ಸುಂದರ ಸೊಬಗಿನ ರಮ್ಯ ರಮಣೀಯ

ಸುಂದರ ಸೊಬಗಿನ ರಮ್ಯ ರಮಣೀಯ, ನಂದನವನವಿದು ಭಾರತವು ಕಾವೇರಿ ಗಂಗಾ ಯಮುನೆಯು ಹರಿಯುವ, ಬೃಂದಾವನವಿದು ಭಾರತವು || ಪ || ಹಿಮವತ್ಪರ್ವತ ಮಾನಸ ಸರಸಿನ, ಕೈಲಾಸವಾಸಿಯ ಕರುಣೆಯಿದು ಮೂರು ಸಾಗರದ ಸಂಗಮದಂಚಿನ, ನಿತ್ಯ ನೂತನ ಧರಣಿಯಿದು ಮಾನವ ಕುಲದ ಮೌನ ಸಂಜೀವಿನಿ, ಲೋಕ ಪಾವನಿ ಭಾರತವು || 1 || ವೇದ ವೇದಾಂತದ ಉಪನಿಷದಾಗರ, ಮಹಾಕಾವ್ಯಗಳ ತವರಿದುವು ತತ್ವ ಚಿಂತನದ ಜ್ಞಾನ ಜೀವನದ, ಮಾರ್ಗದರ್ಶಿ ಚಿರಸತ್ಯವಿದು ಅನಂತ ಕಾಲದ ಸಾಕ್ಷ್ಯ ಮೋಕ್ಷದ, ತಪೋವರ್ಧಿನಿ ಭಾರತವು || 2 […]

Read More

ಸುರಸಸುಬೋಧಾ ವಿಶ್ವಮನೋಜ್ಞಾ

ಸುರಸಸುಬೋಧಾ ವಿಶ್ವಮನೋಜ್ಞಾ ಲಲಿತಾ ಹೃದ್ಯಾ ರಮಣೀಯಾ | ಅಮೃತವಾಣೀ ಸಂಸ್ಕೃತಭಾಷಾ ನೈವ ಕ್ಲಿಷ್ಟಾ ನ ಚ ಕಠಿನಾ   || ಪ || ಕವಿಕೋಕಿಲ-ವಾಲ್ಮೀಕಿ-ವಿರಚಿತಾ ರಾಮಾಯಣ-ರಮಣೀಯಕಥಾ | ಅತೀವಸರಲಾ ಮಧುರಮಂಜುಲಾ ನೈವ ಕ್ಲಿಷ್ಟಾ ನ ಚ ಕಠಿನಾ   || 1 || ವ್ಯಾಸವಿರಚಿತಾ ಗಣೇಶಲಿಖಿತಾ ಮಹಾಭಾರತೇ ಪುಣ್ಯಕಥಾ | ಕೌರವ-ಪಾಂಡವ-ಸಂಗರ-ಮಥಿತಾ ನೈವ ಕ್ಲಿಷ್ಟಾ ನ ಚ ಕಠಿನಾ   || 2 || ಕುರುಕ್ಷೇತ್ರ-ಸಮರಾಂಗಣ-ಗೀತಾ ವಿಶ್ವವಂದಿತಾ ಭಗವದ್ಗೀತಾ | ಅಮೃತಮಧುರಾ ಕರ್ಮದೀಪಿಕಾ ನೈವ ಕ್ಲಿಷ್ಟಾ ನ ಚ ಕಠಿನಾ   || 3 || ಕವಿಕುಲಗುರು-ನವ-ರಸೋನ್ಮೇಷಜಾ ಋತು-ರಘು-ಕುಮಾರ-ಕವಿತಾ […]

Read More