ನಮೋ ನಮಸ್ತೇ ನಮೋ ನಮೋ, ಭಗವಾಧ್ವಜ ಹೇ ನಮೋಸ್ತುತೇ || ಪ || ಅರುಣಾರುಣ ಕಾಂತಿ ವಿರಾಜಿತ ಹೇ, ಅಧಿಕಾಧಿಕ ಕೀರ್ತಿ ಪ್ರಸಾರಿತ ಹೇ ಉಷ್ಣ-ಶೀತ ಭಾನುದ್ಗಿರ ಜಯಹೇ, ದುರ್ನಿರೀಕ್ಷ ತೇಜಃ ಪ್ರಭ ಜಯ ಹೇ ಜಯ ಜಯ ಜಯ ಜಯ ಜಯ ಜಯ ಜಯ ಜಯ || 1 || ಮಲಯಾನಿಲ ಪೂತ ನಿಜಾಚಲ ಸಂಭ್ರಮ ವ್ಯಾಪಕ ಶಬ್ದ ವಿಭೋದಿತ ದಿಕ್ ದೀಪ್ತ-ಹಿಂದು ವೀರೋನ್ನತಿ ಜಯ ಹೇ, ತೃಪ್ತ ಹಿಂದು ಭಾವೋನ್ನತ ಜಯ ಹೇ ಜಯ […]