ಜಲಧಿಗಿಂತ ಆಳವು, ಗಗನಕಿಂತ ಉನ್ನತ

ಜಲಧಿಗಿಂತ ಆಳವು, ಗಗನಕಿಂತ ಉನ್ನತ | ನಮ್ಮ ರಾಷ್ಟ್ರಭಕ್ತಿಯು, ನಮ್ಮ ನಾಡು ಭಾರತ || ಪ || ಜಗದ ಜನರು ಮಲಗಿರೆ ಕಣ್‍ತೆರೆದ ನಾಡಿದು | ಮನುಜಕುಲಕೆ ದಿವ್ಯಪಥವ ತೋರಿದಂಥ ಬೀಡಿದು || ಭಾರತಾಂಬೆಯುದರದಲ್ಲಿ ಬರಲಿ ಜನ್ಮ ಸಾಸಿರ | ಅದುವೆ ಆನಂದವೆಮಗೆ ಇಲ್ಲವಿನಿತು ಬೇಸರ || 1 || ಅನ್ನವಸನ ಶಯನಮಾತ್ರ ಬಾಳಗುರಿಯು ಅಲ್ಲವು | ನಾಡಿಗಾಗಿ ಅರ್ಪಿಸೋಣ ತನುಮನ ಧನವೆಲ್ಲವು | ನಮ್ಮದೆಂಬುದೇನು ಸಕಲ ರಾಷ್ಟ್ರ ನಮ್ಮದಾಗಿರೆ ? ನಾಡಹಿತವ ಕಾಯಲಿಂದು ಮುಂದೆ ಬನ್ನಿ […]

Read More