ವಿಶ್ವದ ಹಣೆಬರಹ ಬರೆವ ಓ ವಿಧಿಯೇ

ವಿಶ್ವದ ಹಣೆಬರಹ ಬರೆವ ಓ ವಿಧಿಯೇ ಬರೆಯಲಿಬಿಡು ಭಾರತವು ವಿಶ್ವದ ಭವಿತವ್ಯವ ಶರಣಾಗಿ ಬರುವವರು ಬರಲಿಬಿಡು ಭಾರತಕೆ ಆಸ್ಥೆಯಲಿ ಪೋಷಿಪಳು ತಾಯಿ ಭಾರತಿಯು || ಪ || ಚಿತ್ರಿಸಿಡು ಭಾರತದ ರಮಣೀಯ ಸೌಂದರ್ಯ ಮುದವ ನೀಡುವ ಚಿತ್ರ ಓ ಚಿತ್ರಕಾರ ಅಳಿಸಿಹೋಗದ ಶಾಯಿ ಇರಲಿ ನಿನ ಚಿತ್ರದಲಿ ಮೈಮನದಿ ನೆಲೆನಿಲಲಿ ವಿಶ್ವ ಭಿತ್ತಿಯಲಿ || 1 || ಗಾಯಕನೆ ನೀ ಹಾಡು ಭಾರತದ ಚರಿತ್ರೆಯನೆ ಭಾವ ರಾಗಗಳೊಡನೆ ತಾಳ ಕೂಡಿರಲಿ ಮನದಿ ನೆಲೆಗೊಳ್ಳಲಿ ಭಾರತಿಯ ಇತಿಹಾಸ ತಲೆದೂಗಲಿ […]

Read More

ಓ…ಓ… ಚೆಲುವಿನ ಮುದ್ದಿನ ಮಕ್ಕಳೇ

ಓ…ಓ… ಚೆಲುವಿನ ಮುದ್ದಿನ ಮಕ್ಕಳೇ ಮನೆ ಮನೆಯ ಅಂಗಳದಿ ಅರಳಿರುವ ಹೂವುಗಳೇ ನಾಳೆದಿನ ನಾಡಿದನು ನಡೆಸುವರು ನೀವುಗಳೇ ಓ… ಚೆಲುವಿನ ಆ…. ಮುದ್ದಿನ || ಚೆಲುವಿನ || ತಂದೆ ತಾಯಿ ಹೇಳಿದ ರೀತಿ ನಡೆಯಲು ಬೇಕು ಶಾಲೆಯ ಗುರುಗಳು ಕಲಿಸಿದ ಪಾಠ ಕಲಿಯಲು ಬೇಕು ದೊಡ್ಡವರಲ್ಲಿ ಭಕ್ತಿ ಗೌರವ ತೋರಲು ಬೇಕು ನಡೆನುಡಿಯಲ್ಲಿ ಸತ್ಯವ ಎಂದು ಪಾಲಿಸಬೇಕು ಸತ್ಯವ ಎಂದು ಪಾಲಿಸಬೇಕು || 1 || ಸ್ನೇಹಿತರಲ್ಲಿ ಪ್ರೀತಿಯ ತೋರಿ ಸೋದರ ಭಾವದಿ ನೋಡಿ ಸೋಮಾರಿಯಾಗದೆ ಕೊಟ್ಟಿಹ […]

Read More

ಓ ಮುಕ್ತಿಮಾರ್ಗ ಕೇ ಅಗ್ರದೂತ        

ಓ ಮುಕ್ತಿಮಾರ್ಗ ಕೇ ಅಗ್ರದೂತ   || ಪ || ಓ ದೇಶಭಕ್ತಿ ಕೇ ಪುಣ್ಯಪಂಥ ಓ ರಾಷ್ಟ್ರಶಕ್ತಿ ಕೇ ಗುರು ಮಹಂತ ಕಿಸನೇ ತುಮ್ಹೇ ಪಢಾಯಾ ಜನನೀ ಜನ್ಮ ಭೂಮಿಕಾ ಮಂತ್ರ |      || 1 || ಓ ಯುವಕವರ್ಗ ಕೇ ಹೃದಯರೂಪ ಓ ಸಂಘ-ಶಕ್ತಿಕೇ ಬಲ ಅಮೂಪ, ಪ್ರಥಮ ತುಮ್ಹೀಸೇ ಪ್ರಕಟ ಹುವಾ ಥಾ ಮಾತೃಭಕ್ತಿ ಕಾ ತಂತ್ರ |         || 2 || ಓ ಹತೋತ್ಸಾಹ ಕೇ […]

Read More

ಜನನಿ ಓ ಜನನೀ

ಭಾರತಿ ನಿನ್ನಯ ಅಡಿಗಳಿಗೆ ಪೊಡಮಡುವೆ ನಾ ಅಡಿಗಡಿಗೆ ಜನನಿ ಓ ಜನನೀ ಜನನಿ ಜನ್ಮಭೂಮಿ || ಪ || ಜನ್ಮ ಜನ್ಮದಾ ಪುಣ್ಯದ ಫಲವು ಕರುಣೆಯ ತೋರಿದ ಒಲವಿನ ಬಲವು ಬಂದಿಹೆ ಧರೆಗೆ ನಿನ್ನೊಡಲೊಳಗೆ ಕೋಟಿ ಕೋಟಿ ಜನ ಸೋದರರೆನಗೆ || 1 || ಮೇಲೆ ಹಿಮಾಚಲ ಕಾಲಡಿ ಕಡಲು ಬಂಗಾರದ ನಿಧಿ ತುಂಬಿದ ಒಡಲು ಶ್ರೀಗಂಧದ ಸೌಗಂಧವು ತುಂಬ ಏನೆಂಬೆನು ನೀ ಸ್ವರ್ಗದ ಬಿಂಬ! || 2 || ಉಜ್ವಲ ಕಲೆ ಸಂಸ್ಕೃತಿಗಳ ನಾಡು ಕೆಚ್ಚೆದೆ […]

Read More