿದ ಹತಭಾಗ್ಯ ಜನತೆಗೆ ತನು ಮನ ಧನ … || 1 || ನಿನ್ನಯ ಘನ ಆದರ್ಶದ ಬದುಕಿನ ಸಾಹಸಗಾಥೆಯ ಪುಟಪುಟವೂ ಜಡತೆಯ ನೀಗಿಸಿ ಸ್ಫೂರ್ತಿಯ ನೀಡಿದೆ ಧ್ಯೇಯಮಾರ್ಗದಲಿ ಕ್ಷಣಕ್ಷಣವೂ […]

Read More