ಜಯಜಯ ಅಭಿನವ ಋಷಿವರ ಮಾಧವ ನಿನ್ನಯ ಚರಣಕೆ ನಮೋ ನಮೋ || ಪ || ಜನ್ಮಜಾತ ಅನುಪಮ ಪ್ರತಿಭಾನ್ವಿತ ಧೀಮಂತಿಕೆಯ ಪ್ರತಿರೂಪ ಪೂರ್ಣ ಜೀವನವ ಮುಡಿಪಾಗಿರಿಸಿದೆ ಅಳಿಸಲು ಮಾತೆಯ ಸಂತಾಪ || 1 || ಭುಜಗಳ ಗಡಿಯನು ದಾಟಿದ ಸೊಂಪಿನ ಕೇಶರಾಶಿಯ ಲಾಸ್ಯದಲಿ ದೇಶವಿದಕೆ ಹೊಸ ದಿಶೆಯನು ತೋರಿದೆ ಹಿಂದುತ್ವದ ನವಭಾಷ್ಯದಲಿ || 2 || ಸರಳ ಜೀವನ ಉದಾತ್ತ ಚಿಂತನ ನಿನ್ನಯ ಬಾಳ ವಿಶೇಷತೆಯು ನವಭಾರತ ನಿರ್ಮಾಣದ ಕಾರ್ಯದಿ ಸಾಧಕ ಜನಕದು ಪ್ರೇರಣೆಯು || 3 […]
ವಂದೇ ಜನನೀ ಭಾರತ ಧರಣೀ, ಸಸ್ಯ ಶ್ಯಾಮಲಾ ಪ್ಯಾರೀ ನಮೋ ನಮೋ ಸಬ ಜಗಕೇ ಜನನೀ, ಕೋಟಿ ಕೋಟಿ ಸುತವಾರೀ || ಪ || ಉನ್ನತ ಸುಂದರ ಭಾಲ ಹಿಮಾಚಲ, ಹಿಮಮಯ ಮುಕುಟ ವಿರಾಜೇ ಉಜ್ವಲ | ಚರಣ ಪಖಾರೇ ವಿಮಲ ಸಿಂಧು ಜಲ, ಶ್ಯಾಮಲ ಅಂಚಲ-ಧಾರೀ || 1 || ಗಂಗಾ-ಯಮುನಾ-ಸಿಂಧು-ನರ್ಮದಾ, ದೇತೀ ಪುಣ್ಯ ಪಿಯೂಷ ಸರ್ವದಾ | ಮಥುರಾ ಮಾಯಾಪುರೀ ದ್ವಾರಿಕಾ, ವಿಚರೇ ಜಹಾ ಮುರಾರೀ || 2 || ಕಲ್ಯಾಣೀ ತೂ ಜಗ […]
ನಮೋ ನಮೋಂಬ ದೇವವಾಣಿ ದೇವಿ ಕಾಮಪೂರಣಿ | ನಮೋ ನಮೋಂಬ ಪಾಹಿ ಮಾಂ ಪುನೀಹಿ ಕಾಮರೂಪಿಣಿ || || ಪ || ಯಾಗಧೂಮಪಾವಿತೇ ತಪೋವನೇ ನಿನಾದಿನಿ ! ಪಾವನಾಪಗಾ-ಪ್ರವಾಹ-ಮಂಜುನಾಧ-ಯೋಗಿನಿ ! ಯೋಗಧೂತಪಾತ್ಮನಾಂ ಮುಖೇsಮಲೇ ವಿಲಾಸಿನಿ ! ಭೋಗಸುಂದರಾಪವರ್ಗದಾಯಿನಿ, ಸನಾತನಿ ! || 1 || ಚಾರುಶಬ್ಧ-ಸುಂದರಾಸ್ಯ-ವಲ್ಗುಲಾಸ್ಯ-ಮೋಹಿನಿ ! ವ್ಯಾಸ-ವಾಲ್ಮೀಕಿ-ಕಾಲಿದಾಸ-ಭಾಸ-ವಾಸಿನಿ ! ಭಾವ-ಭವ್ಯ-ವಾಗ್ವಿಲಾಸ-ರಂಗಮಂಚ-ರೂಪಿಣಿ ! ರಮ್ಯಗೀತ-ನೃತ್ಯನಾಟ್ಯ-ಮೇಲನೇನ ಶೋಭಿನಿ ! || 2 || ತರ್ಕ-ಶಬ್ಧ-ಶಾಸ್ತ್ರ-ಚಿತ್ರ-ವಾಗ್ವಿನೋದ-ರಂಜನಿ ! ಬ್ರಹ್ಮಕರ್ಮಚಿಂತಯಾ ನಿಗೂಢತತ್ತ್ವದರ್ಶಿನಿ ! ವೇದಲೋಕಶಬ್ಧಸಂಪದೂರ್ಜಿತೇ ಮನೋನ್ಮನಿ ! ಭಾರತೀಯ ಸಂಸ್ಕೃತೇರುದಾರಸಾರವಾಹಿನಿ ! […]
ಜಯ ಜಯ ಭಾರತ ಜನನಿ ನಮೋ ಭಾರತ ಜನನಿ ನಮೋ ನಮೋ || ಪ || ಆರ್ಯ ಭೂಮಿ ಋಷಿಯತಿಗಳ ನಾಡು ದೇವ ವಾಣಿ ಧರೆಗಳಿದಿಹ ಬೀಡು ಸರಸಜಲದ ಮನಮೋಹಕ ಕಾಡು ಧವಲ ಹಿಮಾಲಯ ಪುಣ್ಯ ಮಯೀ || 1 || ಸಕಲ ಧರ್ಮಗಳಿಗಾಶ್ರಯದಾತೆ ಆದ್ಯ ಸನಾತನ ಸಂಸ್ಕೃತಿ ಜಾತೆ ವೇದ ಘೋಷ ಓಂಕಾರ ಪುನೀತೆ ತವನಿಧಿ ಭಾರತ ಹೇ ಜನನೀ || 2 || ಕೋಟಿ ಕೋಟಿ ಭಾರತ ಜನಸ್ಫೂರ್ತಿ ಜನಮನ ಬೆಳಗುವ ಮಂಗಳಮೂರ್ತಿ ಸರ್ವತ್ಯಾಗವಿದು […]
ನಮೋ ಜ್ಞಾನದಾನಿ ಜಗದ್ಗುರುವಿಗೆ ಹೃದಯಸೌಧ ಶಿಖರವಾಸಿ ಭಗವೆಗೆ || ಪ || ಅಗ್ನಿಮುಖದಿ ಸಿಂಧುತಟದಿ ವೇದಪಠನ ನಡೆಸುತ ಕ್ಷಾತ್ರ ಹೃದಯದಗ್ನಿ ಉರಿಸಿ ಗಡಿಯ ರಕ್ಷೆಗೈಯುತ ವಿಜಯಸ್ಥಂಭವೇರುತಿಹುದು ಗಗನ ಸೇರಿ ಮೆರೆಯುತ ಬೆಳಕು ಬೀರಿ ಜಗಕೆ ದಾರಿ ತೋರಿದಾರ್ಯ ಸಮರ್ಪಿತ || 1 || ಭೀಷ್ಮ ದ್ರೋಣ ಪಾಂಡು ಸುತರಿಗಾಯ್ತು ವರ್ಗ ದ್ವಾಪರ ಗೀತೆಯೊರೆದ ಕೃಷ್ಣನಲ್ತೆ ಶಿಷ್ಯರೊಳಗಗ್ರೇಸರ ಸೂರ್ಯಚಂದ್ರ […]