ರಕ್ಷೆಯ ಕಟ್ಟುವೆವು ನಾವು

ರಕ್ಷೆಯ ಕಟ್ಟುವೆವು ನಾವು ರಕ್ಷೆಯ ಕಟ್ಟುವೆವು ನಿಶ್ಚಯ ಮಾಡಿಹೆವು ಬಲಾಢ್ಯ ರಾಷ್ಟ್ರವ ಕಟ್ಟುವೆವು || ಪ || ಹಿಂದೂ ಸಾಗರದಲೆಗಳಸಂಖ್ಯ ಬ್ರಹ್ಮದೇವನಿಗು ಎಣಿಸಲಸಾಧ್ಯ ಕಟ್ಟಿಹ ರಕ್ಷೆಗಳಗಣಿತವಣ್ಣ ಹೊಳೆ ಹೊಳೆಯುತಲಿದೆ ಕೇಸರಿಬಣ್ಣ || 1 || ಒಂದೇ ತಾಯಿಯ ಮಕ್ಕಳು ನಾವು ಒಂದೇ ಮಣ್ಣಿನ ಕಣಗಳು ನಾವು ಮೇಲುಕೀಳುಗಳ ಭೇದವನಳಿಸಿ ಸ್ನೇಹದ ಪ್ರೇಮದ ಭಾವನೆ ಬೆಳೆಸಿ || 2 || ಎಮ್ಮೊಳಹೊರಗಿನ ಶತ್ರುಗಳನ್ನು ಸುಟ್ಟುರಿಸುತ ದುರ್ಮಾರ್ಗಿಗಳನ್ನು ದೃಢಸಂಕಲ್ಪದ ಸತ್ಪಥದಲ್ಲಿ ಮುನ್ನುಗ್ಗುತ ಜನಮನವನು ಗೆಲ್ಲಿ || 3 || ಮೈಮರೆವಿನ […]

Read More

ರಕ್ಷಾಬಂಧನ ರಕ್ಷೆಯ ದ್ಯೋತಕ

ರಕ್ಷಾಬಂಧನ ರಕ್ಷೆಯ ದ್ಯೋತಕ ನಮ್ಮ ನಾಡಿನಾಗ ತನುಮನಧನದಿ ರಕ್ಷಣೆಯಾಗಲಿ ಹಿಂದು ಭೂಮಿ ಈಗ || ಪ || ಹಿಂದು ಭೂಮಿಯ ಮಕ್ಕಳೆಲ್ಲರು ಸೇರಿ ಸಂಘದಾಗ ರಕ್ಷೆಯ ನೂಲನು ಕಟ್ಟುತ ನಲಿವರು ಸ್ನೇಹ ಜೇನಿನ್ಹಾಂಗ ಒಂದೇ ನಾಡಿನ ಮಕ್ಕಳು ನಾವು ಭಾವನೆ ಮನದಾಗ || 1 || ಹಿಂದು ಭೂಮಿಯ ರಕ್ಷಣೆಗೈಯುವ ಶಪಥ ಹೃದಯದಾಗ ತ್ಯಾಗ ಪ್ರೇಮಗಳ ಸ್ಫೂರ್ತಿಯ ಸೆಲೆಯಿದು ಬಂಧು ಬಳಗದಾಗ ಅಣ್ಣ ತಂಗಿಯರ ಪ್ರೇಮದ ಸ್ಪಂದನ ನೂಲಿನ ಎಳೆಯಾಗ || 2 || ಅಣ್ಣನ ಬರುವಿಕೆ […]

Read More

ರಕ್ಷಾ ಕಾ ಯಹ ಬಂಧನ

ರಕ್ಷಾ ಕಾ ಯಹ ಬಂಧನ ಬಾಂಧೇ ಹಿಂದು ತನ ಮನ ಕೋ ಪುಷ್ಟ ಕರೇ ತನ ಸಬ ಸುಖ ಸಾಧನ ಕೃತಿಮಯ ಜೀವನ ಕೋ || ಪ || ಆಜ ಸ್ವಯಮ ಕೋ ಹಮ ಬಿಸರಾಕರ ಗೌರವ ಅಪನಾ ಧೂಲ ಮಿಲಾಕರ ಪಗ ಪಗ ಪರ ಅಪಮಾನ ಉಠಾಕರ ಬದಲೇ ಭೀ ಯಹ ಜೀವನ ಕರಕೇ ಗ್ರಂಧಿತ ಜನ ಜನ ಕೋ || 1 || ಆಜ ಅನೇಕೋ ವಿಪದ ಸುತಾ ಪರ ಸಂಕಟ ಆತೇ ಹೈ […]

Read More