ಸಾಸಿರ ಸಾಸಿರ ಕಂಠಗಳಿಂದ

ಸಾಸಿರ ಸಾಸಿರ ಕಂಠಗಳಿಂದ ಹೊಮ್ಮುತಿಹ ಸ್ವರ ಒಂದೇ | ಭಾರತಭೂಮಿಯ ವೀರಸುಪುತ್ರರ ಧ್ಯೇಯಾದರ್ಶವು ಒಂದೇ | ಜಗದ ಜನನಿಯ ಜಯಜಯಗಾನ… ಹಿಂದೂರಾಷ್ಟ್ರದ ಪುನರುತ್ಥಾನ || ಪ || ಗಿರಿಪರ್ವತಗಳ ಶೃಂಗಗಳಿಂದ ಗುಡಿಗೋಪುರಗಳ ಶಿಖರಗಳಿಂದ ಶತವಾಹಿನಿಯರ ಲಹರಿಗಳಿಂದ ಮಾರ್ದನಿಸುತಲಿದೆ ಜಯಘೋಷ… ನವಚೈತನ್ಯದ ಸಂದೇಶ || 1 || ಸಾಸಿರ ಲಕ್ಷದ ಲಕ್ಷ್ಯವ ದಾಟಿ ಕೋಟಿ ಹೃದಯಗಳ ತಂತಿಯ ಮೀಟಿ ಲಂಘಿಸಿ ಕ್ಷಿತಿಜದ ದುರ್ಗಮ ಗಡಿಯ ಸ್ಥಾಪಿಸಿ ನೂತನ ವಿಕ್ರಮವ… ಸಾಧಿಸಿ ಗೆಲುವಿನ ಸಂಭ್ರಮವ || 2 || ಸುತ್ತಲು […]

Read More

ವಂದೇ ಮಾತರಮ್ | ವಂದೇ ಮಾತರಮ್ || ವಂದೇ ಮಾತರಮ್ (ತಮಿಳು)

ವಂದೇ ಮಾತರಮ್| ವಂದೇ ಮಾತರಮ್|| ವಂದೇ ಮಾತರಮ್||| ಭಾರತ ವಂದೇ ಮಾತರಮ್ | ಜಯ ಭಾರತ ವಂದೇ ಮಾತರಮ್ ತಾಯಿನ್ ತಾಳಿಲ್ ವಾಳ್ವಾಮ್ ಮಲರಾಲ್ ಅರ್ಚನೈ ಸೆಯ್ದಿಡ ವೀರೈಗಿನ್ರೋಂ ತಳರ್ಂದಿಡ ಮಾಟ್ಟೋಮ್ ಪೇರುಮ್ ಪುಯಲ್ ವರಿನುಮ್ ವಳಿಪಡ ವೀರೈಂದು ಸೆಲ್ಗಿನ್ರೋಂ ವಂದೇ ಮಾತರಮ್ | ವಂದೇ ಮಾತರಮ್ | ವಂದೇ ಮಾತರಮ್ || ಪ || ಇಮಯ ಪರ್ವತಮ್ ಸಿರಸಾಗಿಡವೇ ಎತ್ತನೈ ಉಯರ್ಂದ ನೆಟ್ರಿಯಡಾ – 2 ಇಣೈಯಡಿದನ್ನೈ ಕಡಲ ಕಳುವಿಡ ಎತ್ತನೈ ಅಳಗಿಯ ದೇಸಮಡಾ – 2 […]

Read More

ಭಾರತಮಾತೆಯ ವೀರ ಸುಪುತ್ರರು ಸಾವನೆ

ಭಾರತ ಮಾತೆಯ ವೀರ ಸುಪುತ್ರರು ಸಾವನೆ ತುಳಿದವರೋ ಒಂದೇ ಬ್ರಹ್ಮ ತಪೋದಂಡದೊಳೇ ವೈರವ ಸೆಳೆದವರೋ || ಪ || ಶತಶತ ಸಂವತ್ಸರ ತಪದಲಿ ಪ್ರತಿಸೃಷ್ಟಿಯ ಗೈದವರೋ ಸತ್ಯಾಗ್ರಹದೊಳೆ ಕಡಲೊಡಲಾಳವನುಡುಗಿಸಿ ಹೊಯ್ದವರೋ || 1 || ಪಂಚ-ಮಹಾಭೂತಂಗಳ ಶಕ್ತಿಯನಡುಗಿಸಿ ಮೆರೆದವರೋ ವಂಚನೆಯಿಲ್ಲದೆ ರಣನೀತಿಯ ಸುವ್ರತವನು ಪೊರೆದವರೋ || 2 || ಹಾಲಾಹಲವನ್ನೀಂಟಿಯು ವಿಶ್ವಕೆ ಪ್ರಾಣವ ತೆತ್ತವರೋ ಕೋಲಾಹಲದೊಳೆ ದಯಶಾಂತಿಗಳನೆ ಲೋಕಕೆ ಇತ್ತವರೋ || 3 || ತ್ಯಾಗೌದಾರ್ಯದಿ ಮಾನವತೆಯನೇ ಬೆಳಗಿದ ವರಸುತರೋ ಭಾರತ ಸುಯಶೋಧ್ವಜವನೆ ಗಗನಕೆ ಎತ್ತಿದ ಬಲಯುತರೋ […]

Read More