ಗುರುವಿನಾಣತಿಯಂತೆ ನೀ ಬಂದೆ ಭಾರತಕೆ ಅವರ ಮಾರ್ಗದಿ ನಡೆದು ಬೆಳೆದೆ ಬಾನೆತ್ತರಕೆ ನನ್ನದೇನೂ ಇಲ್ಲ ಎಂಬರಿವ ಮೂಡಿಸಿದೆ ಭಾರತೀಯರ ಮನದಿ ಬೇರೂರಿದೆ || ಪ || ಅನ್ಯ ನೆಲದಲಿ ಜನಿಸಿ ಬೆಳೆದ ಭಾರತಪುತ್ರಿ ಶ್ರೀಮಾತೆ ಸುತೆಯಾದೆ ಧವಳ ಕುವರಿ ಗುರುವಿನನುಗ್ರಹ ಪಡೆದ ವಿವೇಕ ಮಾನಸ ಪುತ್ರಿ ಪರಮ ಗುರುವಿನ ಕೃಪೆಗೆ ಪಾತ್ರ ಸುಕುಮಾರಿ || 1 || ಬಾಲೆಯರಿಗೆ ಗುರುವು ವಿಧವೆಯರ ಬಾಳ್ಬೆಳಕು ತರುಣಗಣದ ಕ್ರಾಂತಿ ಬೋಧಕಿಯು ನೀನಾದೆ ಮಹಾವ್ಯಾಧಿಯ ಸೋಂಕು ಎರಗೆ ಮಾನವ ಕುಲಕೆ ಸ್ವಚ್ಛತೆಯ […]
ಶಕ್ತಿ ದರೂ ನೀ ಶಕ್ತಿ ದರೂ ಹೇ ಯುಗ ಜನನೀ ಶಕ್ತಿ ದರೂ ಶಕ್ತಿ ದರೂ ನೀ ಶಕ್ತಿ ದರೂ ಹೇ ಯುಗ ಜನನೀ ಶಕ್ತಿ ದರೂ ಇರುಟ್ಟಿಲಿಡರೂಮ ಲೋಕತ್ತಿನ್ನೋರು ದಿಶ ಕಾಣಿಕ್ಕಾನ ದೀಪ್ತಿ ದರೂ ಇರುಟ್ಟಿಲಿಡರೂಮ ಲೋಕತ್ತಿನ್ನೋರು ದಿಶ ಕಾಣಿಕ್ಕಾನ ದೀಪ್ತಿ ದರೂ ಶಕ್ತಿ ದರೂ ನೀ ಶಕ್ತಿ ದರೂ ಹೇ ಯುಗ ಜನನೀ ಶಕ್ತಿ ದರೂ ಭೀಕರ ದೈತ್ಯ ಗಾಣಂಗಳೆ ನ್ಯೋಡಿಯಿಲ ನಿಹನಮ ಚೇದ್ಯ ಧಮಸ್ಸು ದರೂ ಭೀಕರ ದೈತ್ಯ ಗಾಣಂಗಳೆ ನ್ಯೋಡಿಯಿಲ […]
ಜಯಮು ಜಯಮು ಭರತಮಾತ ಜಯಮು ನೀಕು ಜಗನ್ಮಾತ ಈ ಜಗಾನ ಸಾಟಿ ಎವ್ವರೆ ಓಯಮ್ಮ ನೀಕು || ಪ || ಗಂಗ ಯಮುನಾ ಗೋದಾರಿ ಸಿಂಧು ಕೃಷ್ಣೆ ಕಾವೇರಿ ಬ್ರಹ್ಮಪುತ್ರ ತುಂಗಭದ್ರ ತಪತೀ ನರ್ಮದ ಪೆನ್ನ ಪೊಂಗಿ ಪೊರಲೆ ತರಂಗಾಲು ನೀ ಮೆಡಲೋ ಹಾರಾಲು ಜೀವನದುಲ ಕನ್ನ ತಲ್ಲಿವೇ – ಓಯಮ್ಮ ನೀವು || 1 || ಹಿಮವಿಂಧ್ಯಾ ಪರ್ವತಾಲು ದೇವತಲಕು ನಿಲಯಾಲು ದಟ್ಟಮೈನ ಅರಣ್ಯಾಲು ಮಹಾಮುನಲು ಸ್ಥಾವರಾಲು ಪಸಿಡಿ ಪಂಟ ಕ್ಷೇತ್ರಾಲು ಪಂಚಲೋಹ ಖನಿಜಾಲು ನಿಜಮುಗ […]
