ಬಂದಾ ಸ್ವಾಮಿ ಬಂದಾ ಶ್ರೀರಾಮ ಬಂದಾ

ಬಂದಾ ಸ್ವಾಮಿ ಬಂದಾ ಶ್ರೀರಾಮ ಬಂದಾ ಅಜ್ಞಾತವಾಸದಿಂದ ಗುಮ್ಮಟದ ಅಡಿಯಿಂದ ಧರ್ಮ ನ್ಯಾಯ ನೀತಿ ಉಳಿಸೆ ರಾಮನೆದ್ದು ಬಂದಾ ಅಯೇೂಧ್ಯ ನಗರಕೆ ಮತ್ತೆ ಬಂದಾ ನಮ್ಮ ಸ್ವಾಮಿ ಬಂದಾ ಶ್ರೀರಾಮಚಂದ್ರ ಪ್ರಭು ಬಂದಾ || ಪ || ಕಷ್ಟಕಾರ್ಪಣ್ಯವನು ಕೊನೆಗಾಣಿಸೆ ಬಂದಾ ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಲು ಶ್ರೀರಾಮ ಬಂದಾ ಕುಣಿಕುಣಿಯುತ ಬಂದಾ ನಲಿನಲಿಯುತ ಬಂದಾ ದೇವರದೇವ ಶ್ರೀರಾಮ ಬಂದಾ || 1 || ಢಮ ಢಮರು ನಾದದಲಿ ಘಂಟೆಯ ನಿನಾದಲಿ ಝೇಂಕರಿಸಿಹ ವೀಣೆಯಲಿ ಮೇೂಳಗುತಿಹ ಶಂಖದಲಿ […]

Read More

ಸುನೋ ರಾಮ ಕಹಾನಿ

ಶ್ರೀರಾಮ ಜಯ ರಾಮ ಜಯ ಜಯ ರಾಮ ರಾಮ ಕಹಾನಿ ಸುನೋ ರೇ ರಾಮ ಕಹಾನಿ ಕೆಹತ ಸುನತ ಆವೇ ಅಂಖಿಯೋ ಮೇ ಪಾನಿ       || ಪ || ದಶರಥ ಕೇ ರಾಜ ದುಲಾರೇ ಕೌಶಲ್ಯಾ ಕೀ ಆಂಖ ಕೇ ತಾರೇ ವೇ ಸೂರ್ಯ ವಂಶ ಕೇ ಸೂರಜ ವೆ ರಘುಕುಲ ಕೇ ಉಜಿಯಾರೇ ರಾಜೀವ ನಯನ ಬೋಲೇ ಮಧು ಭರಿ ಬಾನಿ       || 1 || ಶಿವ ಧನುಷ ಭಂಗ […]

Read More