ಜಯೋಸ್ತು ತೇ ಜಯೋಸ್ತು ತೇ (ಕನ್ನಡ)

ಜಯೋಸ್ತು ತೇ ಜಯೋಸ್ತು ತೇ ಶ್ರೀ ಸ್ವತಂತ್ರ ತೇ || ಪ || ಶ್ರೀ ಮಹನ್ಮಂಗಳೆ ಶುಭಗುಣಸನ್ನು ತಳೆ ಜಯ ನಿನಗೆ ಯಶೋವನಿತೆ ಸ್ವಾತಂತ್ರ್ಯ ಭಗವತಿಯೇ ನಮೋ ನಿನ್ನಡಿಗೆ ನೀತಿಸಂಪನ್ನೆ ರಾಷ್ಟ್ರೀಯ ಚೇತನದ ಮೂರ್ತಿ ಹೇ ಸ್ವಾತಂತ್ರ್ಯ ಭಗವತಿಯೆ ಸನ್ಮತಿಯೆ ಸಾಮ್ರಾಜ್ಞಿ ರೂಪೆ || 1 || ಅವುದಾವುದುತ್ತಮ ಉದಾತ್ತ ಮಹನ್ಮಧುರವೋ ಸ್ವಾತಂತ್ರ ಭಗವತಿಯೆ ನಿನ್ನದಹುದದು ಪರಿವಾರವು ಯೋಗಿಜನ ಘೋಷಿಸುವ ಮೋಕ್ಷ ಮುಕ್ತಿಗಳೆಲ್ಲವು ಸ್ವಾತಂತ್ರ ಭಗವತಿಯೆ ನೀನೆ, ನೀ ಪರಬ್ರಹ್ಮವು || 2 || ಹೇ ಶತ್ರುರಕ್ತರಂಜಿತೆ, […]

Read More

ಜಯೋಸ್ತುತೇ ಜಯೋಸ್ತುತೇ (ಹಿಂದಿ)

ಜಯೋಸ್ತುತೇ ಜಯೋಸ್ತುತೇ ಶ್ರೀ ಮಹನ್ಮಂಗಲೇ ಶಿವಾಸ್ಪದೇ……. ಶುಭದೇ ಸ್ವತಂತ್ರ ತೇ ಭಗವತೀ ತ್ವಾಮಹಂ ಯಶೋಯುತಾಂ ವಂದೇ  ಯಶೋಯುತಾಂ ವಂದೇ                   || ಪ || ರಾಷ್ಟ್ರ ಚೇತನಾ ಮೂರ್ತರೂಪ ತೂ ನೀತಿ ಸಂಪದಾ ಕೀ ಸ್ವತಂತ್ರತೇ ಭಗವತೀ ಶ್ರೀಮತಿ ರಾಣೀ ತೂ ಉನಕೀ ಪರವಶತಾ ಕೇ ನಭ ಮೇ ತೂ ಹೀ ಆಸಮಾಂ ಮೇ ಹೋತೀ ಸ್ವತಂತ್ರತೇ ಭಗವತಿ ತುಮ್ಹೀ ಹೋ ಚಾಂದನೀ ಚಮ-ಚಮತೀ.. ವಂದೇ ತ್ವಾಮಹಂ […]

Read More