ಹಾರದಿರು ಮನ ಕಡಲಾಚೆ ಯೋಚಿಸದಿರು ನೀ ತೊಡು ಭಾಷೆ ಮಮತೆಯ ಹೆತ್ತ ಒಡಲಲ್ಲಿರಲು ಏತಕೆ ಪರತಾಯಿಯ ಮಡಿಲು? || ಪ || ಹಾರದಿರು ಮನ ಹಾರದಿರು ಹಾರದಿರು ಮನ ಕಡಲಾಚೆ || ಅ.ಪ.|| ಈ ತಾಯಿಯ ಮನೆ, ಮನ ಬಂಗಾರ ಮೆರೆಯುವ ಗಿರಿ ವನ ಸಿರಿ ಸಿಂಗಾರ ಗಂಗೆಯ ತುಂಗೆಯ ಸಂಗೀತದಲಿ ಅರಳದೆ ಮನ ನೆಲೆ ನಿಲ್ಲದೆ ಇಲ್ಲಿ? || 1 || ಭಕ್ತಿಯು ಬರದೆ ವಿರಕ್ತಿಯದೇಕೆ ? ಹೊಣೆಯರಿಯದೆ ಹೊರ ಜಾರುವುದೇಕೆ? ವೀರರ ಸಂತ ಮಹಾತ್ಮರ […]
ಹೊಣೀ ಹೊತ್ನಡೀ ಜರಾ ನೀ ಮುಂದಾs ಮುಂದಾs ತುಸ ಮುಂದಾ ಮುಂದಾs ಮಾಡೀ ನಡೀ ನೀನು ಈಗ ಛಂದಾ || ಪ || ರಾಷ್ಟ್ರದ ಭವಿತವ್ಯ, ತಿಳ್ಕೋ ನಿ ಹ್ಯಾಂಗ ? ನುಡಿದಂತೆ ನಡಿಯಾಲು ಕಲಿ ನೀ ಈಗ ಮಾಡೋಣ್ಣಡೀ, ರತ್ ಆಗೋಣ್ಣಡೀ ಹಾಡಿ ಕೂಡಿ ಪಾಡಿ ಕಾಪಾಡೋಣ್ಣಡೀ || 1 || ಓ ದಾರಿಗನೇ ನಿನಗ್ಯಾತರ್ ಚಿಂತೀ ಕಲ್ಲ ಗುಡ್ಡಧಾಂsಗ ನೀ ಖಡೀ ನಿಂತೀ ಬೀಸ್ತದ್ ಗಾಳಿ, ಮ್ಯಾಲೆ ಹೊಡಿತದ್ ಮಳೀ ಆದ್ರೂssಭಿ ನಿಲ್ಲಪ್ಪ ಖಡೀ […]
ಧ್ಯೇಯ ಮಹಾದೇವನೆ ವಂದನೆ ನೀ ಹರಸುತಲಿರು ಸ್ವೀಕರಿಸುತಲಿರು ವಿಕಸಿತ ಜೀವನವಿರಿಸುತ ತಲೆ ಬಾಗುವೆನು || ಪ || ನಿನ್ನ ಹಿಮಾಲಯದುನ್ನತ ನೆಲೆಗೆ, ಹಬ್ಬಲು ಹೊರಟಿಹ ಬಾಳಿನ ಲತೆಗೆ ಎಲೆಗೊಂದೊಂದರಳಿಸು ಗುಣ ಮಲ್ಲಿಗೆ, ನಾ ಪೂರ್ಣ ಸಮರ್ಪಿತನು || 1 || ಕರಗಿಸು ಮೋಹದ ಮಂಜಿನ ಮಾಯೆ, ಕಳಚಿ ಬಿಡುವೆ ಭಯಭೀತಿಯ ಛಾಯೆ ವಾಮನನು ತ್ರಿವಿಕ್ರಮನಾಗೇಳುವೆ, ಅಳೆಯುವೆ ನೆಲಗಗನವನು || 2 || ಮೆರೆದಾಡುವ ಜನ ಕಂಟಕ ಬಲಿಯ, ಮದವೇರಿದ ಅಧಿಕಾರದ ತಲೆಯ ಮೆಟ್ಟಲು ಬಿಡದರಸುವೆ ಪದವೆತ್ತುತ, ಕಾಣಿಸೆ […]