ಸಾವಿರದ ಸಂಸ್ಕೃತಿಗೆ ಸಾವಿರದ ಇತಿಹಾಸ

ಸಾವಿರದ ಸಂಸ್ಕೃತಿಗೆ ಸಾವಿರದ ಇತಿಹಾಸ ಮುಂದೊಯ್ವ ನಾವೆಯಲಿ ನಾವಿಕರು ನಾವೆ ಧರ್ಮಾರ್ಥಿಗಳು ನಾವು ಮೋಕ್ಷಕಾಮವು ನಮಗೆ ಸಾರ್ಥವಾಹರು ನಾವು ಸ್ವಾರ್ಥ ಮರೆತವರು           || ಪ || ಹಾಯಿ ಹರಿಯದ ತೆರದಿ ನಾವೆ ಬಿರಿಯದ ತೆರದಿ ಯಮ, ನಿಯಮ, ಸಂಯಮದ ಸೂತ್ರಧಾರಿಗಳು ಗುರುವರನ ಹರಕೆಯಿದೆ ಗುರಿ ಸೇರ್ವ ಬಯಕೆ ಇದೆ ಗುರುತರದ ಹೊಣೆಹೊತ್ತ ಧ್ಯೇಯಧಾರಿಗಳು           || 1 || ಭೋಗ ಜೀವನ ತ್ಯಜಿಸಿ ತ್ಯಾಗ ಕವನವ ರಚಿಸಿ ನಿಜಸುಖದ ಆನಂದ ಕಂಡುಕೊಂಡವರು ಮನದ ಪ್ರಶಮನದಿಂದ ಭುವನ ಶಾಂತಿಯು ಸಾಧ್ಯ ಸತ್ಯ ಸರಿತೆಯ […]

Read More