ತಂಗಾಳಿಯಾಗಿ ನೀ ಬೀಸು ತಂಗಿ

ತಂಗಾಳಿಯಾಗಿ ನೀ ಬೀಸು ತಂಗಿ ನೊಂದವರ ಮನೆಯ ಅಂಗಳಕೆ ಬೆಂದಿಹ ಮನದ ಮಂದಿರಕೆ || ಪ || ಬಂಗಾರದೊಡವೆಯ ಹಂಗೇಕೆ ನಿನಗೆ ಗುಣಗಳೆ ಅಂದದ ಸಿಂಗಾರ ಸರಳತೆ ಶ್ರದ್ಧೆ ಸತ್ಯ ಸಹೃದಯ ಎಂದಿಗು ಕರಗದ ಭಂಡಾರ || 1 || ನೀ ಒಂಟಿಯೆಂಬ ಭೀತಿಯು ಬೇಡ ಹಿರಿಯರು ನಿನ ಬೆಂಬಲಕಿಹರು ಮನೆಮನೆಯಲ್ಲೂ ನಿನ್ನ ಪ್ರೀತಿಸುವ ನೂರಾರು ಬಂಧುಭಗಿನಿಯರು || 2 || ಕಷ್ಟಗಳೆಷ್ಟು ಬಂದರೆ ಬರಲಿ ಧೈರ್ಯದಿ ಎದುರಿಸಿ ನೀ ನಿಲ್ಲು ನೋವನ್ನು ನುಂಗಿ ನಗುವನ್ನು ಚೆಲ್ಲು […]

Read More

ಶಕ್ತಿ ದರೂ ನೀ ಶಕ್ತಿ ದರೂ ಹೇ ಯುಗ ಜನನೀ (ಮಲಯಾಳಂ)

ಶಕ್ತಿ ದರೂ ನೀ ಶಕ್ತಿ ದರೂ ಹೇ ಯುಗ ಜನನೀ ಶಕ್ತಿ ದರೂ ಶಕ್ತಿ ದರೂ ನೀ ಶಕ್ತಿ ದರೂ ಹೇ ಯುಗ ಜನನೀ ಶಕ್ತಿ ದರೂ ಇರುಟ್ಟಿಲಿಡರೂಮ ಲೋಕತ್ತಿನ್ನೋರು ದಿಶ ಕಾಣಿಕ್ಕಾನ ದೀಪ್ತಿ ದರೂ ಇರುಟ್ಟಿಲಿಡರೂಮ ಲೋಕತ್ತಿನ್ನೋರು ದಿಶ ಕಾಣಿಕ್ಕಾನ ದೀಪ್ತಿ ದರೂ ಶಕ್ತಿ ದರೂ ನೀ ಶಕ್ತಿ ದರೂ ಹೇ ಯುಗ ಜನನೀ ಶಕ್ತಿ ದರೂ   ಭೀಕರ ದೈತ್ಯ ಗಾಣಂಗಳೆ ನ್ಯೋಡಿಯಿಲ ನಿಹನಮ ಚೇದ್ಯ ಧಮಸ್ಸು ದರೂ ಭೀಕರ ದೈತ್ಯ ಗಾಣಂಗಳೆ ನ್ಯೋಡಿಯಿಲ […]

Read More