ಜಯಜಯ ಅಭಿನವ

ಜಯಜಯ ಅಭಿನವ ಋಷಿವರ ಮಾಧವ ನಿನ್ನಯ ಚರಣಕೆ ನಮೋ ನಮೋ || ಪ || ಜನ್ಮಜಾತ ಅನುಪಮ ಪ್ರತಿಭಾನ್ವಿತ ಧೀಮಂತಿಕೆಯ ಪ್ರತಿರೂಪ ಪೂರ್ಣ ಜೀವನವ ಮುಡಿಪಾಗಿರಿಸಿದೆ ಅಳಿಸಲು ಮಾತೆಯ ಸಂತಾಪ || 1 || ಭುಜಗಳ ಗಡಿಯನು ದಾಟಿದ ಸೊಂಪಿನ ಕೇಶರಾಶಿಯ ಲಾಸ್ಯದಲಿ ದೇಶವಿದಕೆ ಹೊಸ ದಿಶೆಯನು ತೋರಿದೆ ಹಿಂದುತ್ವದ ನವಭಾಷ್ಯದಲಿ || 2 || ಸರಳ ಜೀವನ ಉದಾತ್ತ ಚಿಂತನ ನಿನ್ನಯ ಬಾಳ ವಿಶೇಷತೆಯು ನವಭಾರತ ನಿರ್ಮಾಣದ ಕಾರ್ಯದಿ ಸಾಧಕ ಜನಕದು ಪ್ರೇರಣೆಯು || 3 […]

Read More

ಧನ್ನ ಹೇ ಋಷಿವರ ರಾಷ್ಟ್ರೋ ತಪಸ್ವೀ (ಬಂಗಾಲಿ)

ಧನ್ನ ಹೇ ಋಷಿವರ ರಾಷ್ಟ್ರೋ ತಪಸ್ವೀ ಪ್ರಬುದ್ಧ ಜ್ಯೋತಿ ಮಹಾನ ಹಿಂದು ರಾಷ್ಟ್ರೇ ನವ ಬೈಭವ ದಾಯೀ ಹೇ ಮಾಧವ ಲಹ ಪ್ರಣಾಮ          || ಪ || ಗುರೂರ ಚರಣೇ ಕೋಟಿ ಆತ್ಮ ಸಮರ್ಪಣ ಪರೋಹಿತ ದೇಶೋಹಿತ ಶೋಪೆದಿಲೇ ತನುಮನ ಕೇಶೋಬೇರ ಪ್ರೇರೋಣಾಯ ರಾಷ್ಟ್ರವು ಸಂಘಟನೆ ಶೋ ಬಾರೇ ಕೋರಿಲೆ ಆಹ್ವಾನ        || 1 || ಜನ್ಮ ಶತಾಬ್ಧಿರ ಏಯಿ ಶುಭಬರ್ಷೆ ಆಬಾರ ಜಾಗೀಛೇ ದೇಶ ಕಬೋ ದೇಬೋ ಆಶಿಬೆ ಜೇಥಾ ಆಛೇ ಘನೋಘೋರ ಚಲೋ […]

Read More