ರಾಷ್ಟ್ರಭಕ್ತಿ ಕೇ ಅಮರ ಸಿಪಾಹೀ

ರಾಷ್ಟ್ರಭಕ್ತಿ ಕೇ ಅಮರ ಸಿಪಾಹೀ ಹಮಕೋ ದೇಶ ನಿಹಾರ ರಹಾ ಹೈ ಹಮಕೋ ದೇಶ ಪುಕಾರ ರಹಾ ಹೈ || ಪ || ಅಬಭೀ ಬಹುತ ಘನ ಆಂಧಿಯಾರಾ, ಗರಜಗರಜ ಕರ ಚಲತೀ ಕೂಲ ಕಗಾರೇ ಚಾಟಚಾಟ ಕರ, ಮದಮತೀ ಹೈ ನದೀ ಉಫಲತೀ ಸಾಹಸ ಕರಕೇ ಆಗೇ ಆವೋ ಜನಜನ ಜೀವನ ಹಾಕರಹಾ ಹೈ || 1 || ದಹತೇ ಪರ್ವತ ಮಿಟತೆ ಝೀಲೇ, ಚಟ್ಟಾನೇ ಅಬ ಟೂಟ ರಹೇ ಹೈ ಜೀವನಕೀ ಹರಿಯಾಲೀ ನೀಚೇ, […]

Read More

ಪಾಂಚಜನ್ಯ ಮೊಳಗುತಿಹುದು ಅಮರವಾದನ

ಪಾಂಚಜನ್ಯ ಮೊಳಗುತಿಹುದು ಅಮರವಾದನ ಮನಮನವೂ ಬಯಸುತಿಹುದು ಅಸುರ ಮರ್ದನ ನಿಜದ ಅರಿವು ಎಚ್ಚರಿಸಿ …. ಭುಜದ ಮಿರುಗು ಪ್ರಜ್ವಲಿಸಿ ಹಿಂದು ಹೆಜ್ಜೆತಾಡನ ಅಲೆಯ ಅಬ್ಬರ                       || ಪ || ಮರೆವು ನಿದ್ರೆ ಕೊಡವಿಕೊಂಡ ನವ್ಯಚೇತನ ಹೃದಯ ಹೃದಯ ಬೆರೆಸಿಕೊಂಡ ಭವ್ಯ ಸ್ಪಂದನ ಬಂಧುಜೀವ ಏಕಭಾವ ಬೆಸುಗೆ ಇಂಧನ ಸೋಲಿನುಸಿರು ಇನ್ನೆಲ್ಲಿ … ಛಲದ ಹಸಿರು ತನುವಲ್ಲಿ ಕೋಟಿ ಜನರ ದಿಟ್ಟತನದಿ ಏಕತಾನಕೆ    […]

Read More