ಯುಗಯುಗದ ಚಿಂತನದ

ಯುಗಯುಗದ ಚಿಂತನದ ಗರ್ಭದೊಳಗಿಂದ ಮೈತಳೆದ ಮೂರ್ತರೂಪ ನೀಗಿಸಲು ಈ ನೆಲದ ಸಂಕಷ್ಟ ಸಂತಾಪ ನೀನೆಮಗೆ ದಾರಿದೀಪ || ಪ || ಅಸಮಾನ ಪಾಂಡಿತ್ಯ ನುಡಿಗಳಲಿ ಲಾಲಿತ್ಯ ಕಣ್‍ಸೆಳೆವ ಕೇಶಲಾಸ್ಯ ಭಾರತದ ಸಂಸ್ಕೃತಿಗೆ ಹಿಂದುತ್ವದಾ ಶೃತಿಗೆ ನೀ ಬರೆದೆ ನವ್ಯ ಭಾಷ್ಯ ಶತನಮನ ಯತಿ ಸ್ವರೂಪ… ನೀನೆಮಗೆ ದಾರಿದೀಪ || 1 || ಕೇಶವನು ಕಂಡಿದ್ದ ಕನಸ ನನಸಾಗಿಸುವ ಕಠಿಣತಮ ಹೊಣೆಯ ವಹಿಸಿ ಮೂರು ದಶಕವ ಮೀರಿ ತೋರಿ ನಾಡಿಗೆ ದಾರಿ ಬೆವರಧಾರೆಯನು ಹರಿಸಿ ಕಳೆದೆಯೈ ಮೌಢ್ಯಶಾಪ… ನೀನೆಮಗೆ […]

Read More